ಕನಸಿನಲ್ಲಿ ಏನಾದರೂ ಈ ರೀತಿ ಕಾಣಿಸಿಕೊಂಡರೆ ಶೀಘ್ರವಾಗಿ ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದುತ್ತಾರೆ ಎಂದು ಅರ್ಥ

535

ನಮಸ್ಕಾರ ಸ್ನೇಹಿತರೆ ನಮ್ಮ ಶಾಸ್ತ್ರಗಳಲ್ಲಿ ಸ್ವಪ್ನ ಶಾಸ್ತ್ರವು ಕೂಡ ಒಂದು, ಸ್ವಪ್ನ ಶಾಸ್ತ್ರದ ಪ್ರಕಾರ ವ್ಯಕ್ತಿಗೆ ಕನಸುಗಳು ಯಾವ ರೀತಿಯಾಗಿ ಬೀಳುತ್ತದೆ ಎನ್ನುವ ಆಧಾರದ ಮೇಲೆ ಆ ಕನಸಿನ ಅರ್ಥ ಏನು ಅದು ಯಾವುದರ ಸೂಚನೆಯನ್ನು ನೀಡುತ್ತದೆ ಭವಿಷ್ಯದಲ್ಲಿ ಎಂತಹ ಘಟನೆಗಳು ಸಂಭವಿಸುತ್ತವೆ ಎಂಬ ಸೂಚನೆಯನ್ನು ಇದು ನೀಡುತ್ತದೆ. ಸಾಮಾನ್ಯವಾಗಿ ಭವಿಷ್ಯದಲ್ಲಿ ನಡೆಯುವಂತಹ ಕೆಲವು ಘಟನೆಗಳು ನಮಗೆ ಪ್ರಕೃತಿಯಿಂದ ಸೂಚನೆಗಳು ಮೊದಲೇ ಸಿಗುತ್ತವೆ ಎಂಬ ನಂಬಿಕೆಯಿದೆ ಅದರಲ್ಲಿ ಕನಸುಗಳು ಕೂಡ ಒಂದು, ಇನ್ನು ಕನಸಲ್ಲಿ ಏನಾದರೂ ಇಂತಹ ಘಟನೆಗಳು ಕಾಣಿಸಿಕೊಂಡರೆ ಅದು ನಿಮ್ಮ ಸಾಲದ ಸಮಸ್ಯೆ ಇಂದ ಹೊರಬರುವಂತಹ ಸೂಚನೆಯಾಗಿರುತ್ತದೆ, ನೀವು ಶೀಘ್ರವಾಗಿ ಸಾಲದ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ ಎಂಬ ಸೂಚನೆಯನ್ನು ಈ ಕನಸುಗಳು ನೀಡುತ್ತವೆ, ಹಾಗಾದರೆ ಕನಸಿನಲ್ಲಿ ಯಾವ ರೀತಿಯ ಕನಸುಗಳು ಕಾಣಿಸಿಕೊಂಡರೆ ಅದು ಸಾಲದ ಸಮಸ್ಯೆಯಿಂದ ಮುಕ್ತಿಯನ್ನು ಹೊಂದುವಂತಹ ಸೂಚನೆಯಾಗಿರುತ್ತದೆ ಎಂದು ನೋಡೋಣ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಕರೆ ಮಾಡಿ 96207 99909 ಮೊದಲನೆಯದಾಗಿ ನೀವು ಕನಸಿನಲ್ಲಿ ಏನಾದರೂ ಕೂದಲು ಕತ್ತರಿಸುತ್ತಿರುವ ಹಾಗೆ ಏನಾದರೂ ಕನಸುಗಳು ಬಿದ್ದರೆ ನೀವು ಶೀಘ್ರವಾಗಿ ನಿಮ್ಮ ಸಾಲದ ಸಮಸ್ಯೆಯಿಂದ ಹೊರ ಬರುತ್ತೀರಿ ಎಂಬ ಸೂಚನೆಯನ್ನು ಇದು ನೀಡುತ್ತದೆ. ಇನ್ನು ಎರಡನೆಯದಾಗಿ ಕನಸಿನಲ್ಲಿ ನೀವು ಏನಾದರೂ ನೀರು ಕುಡಿಯುತ್ತಿರುವ ಹಾಗೆ ಕನಸು ಬಿದ್ದರೆ ಅದು ಕೂಡ ಸಾಲದ ಸಮಸ್ಯೆಯಿಂದ ಮುಕ್ತಿ ಹೊಂದುವ ಸಂಕೇತವಾಗಿದೆ

ಇದು ಋಣ ಮುಕ್ತಿಯನ್ನು ತೋರಿಸುತ್ತದೆ. ಇನ್ನು ಕನಸಿನಲ್ಲಿ ಗಡ್ಡವನ್ನು ತೆಗೆಯುವುದು ಅಥವಾ ಗಡ್ಡವನ್ನು ಕತ್ತರಿಸುವ ಕನಸುಗಳು ಕೂಡ ಸಾಲದ ಸಮಸ್ಯೆಯಿಂದ ಹೊರ ಬರುವ ಸೂಚನೆಯಾಗಿದೆ. ಇನ್ನು ಕನಸಿನಲ್ಲಿ ಏನಾದರೂ ನೀವು ಹಲ್ಲಿಗಳು ಗೋಡೆಯಿಂದ ಅಥವಾ ಬಾಗಿಲಿನಿಂದ ಅಥವಾ ಮೇಲಿನಿಂದ ಕೆಳಗೆ ಬಿದ್ದ ಹಾಗೆ ಏನಾದರೂ ಕನಸುಗಳು ಕಂಡರೆ ಅದು ಕೂಡ ನೀವು ಸಾಲದ ಸುಳಿಯಿಂದ ತಪ್ಪಿಸಿಕೊಳ್ಳುತ್ತೀರಿ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ನಿಮ್ಮ ಕನಸಿನಲ್ಲಿ ಏನಾದರೂ ಹಾವು ಬಂದು ನಿಮಗೆ ಕಚ್ಚಿದ ಹಾಗೆ ಕನಸು ಬಿದ್ದರೆ ಅದು ಕೂಡ ನೀವು ಸಾಲದ ಸುಳಿಯಿಂದ ಹೊರ ಬರುತ್ತೀರಿ ನಿಮ್ಮ ಸಾಲಗಳು ಶೀಘ್ರವಾಗಿ ಇರುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ. ಸಾಲದ ಸಮಸ್ಯೆ ಹೆಚ್ಚಿಗೆ ಆಗಿದ್ರೆ ಕರೆ ಮಾಡಿ 96207 99909 ಕನಸಿನಲ್ಲಿ ಏನಾದರೂ ನೀವು ಚಪ್ಪಲಿಯನ್ನು ಅದವ ರೂಗಳನ್ನು ಬೇರೆಯವರಿಗೆ ದಾನವಾಗಿ ನೀಡುತ್ತಿರುವ ಹಾಗೆ ಕನಸುಗಳು ಬಂದರು ಕೂಡ ಕೂಡ ಮುಕ್ತಿಯ ಸೂಚನೆಯಾಗಿದೆ ಇದು ಶೀಘ್ರವಾಗಿ ನೀವು ಎಲ್ಲಾ ಋಣದಿಂದ ಮುಕ್ತಿಯನ್ನು ಹೊಂದುತ್ತಾರೆ ಎಂಬ ಸೂಚನೆಯಾಗಿದೆ. ಇನ್ನು ಕನಸಿನಲ್ಲಿ ನೀವು ಏನಾದರೂ ಉಪ್ಪನ್ನು ಬೇರೆಯವರಿಗೆ ಕೊಡುತ್ತಿರುವ ಹಾಗೆ ದಾನದ ರೂಪದಲ್ಲಿ ಕೊಡುತ್ತಿರುವ ಹಾಗೆ ಕಾಣಿಸಿಕೊಂಡರೆ ಅದು ಕೂಡ ಋಣಮುಕ್ತಿ ಯನ್ನು ಸೂಚಿಸುತ್ತದೆ, ಆದರೆ ಕನಸಿನಲ್ಲಿ ಬೇರೆಯವರಿಂದ ನೀವು ಉಪ್ಪನ್ನು ಪಡೆದುಕೊಳ್ಳುತ್ತಿದ್ದರೆ ನೀವು ಹೆಚ್ಚು ಸಾಲದ ಸಮಸ್ಯೆಗಳಿಗೆ ಒಳಗಾಗುತ್ತೀರಿ ಎಂಬ ಸೂಚನೆಯನ್ನು ನೀಡುತ್ತದೆ. ಈ ರೀತಿಯ ಕನಸುಗಳು ಬಿದ್ದರೆ ನೀವು ಶಿರವಾಗಿ ಸಾಲದ ಸಮಸ್ಯೆಯಿಂದ ಹೊರ ಬರುತ್ತೀರಿ ಎಂಬ ಸೂಚನೆಗಳಾಗಿವೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here