ಗರುಡ ಪುರಾಣದ ಪ್ರಕಾರ ಈ ದೇವರ ಆರಾಧನೆ ಮತ್ತು ನಿಯಮಗಳು ವ್ಯಕ್ತಿಯ ಜೀವನವನ್ನು ಉತ್ತಮಗೊಳಿಸುತ್ತದೆ

537

ನಮಸ್ಕಾರ ಸ್ನೇಹಿತರೇ ಗರುಡಪುರಾಣವು ವ್ಯಕ್ತಿಯ ಜೀವನಕ್ಕೆ ಬಹಳ ಹತ್ತಿರವಾದಂತಹ ಒಂದು ಗ್ರಂಥ ಅಥವಾ ಪುರಾಣ ಎಂದು ಹೇಳಬಹುದು, ಈ ಒಂದು ಗರುಡ ಪುರಾಣದಲ್ಲಿ ವ್ಯಕ್ತಿಯು ಯಾವ ರೀತಿಯಾಗಿ ಇರಬೇಕು ಯಾವ ಕರ್ಮಗಳಿಗೆ ಯಾವ ರೀತಿಯಾದ ಫಲವನ್ನು ಅನುಭವಿಸುತ್ತಾರೆ ಯಾವ ದೇವರ ಆರಾಧನೆಯನ್ನು ಮಾಡಬೇಕು ಜೀವನದಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು ಉತ್ತಮವಾದ ಜೀವನಕ್ಕೆ ಏನು ಮಾಡಬೇಕು ಯಾವ ತಪ್ಪುಗಳನ್ನು ಮಾಡಿದರೆ ಅವನು ಸರ್ವನಾಶ ನಗುತಾನೆ ಹೀಗೆ ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೂ, ಸಾವಿನ ನಂತರ ಆತ್ಮದ ಬಗ್ಗೆಯು ಕೂಡ ಸಾಕಷ್ಟು ಹಲವಾರು ವಿಷಯಗಳನ್ನು ಒಳಗೊಂಡಿರುವಂತಹ ಒಂದು ವಿಶೇಷವಾದ ಪುರಾಣ. ನಿಮ್ಮ ಸಮಸ್ಯೆ ಪರಿಹಾರ ಆಗಲು ಫೋನ್ ಮಾಡಿ 9538 446677 ಸಾಮಾನ್ಯವಾಗಿ ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂದು ಹೇಳಲಾಗುತ್ತದೆ, ಯಾಕೆಂದರೆ ವ್ಯಕ್ತಿಯಲ್ಲಿ ಇರುವಂತಹ ಎಲ್ಲಾ ರೀತಿಯ ಆಸೆ ಆಕಾಂಕ್ಷೆಗಳನ್ನು ನಾಶಪಡಿಸುವ ಅಂತಹ ಸಾವಿನ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿದೆ, ಗರುಡಪುರಾಣ ಓದಿದ ವ್ಯಕ್ತಿಯು ತನ್ನ ಜೀವನದಲ್ಲಿ ಬದುಕುವಂತಹ ಆಸೆಯಲ್ಲಿ ಕಳೆದುಕೊಳ್ಳುತ್ತಾನೆ ಎನ್ನುವ ಕಾರಣಕ್ಕೆ ಗರುಡ ಪುರಾಣವನ್ನು ಓದಬಾರದು ಎಂದು ಹೇಳಲಾಗುತ್ತದೆ. ಇನ್ನು ಈ ಒಂದು ಗರುಡ ಪುರಾಣದ ಪ್ರಕಾರ ನಾವು ಹೆಚ್ಚಾಗಿ ಈ ದೇವರ ಆರಾಧನೆಯನ್ನು ಮತ್ತು ನಿಯಮಗಳನ್ನು ಪಾಲಿಸುವುದರಿಂದ ವ್ಯಕ್ತಿಯು ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಾನೆ ಎಂದು ಹೇಳಲಾಗಿದೆ, ಹಾಗಾದರೆ ಗರುಡ ಪುರಾಣದ ಪ್ರಕಾರ ಯಾವ ದೇವರ ಆರಾಧನೆಯನ್ನು ಮಾಡಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಿದರೆ ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗಬಹುದು ಎಂದು ನೋಡೋಣ.

ಗರುಡ ಪುರಾಣದ ಪ್ರಕಾರ ಮಹಾವಿಷ್ಣು ಜಗತ್ತನ್ನು ಪೋಷಿಸುವವನು ಮತ್ತು ಭಕ್ತರ ದುಃಖಗಳನ್ನು ನಿವಾರಿಸುವುದು ಎಂದು ಹೇಳಲಾಗುತ್ತದೆ ಹಾಗಾಗಿ ಜೀವನದಲ್ಲಿ ಉನ್ನತ ಮಟ್ಟವನ್ನು ಹೊಂದಬೇಕಾದರೆ ವಿಷ್ಣುವಿನ ಆರಾಧನೆಯನ್ನು ಹೆಚ್ಚಾಗಿ ಮಾಡಬೇಕು ಎಂದು ಹೇಳಲಾಗಿದೆ. ಇನ್ನು ಏಕಾದಶಿಯ ಉಪವಾಸವನ್ನು ಮಾಡುವುದು ಕೂಡ ಒಳ್ಳೆಯದು ಎಂದು ಹೇಳಲಾಗಿದೆ, ಏಕಾದಶಿಯ ಉಪವಾಸವನ್ನು ಮಾಡುವುದರಿಂದ ವ್ಯಕ್ತಿಯು ಪ್ರಗತಿಯನ್ನು ಹೊಂದುತ್ತಾನೆ ಎಂಬ ನಂಬಿಕೆಯಿದೆ ಉಪವಾಸ ಮಾಡಲು ಆಗದೆ ಇರುವವರು ಏಕಾದಶಿಯ ನಿಯಮಗಳನ್ನು ಆದರೂ ಕೂಡ ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಮುಂದಿನ ಭವಿಷ್ಯ ತಿಳಿಯಲು ಫೋನ್ ಮಾಡಿ 9538 446677 ಇನ್ನು ಮುಖ್ಯವಾಗಿ ಜೀವನದಲ್ಲಿ ಪ್ರಗತಿಯನ್ನು ಹೊಂದಬೇಕು ನಮ್ಮ ಸಮಸ್ಯೆಗಳು ನಿವಾರಣೆಯಾಗಬೇಕು ಎಂದರೆ ತಪ್ಪದೇ ಗೋ ಮಾತೆಗಳನ್ನು ಮತ್ತು ತುಳಸಿ ಗಿಡವನ್ನು ಆರಾಧಿಸಬೇಕು, ಹೀಗೆ ಮಾಡುವುದರಿಂದ ಜೀವನದಲ್ಲಿ ಯಶಸ್ಸಿನ ಜೊತೆಗೇ ಆರ್ಥಿಕ ಸಮೃದ್ಧಿ ಮತ್ತು ಪ್ರಗತಿಯು ಕೂಡ ಲಭಿಸುತ್ತದೆ. ಇನ್ನು ದೇವರ ಸೇವೆಯನ್ನು ಮಾಡುವವರಲ್ಲಿ ಬ್ರಾಹ್ಮಣರು ಮೊದಲ ಸ್ಥಾನವನ್ನು ಹೊಂದಿರುವಂತಹವರು, ಅವರನ್ನು ಯಾವುದೇ ಕಾರಣಕ್ಕೂ ಅವಮಾನಿಸಬಾರದು ಅವರನ್ನು ಯಾವುದೇ ಕಾರಣಕ್ಕೂ ಅವಮಾನಿಸಬಾರದು ಬ್ರಾಹ್ಮಣರನ್ನು ಗೌರವಿಸುವುದರಿಂದ ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ. ಈ ರೀತಿಯಾಗಿ ಗರುಡ ಪುರಾಣದ ಪ್ರಕಾರ ಈ ನಿಯಮಗಳನ್ನು ಅನುಸರಿಸುವುದರಿಂದ ವ್ಯಕ್ತಿಯು ಜೀವನದಲ್ಲಿ ಉತ್ತಮ ಪ್ರಗತಿಯನ್ನು ಹೊಂದುತ್ತಾನೆ ಎಂದು ಹೇಳಲಾಗುತ್ತದೆ.

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here