ಪ್ರತಿನಿತ್ಯ ಕೂಡ ಗಣೇಶನ ಈ ಮೂರು ಮಂತ್ರಗಳನ್ನು ಪಠಿಸಿದರೆ ನೀವು ಮಾಡುವಂತಹ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ

599

ನಮಸ್ಕಾರ ಸ್ನೇಹಿತರೇ ಪ್ರಥಮ ಪೂಜನೀಯ ಗಣೇಶನನ್ನು ವಿಘ್ನವಿನಾಯಕ ಎಂದು ಕರೆಯಲಾಗುತ್ತದೆ ಅಷ್ಟೇ ಅಲ್ಲದೆ ಇಷ್ಟಾರ್ಥಗಳನ್ನು ಈಡೇರಿಸುವಂತಹ ದೇವರಾಗಿದ್ದಾರೆ, ನಮ್ಮ ಧರ್ಮ ಗ್ರಂಥಗಳ ಪ್ರಕಾರ ನಮ್ಮ ಜೀವನದ ಯಶಸ್ಸಿಗಾಗಿ ನಾವು ಕಲಿಯುಗದಲ್ಲಿ ಹೆಚ್ಚಾಗಿ ದುರ್ಗಾದೇವಿ ಮತ್ತು ಗಣೇಶನನ್ನು ಆರಾಧಿಸಬೇಕು ಎಂದು ಹೇಳಲಾಗಿದೆ. ಇದರ ಪ್ರಕಾರ ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ಅಡೆತಡೆಗಳು ಉಂಟಾಗಬಾರದು ಅರ್ಧಕ್ಕೆ ನಿಂತ ಅಂತಹ ಕೆಲಸ ಕಾರ್ಯಗಳು ಪುನಹ ಆರಂಭಗೊಂಡು ಪೂರ್ತಿಯಾಗಬೇಕು, ನಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು ಆರ್ಥಿಕವಾಗಿ ಕೂಡ ಅನುಕೂಲತೆಗಳು ಕಂಡ ಬರಬೇಕು ನಮಗೆ ಇರುವಂತಹ ಸಮಸ್ಯೆಗಳು ನಿವಾರಣೆಯಾಗಬೇಕು ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಹ ಶಕ್ತಿ-ಸಾಮರ್ಥ್ಯ ಇರಬೇಕು, ಜೀವನದ ಉನ್ನತ ಮಟ್ಟಕ್ಕೆ ಹೋಗಲೂ ಉತ್ತಮವಾದ ಮಾರ್ಗಗಳು ಲಭಿಸಬೇಕು ಎಂದರೆ ಪ್ರತಿನಿತ್ಯವು ವಿಘ್ನ ವಿನಾಯಕನ ಈ ಮಂತ್ರಗಳನ್ನು ನೀವು ಮಾಡಬೇಕು. ನಿಮ್ಮ ಕಷ್ಟ ಪರಿಹಾರ ಆಗಲು ಗುರೂಜಿ ಅವರಿಗೆ ಕರೆ ಮಾಡಿ 9538 446677 ಸಂತೋಷ್ ಗುರೂಜಿ ಹೀಗೆ ಪ್ರತಿನಿತ್ಯ ಕೂಡ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳಲು ಬೇಕಾಗುವಂತಹ ಅನುಕೂಲತೆಗಳು ಕಂಡುಬರುತ್ತದೆ ಎಲ್ಲರೀತಿಯ ಸಮಸ್ಯೆಗಳಿಂದ ಹೊರಬರಲು ನಿಮಗೆ ಉತ್ತಮವಾದ ಮಾರ್ಗಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಬೇಕು ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರಬೇಕು ಎಲ್ಲ ರೀತಿಯ ಶಕ್ತಿ ಸಾಮರ್ಥ್ಯ ನಮಗೆ ಬೇಕು ಎಂದರೆ ಗಣೇಶನ ಯಾವ ಮಂತ್ರಗಳನ್ನು ಪಠಣ ಮಾಡಬೇಕು ಎಂದು ನೋಡೋಣ.

ಮಂತ್ರಗಳಿಗೆ ವಿಶೇಷವಾದಂತಹ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ, ಪುರಾತನಕಾಲದಿಂದಲೂ ಕೂಡ ಮಂತ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು ಸಿದ್ಧಿಗಳು ಗುರುಗಳು ಮಂತ್ರಗಳ ಮೂಲಕವೇ ಕಾರ್ಯಸಿದ್ದಿಯನು ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆಯು ಕೂಡ ಇದೆ, ಅಷ್ಟೆ ಆಲ್ಲದೆ ಪುರಾಣಗಳ ಪ್ರಕಾರ ದೇವತೆಗಳನ್ನು ಒಲಿಸಿಕೊಳ್ಳಲು ಕೂಡ ಮಂತ್ರಗಳನ್ನು ಪಠನೆ ಮಾಡುತ್ತಿದ್ದರು ಎಂಬ ಉಲ್ಲೇಖವಿದೆ. ಇನ್ನು ನಮ್ಮ ಜೀವನದಲ್ಲಿ ಯಾವುದೇ ರೀತಿಯ ಅಡೆತಡೆಗಳು ಉಂಟಾಗಬಾರದು ಎಲ್ಲಾ ರೀತಿಯಿಂದಲೂ ಕೂಡ ಯಶಸ್ಸು ಲಭಿಸಬೇಕು ಎಂದರೆ ಪ್ರತಿನಿತ್ಯ ಗಣೇಶನ ಮೂರು ಮಂತ್ರಗಳನ್ನು ಪಠನೆ ಮಾಡಬೇಕು ಅದು ಯಾವುದೆಂದರೆ, ಮೊದಲನೆಯದು ವಕ್ರತುಂಡ ಮಂತ್ರ, “ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ನಿರ್ವಿಘ್ನಂ ಕುರೂ ಮೇ ದೇವ ಸರ್ವಕಾಯೇಷು ಸರ್ವದಾ”. ಎರಡನೆಯದು ಗಜಾನನ ಮಂತ್ರ, “ಗಜಾನನಂ ಭೂತಗಣಾಧಿಸೇವಿತಂ ಕಪಿತ್ಥಜಂಬೂಫಲಚಾರೂಭಕ್ಷಣಂ, ಉಮಾಸುತಂ ಶೋಕವಿನಾಶಕಾರಕಂ ಮಾಮಿ ವಿಘ್ನೇಶ್ವರ ಪಾದಪಂಕಜಂ”. ಕಡೆಯದಾಗಿ ರಿದ್ದಿ ಸಿದ್ದಿ ಮಂತ್ರ. “ಕೃಪಾ ಕರೋ ಗಣನಾಥ ಪ್ರಭು-ಶುಭತಾ ಕರ ದೇಂ ಸಾಥ, ರಿದ್ಧಿ ಸಿದ್ಧಿ ಶುಭ ಲಾಭ ಪ್ರಭು, ಸಬ ಹೈಂ ತೇರೇ ಪಾಸ”. ಪ್ರತಿನಿತ್ಯ ನೀವು ಬೆಳಗ್ಗೆ ಮನೆಯಿಂದ ಹೊರಗೆ ಹೋಗುವಾಗ ಅಥವಾ ಬೆಳಗ್ಗೆ ಎದ್ದ ತಕ್ಷಣ ಈ ಮೂರು ಮಂತ್ರಗಳನ್ನು ಹೇಳಿಕೊಳ್ಳುವುದರಿಂದ ಆ ದಿನ ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಗಳು ಲಭಿಸುತ್ತದೆ ಗಣೇಶನ ಆಶೀರ್ವಾದ ಮತ್ತು ರಕ್ಷಣೆ ಇರುತ್ತದೆ. ಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ 9538 446677 ಸಂತೋಷ್ ಗುರೂಜಿ

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here