ಮನೆಯಲ್ಲಿ ಗಣೇಶನ ಜೊತೆ ಈ ಒಂದು ದೇವತೆಯನ್ನು ತಪ್ಪದೇ ಪೂಜಿಸಿ ನಿಮಗೆ ಸಾಕಷ್ಟು ಲಾಭಗಳು ಸಿಗುತ್ತದೆ

555

ನಮಸ್ಕಾರ ಸ್ನೇಹಿತರೆ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಕಾದರೂ ಕೂಡ ಯಾವುದೇ ಪೂಜೆ-ಪುನಸ್ಕಾರಗಳನ್ನು ಮಾಡಬೇಕಾದರೆ ಕೂಡ ಮೊದಲು ಗಣೇಶನನ್ನು ಪೂಜಿಸಿ ನಂತರವೇ ನೀವು ಶುಭ ಕಾರ್ಯಗಳನ್ನು ಆರಂಭಿಸಬೇಕು ಎಂದು ಹೇಳಲಾಗುತ್ತದೆ. ಮನೆಯಲ್ಲಿಯೂ ಕೂಡ ಗಣೇಶನ ಫೋಟೋ ಅಥವಾ ವಿಗ್ರಹವನ್ನು ಇಟ್ಟು ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ, ಪ್ರತಿನಿತ್ಯ ಗಣೇಶನಿಗೆ ಪೂಜೆ ಸಲ್ಲಿಸುವುದರಿಂದ ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ವಿಘ್ನಗಳು ಬರುವುದಿಲ್ಲ ಕೆಲಸ ಕಾರ್ಯಗಳು ಪೂರ್ತಿಗೊಳ್ಳುತ್ತವೆ ಎಂಬ ನಂಬಿಕೆಯಿದೆ. ಇನ್ನು ಮನೆಯಲ್ಲಿ ಗಣೇಶನ ಪೂಜೆಯ ಜೊತೆಗೆ ಒಂದು ದೇವತೆಯ ಪೂಜೆಯನ್ನು ಕೂಡ ಮಾಡಬೇಕು ಇಬ್ಬರ ಆರಾಧನೆಯನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಯಶಸ್ಸು ಸಂಪತ್ತು ಸಮೃದ್ಧಿ ಅಭಿವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ಗಣೇಶನ ಜೊತೆ ಯಾವ ದೇವರ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಎಂದು ನೋಡೋಣ. ಮುಖ್ಯವಾಗಿ ಗಣೇಶನ ಪೂಜೆಯ ಜೊತೆಗೆ ಲಕ್ಷ್ಮಿ ದೇವಿಯ ಪೂಜೆಯನ್ನು ತಪ್ಪದೇ ಮಾಡಬೇಕು, ಪ್ರತಿನಿತ್ಯವೂ ಕೂಡ ಮನೆಯಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವುದರಿಂದ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದರ ಜೊತೆಗೆ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ಸದಾ ಕಾಲ ನೆಲೆಸುತ್ತದೆ

ಇಬ್ಬರ ದೇವರ ಆರಾಧನೆಯ ಜೊತೆಗೆ ಎಲ್ಲಾ ದೇವರ ಆರಾಧನೆಯನ್ನು ಮಾಡುವುದು ಕೂಡ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಇನ್ನು ಯಾವಾಗಲೂ ಗಣೇಶನ ಜೊತೆ ಲಕ್ಷ್ಮಿದೇವಿಯನ್ನು ಮಾತ್ರ ಪೂಜಿಸಬೇಕು, ಲಕ್ಷ್ಮಿ ದೇವಿಯ ವಿಗ್ರಹವು ಗಣೇಶನ ಬಲಭಾಗದಲ್ಲಿ ಇಡಬೇಕು ಫೋಟೋ ಆಗಲಿ ಅಥವಾ ವಿಗ್ರಹ ವಾಗಲೇ ಗಣೇಶನ ಬಲಭಾಗದಲ್ಲಿ ಲಕ್ಷ್ಮೀದೇವಿಯನ್ನು ಇರಿಸಿ, ಮನೆಯಲ್ಲಿ ವಿಗ್ರಹಗಳು ಇದ್ದರೆ ತಪ್ಪದೇ ವಾರಕ್ಕೆ ಒಮ್ಮೆಯಾದರೂ ಅಭಿಷೇಕವನ್ನು ಮಾಡಬೇಕು ಹಾಗೂ ಪ್ರತಿನಿತ್ಯವೂ ಕೂಡ ಧೂಪ ದೀಪಗಳನ್ನು ಹಾಕಬೇಕು ಪ್ರತಿನಿತ್ಯ ಮನೆಯಲ್ಲಿ ಪೂಜೆ ಮಾಡುವುದು ಬಹಳ ಒಳ್ಳೆಯದು. ಮನೆಯಲ್ಲಿ ಗಣಪತಿಯ ವಿಗ್ರಹವು ಮಣ್ಣಿನ ಗಣಪತಿ ಅಥವಾ ಬೆಳ್ಳಿಯ ಗಣಪತಿ ಅಥವಾ ತಾಮ್ರದ ಗಣಪತಿ ಬಹಳ ಗಣಪತಿ ಬಹಳ ಶ್ರೇಷ್ಠವಾದದ್ದು, ಲಕ್ಷ್ಮಿ ವಿಗ್ರಹವನ್ನು ಬೆಳ್ಳಿಯ ವಿಗ್ರಹದಲ್ಲಿ ಅಥವಾ ಹಿತ್ತಾಳೆಯ ವಿಗ್ರಹವನ್ನು ಇಡಿ. ಇನ್ನು ಗಣಪತಿಯನ್ನು ಇಡುವಾಗ ಗಣೇಶನ ಹಿಂಭಾಗವು ಗೋಚರಿಸದ ರೀತಿಯಲ್ಲಿ ವಿಗ್ರಹವನ್ನು ಇಡಬೇಕು. ಇನ್ನು ಮನೆಯಲ್ಲಿ ಗಣಪತಿಯ ವಿಗ್ರಹ ದೊಡ್ಡದಾಗಿ ಇಡಬಾರದು ಸಾಧ್ಯವಾದಷ್ಟು ಚಿಕ್ಕ ವಿಗ್ರಹವನ್ನು ಇಡಿ. ಇನ್ನು ಗಣಪತಿಯನ್ನು ಯಾವುದೇ ಕಾರಣಕ್ಕೂ ಮೆಟ್ಟಿಲಿನ ಕೆಳಗಡೆ ಇಡಬಾರದು ಸಾಧ್ಯವಾದಷ್ಟು ದೇವರ ಮನೆಯಲ್ಲಿ ಗಣಪತಿ ಇಡುವುದು ಶ್ರೇಷ್ಟ. ಈ ರೀತಿಯಾಗಿ ಮನೆಯಲ್ಲಿ ಗಣೇಶ ಮತ್ತು ಲಕ್ಷ್ಮೀದೇವಿಯನ್ನು ಆರಾಧಿಸುವುದರಿಂದ

ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳು ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೆ ಯಶಸ್ವಿಯಾಗುವುದರ ಜೊತೆಗೆ ಉತ್ತಮವಾದ ಲಾಭ ಮತ್ತು ಯಶಸ್ಸನ್ನು ತಂದುಕೊಡುತ್ತದೆ, ಮನೆಯಲ್ಲಿ ಸದಾಕಾಲ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮನೆಯೂ ಸಮೃದ್ಧಿಯಿಂದ ಕೂಡಿರುತ್ತದೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here