2022 ಬರುವ ಶುಕ್ರವಾರದಿಂದ ಈ ರಾಶಿಯಲ್ಲಿ ಜನಿಸಿದವರಿಗೆ ಕುಬೇರ ದೇವರ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ ಮನೆಯಲ್ಲಿ ಸಿರಿ ಸಂಪತ್ತು ತುಂಬಿ ತುಳುಕುತ್ತದೆ.

542

ನಮಸ್ಕಾರ ಕುಬೇರ ದೇವರ ಪರಮಭಕ್ತರೆ ಕುಬೇರ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಸ್ನೇಹಿತರೆ ಲಕ್ಷ್ಮೀದೇವಿಗೆ ಅಧಿಪತಿಯಾಗಿರುವಂತಹ ಕುಬೇರ ದೇವರ ಆಶೀರ್ವಾದವನ್ನು ಪಡೆದುಕೊಳ್ಳುವುದು ಸಕಲಕಲಾವಲ್ಲಭರಿಗೆ ಮಾತ್ರ ಸಾಧ್ಯವಾಗುತ್ತದೆ ಅಂದರೆ ಸ್ನೇಹಿತರೆ ಯಾರು ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರ ಒಳ್ಳೆಯ ಕೆಲಸಗಳಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಬೇರೆಯವರಿಗೆ ಮೋಸವನ್ನು ಮಾಡದೆ ದೇವರ ಸ್ಮರಣೆಯನ್ನು ಮಾಡುತ್ತಾ ಉತ್ತಮ ಮಾರ್ಗದಲ್ಲಿ ನಡೆದು ಕಾರ್ಯಗಳಲ್ಲಿ ಮುಂದುವರೆಯುತ್ತಾರೆ ಅಂಥವರಿಗೆ ಕುಬೇರ ದೇವರ ಆಶೀರ್ವಾದ ದೊರೆಯುತ್ತದೆ ಮನೆಯಲ್ಲಿ ಸಿರಿಸಂಪತ್ತು ವೃದ್ದಿಯಾಗುತ್ತದೆ ಎಲ್ಲಾ ಕಷ್ಟಗಳಿಂದ ಶಾಶ್ವತವಾಗಿ ಪರಿಹಾರ ದೊರೆಯುತ್ತದೆ ಕುಬೇರ ಯೋಗವನ್ನು ಕೂಡ ಪಡೆದುಕೊಳ್ಳಬಹುದು ಸ್ನೇಹಿತರೆ ಕುಬೇರ ದೇವರಿಗೆ ಇಷ್ಟವಾಗುವ ಹಾಗೆ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ ಪ್ರತಿನಿತ್ಯ ಕುಬೇರ ದೇವರ ಸ್ಮರಣೆಯನ್ನು ಮಾಡಿ ಈ 6 ರಾಶಿಯಲ್ಲಿ ಜನಿಸಿದವರು ಮಾರ್ಚ್ ತಿಂಗಳ ಬರುವ ಶುಕ್ರವಾರದಿಂದ ಉತ್ತಮ ಯೋಗಫಲವನ್ನು ಪಡೆದುಕೊಳ್ಳುತ್ತಿದ್ದಾರೆ ಆ ರಾಶಿಗಳು ಯಾವುವು ಎಂದು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ಜೀವನದಲ್ಲಿ ತುಂಬಾ ಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ತಕ್ಷಣ ಫೋನ್ ಮಾಡಿ 9538 446677 ಸಂತೋಷ್ ಗುರೂಜಿ

ಹಲವಾರು ವರ್ಷಗಳ ನಂತರ ಲಕ್ಷ್ಮೀದೇವಿಗೆ ಅಧಿಪತಿಯಾಗಿರುವಂತಹ ಕುಬೇರ ದೇವರು ತಮ್ಮ ಪ್ರಭಾವವನ್ನು ಈ ಆರು ರಾಶಿಯಲ್ಲಿ ಜನಿಸಿದವರ ಮೇಲೆ ಬೀರುತ್ತಿದ್ದಾರೆ ಇದರಿಂದಾಗಿ ಇದೇ ತಿಂಗಳ ಬರುವ ಶುಕ್ರವಾರದಿಂದ ಈ ರಾಶಿಯಲ್ಲಿ ಜನಿಸಿದವರಿಗೆ ವಿಶೇಷ ಯೋಗ ಫಲಗಳನ್ನು ನೀಡಿದ್ದಾರೆ ಈ 6 ರಾಶಿಯಲ್ಲಿ ಜನಿಸಿದವರಿಗೆ ಇಲ್ಲಿಯವರೆಗೂ ಅನುಭವಿಸಿದಂತಹ ಎಲ್ಲಾ ರೀತಿಯ ಕಷ್ಟಗಳಿಂದ ಪರಿಹಾರ ದೊರೆಯುತ್ತದೆ ಮನೆಯಲ್ಲಿ ಕಾಡುತ್ತಿದ್ದಂತಹ ಆರ್ಥಿಕ ಸಮಸ್ಯೆಯಿಂದಲೂ ಕೂಡ ಇವರು ಪರಿಹಾರವನ್ನು ಪಡೆದುಕೊಳ್ಳುತ್ತಾರೆ ಮನೆಯ ಹಿರಿಯರಿಗೆ ಅನಾರೋಗ್ಯದ ಸಮಸ್ಯೆ ಕೂಡ ಕಾಡುವುದಿಲ್ಲ ಎಲ್ಲಾ ಕುಬೇರ ದೇವರ ಆಶೀರ್ವಾದದಿಂದ ಒಳ್ಳೆಯದಾಗುತ್ತದೆ ಈ 6 ರಾಶಿಯಲ್ಲಿ ಜನಿಸಿದವರು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಮಣ್ಣಿನ ಹಣತೆಯಲ್ಲಿ ಬತ್ತಿಯನ್ನು ಹಾಕಿ ಅದಕ್ಕೆ ದೀಪಂ ಎಣ್ಣೆಯನ್ನು ಹಾಕಬೇಕು ನಂತರ ಆ ದೀಪವನ್ನು ಒಂದು ವಿಳೆದೆಲೆಯ ಮೇಲೆ ಇಟ್ಟು ಕುಬೇರ ದೇವರ ವಿಗ್ರಹ ಅಥವಾ ಫೋಟೋದ ಮುಂದೆ ಇಡಬೇಕು ಮತ್ತು ಕುಬೇರ ದೇವರಿಗೆ ಇಷ್ಟವಾಗುವಂತಹ ಸುವಾಸನೆಭರಿತ ವಸ್ತುಗಳನ್ನು ಪೂಜೆ ಸಂದರ್ಭದಲ್ಲಿ ಉಪಯೋಗಿಸಬೇಕು ಪಚ್ಚ ಕರ್ಪೂರವನ್ನು ಬೆಳಗುವುದನ್ನು ಮಾತ್ರ ಮರೆಯಬೇಡಿ ಇದರಿಂದ ಮನೆಯಲ್ಲಿ ಇರುವಂತಹ ದುಷ್ಟಶಕ್ತಿಗಳು ನಾಶವಾಗುತ್ತವೆ

ಯಾವುದೇ ರೀತಿಯ ಕೆಟ್ಟ ಶಕ್ತಿಗಳು ನಿಮ್ಮ ಮನೆಗೆ ಆಗಮಿಸುವುದಿಲ್ಲ ಮಣ್ಣಿನ ಹಣತೆಯಲ್ಲಿ ದೀಪವನ್ನು ಬೆಳಗುವುದರಿಂದ ಮನೆಗೆ ಶುಭವಾಗುತ್ತದೆ ಈ ರೀತಿಯಾಗಿ ಮಾಡಿದರೆ ಈ 6 ರಾಶಿಯಲ್ಲಿ ಜನಿಸಿದವರು ಪ್ರಾರಂಭಿಸುವಂತಹ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಉತ್ತಮ ಲಾಭವನ್ನು ಪಡೆದುಕೊಂಡು ಉತ್ತಮ ಘನತೆ ಗೌರವವನ್ನು ಪಡೆದುಕೊಳ್ಳುತ್ತಾರೆ ಸಾಮಾಜಿಕ ತಾಣಗಳಲ್ಲಿ ಸನ್ಮಾನಗಳು ಕೂಡ ಇವರಿಗೆ ದೊರೆಯುತ್ತವೆ ಈ ರಾಶಿಯಲ್ಲಿ ಜನಿಸಿದ ಪ್ರೇಮಿಗಳಿಗೆ ಬರುವ ಶುಕ್ರವಾರದಿಂದ ಸಿಹಿಸುದ್ದಿ ಕೇಳಿಬರಲಿದೆ ಪ್ರೀತಿಯನ್ನು ಎಲ್ಲರೂ ಒಪ್ಪಿಕೊಂಡು ಮದುವೆಗೆ ಕೂಡ ಒಪ್ಪಿಗೆ ದೊರೆಯುತ್ತದೆ ಇಲ್ಲಿಯವರೆಗೂ ಸಂತಾನ ಭಾಗ್ಯವನ್ನು ಪಡೆಯದೆ ಇದ್ದವರಿಗೂ ಕೂಡ ಸಂತಾನ ಭಾಗ್ಯ ದೊರೆಯುತ್ತದೆ ಇಷ್ಟು ಲಾಭವನ್ನು ಪಡೆಯುತ್ತಿರುವ ರಾಶಿಗಳು ಮೇಷ ರಾಶಿ ವೃಷಭ ರಾಶಿ ಕನ್ಯಾ ರಾಶಿ ಕುಂಭ ರಾಶಿ ಮೀನ ರಾಶಿ ಕರ್ಕಾಟಕ ರಾಶಿ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here