ಪುರುಷರಲ್ಲಿ ಇಂತಹ ಲಕ್ಷಣಗಳು ಇದ್ರೆ ತುಂಬಾ ಅದೃಷ್ಟವಂತರು

543

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನು ಉತ್ತಮ ಜೀವನವನ್ನು ನಡೆಸಲು ಬಯಸುತ್ತಾನೆ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ ಆಕಾಂಕ್ಷೆಯನ್ನು ಹೊಂದಿ ಕಷ್ಟಪಟ್ಟು ಊಟ ನಿದ್ರೆಯನ್ನು ತೊರೆದು ಹಣ ಸಂಪಾದನೆ ಮಾಡಲು ಮುಂದಾಗುತ್ತಾರೆ ಆದರೂ ಸ್ನೇಹಿತರೆ ಹಣ ಸಂಪಾದನೆ ಮಾಡಲು ಆಗುತ್ತಿರುವುದಿಲ್ಲ ಸಂಪಾದನೆ ಮಾಡಿದಂತಹ ಹಣವು ಕೈಯಲ್ಲಿ ನಿಲ್ಲುತ್ತಿರುವುದಿಲ್ಲ ಹಾಗೆಯೇ ಸ್ನೇಹಿತರೆ ಆರ್ಥಿಕ ಸಮಸ್ಯೆಯಂತಹ ದೊಡ್ಡ ಸಮಸ್ಯೆಯಿಂದ ಪರಿಹಾರವನ್ನು ಪಡೆಯಲು ದೇವಾನುದೇವತೆಗಳಿಗೆ ಹರಕೆಯನ್ನು ಕಟ್ಟಿಕೊಂಡು ವಿಧವಿಧವಾದ ಪೂಜೆಗಳನ್ನು ಕೂಡ ಮಾಡಿಸುತ್ತಾರೆ ಆದರೂ ಕೂಡ ಆರ್ಥಿಕ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳಲು ಆಗಿರುವುದಿಲ್ಲ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಮನೆಯ ಜವಾಬ್ದಾರಿಯನ್ನು ಪುರುಷರು ಹೊಂದಿರುತ್ತಾರೆ ಈ ನಾಲ್ಕು ಗುಣಲಕ್ಷಣಗಳನ್ನು ಯಾವ ಪುರುಷ ಹೊಂದಿರುತ್ತಾನೆ ಅವರು ಯಾವುದೇ ಕೆಲಸವನ್ನು ಮಾಡಿದರು ಜಯಗಳಿಸುತ್ತಾರೆ ಅಂತಹ ಅದೃಷ್ಟ ಈ ನಾಲ್ಕು ಗುಣಲಕ್ಷಣ ಹೊಂದಿದಂತಹ ಮನುಷ್ಯ ಹೊಂದಿರುತ್ತಾನೆ ಹಾಗಾದರೆ ಸ್ನೇಹಿತರೆ ಯಾವ ನಾಲ್ಕು ಗುಣಲಕ್ಷಣಗಳನ್ನು ಹೊಂದಿದೆ ಪುರುಷರು ಯಾವ ರೀತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ಸ್ನೇಹಿತರೆ ಒಂದು ಮನೆಯೂ ನೆಮ್ಮದಿ ಸುಖ ಶಾಂತಿಯಿಂದ ಇರಬೇಕಾದರೆ ಪುರುಷ ಮತ್ತು ಮಹಿಳೆ ಇಬ್ಬರೂ ತುಂಬಾನೇ ಶಾಂತಿಯಿಂದ ನಗುಮುಖದ ಜೀವನವನ್ನು ನಡೆಸಬೇಕು

ಏನೇ ಕಷ್ಟ ಬಂದರೂ ಸಪ್ಪೆ ಮೋರೆಯನ್ನು ಹೊತ್ತು ತಿರುಗಬಾರದು ಹೆಣ್ಣು ಮನೆಯನ್ನು ಬೆಳಗುವ ದೀಪವಾದರೆ ಗಂಡು ಮನೆಯ ಎಲ್ಲ ರೀತಿಯ ಜವಾಬ್ದಾರಿಯನ್ನು ಹೆಗಲಮೇಲೆ ಹೊತ್ತು ತಿರುಗುತ್ತಾನೆ ಮನೆಯ ಯಜಮಾನ ಯಾವುದೇ ಕಾರಣಕ್ಕೂ ತನ್ನ ಸಹೋದರರಿಗೆ ಮತ್ತು ಮನೆಯವರಿಗೆ ಮೋಸವನ್ನು ಮಾಡದೆ ನಡೆದುಕೊಳ್ಳಬೇಕು ಸ್ನೇಹಿತರೆ ಈ ನಾಲ್ಕು ಗುಣಲಕ್ಷಣಗಳನ್ನು ಯಾವ ಪುರುಷ ಹೊಂದಿರುತ್ತಾನೆ ಅವನ ಜೀವನಶೈಲಿಯೇ ಬದಲಾಗುತ್ತದೆ ಎಲ್ಲರಿಗಿಂತಲೂ ವಿಭಿನ್ನರಾಗಿರುತ್ತಾರೆ ಆ ಗುಣಲಕ್ಷಣಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಮೊದಲನೆಯದಾಗಿ ಪುರುಷನ ಹಣೆಯು ತುಂಬಾ ಅಗಲವಾಗಿದ್ದರೆ ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಪಡೆದುಕೊಳ್ಳುತ್ತಾರೆ ದೊಡ್ಡ ಪ್ರಮಾಣದ ಆಸ್ತಿಯನ್ನು ಹೊಂದುತ್ತಾರೆ ವಿಶಾಲ ಹೃದಯದವರು ಆಗಿರುತ್ತಾರೆ ಯಾರೇ ಕಷ್ಟದಲ್ಲಿದ್ದರೂ ಸಹಾಯವನ್ನು ಮಾಡುತ್ತಾರೆ ಎರಡನೆಯದಾಗಿ ಎರಡೂ ಕಣ್ಣುಗಳು ಅಗಲವಾಗಿ ಪ್ರಕಾಶಮಾನವಾಗಿದ್ದರೆ ಅಂತಹ ಪುರುಷ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಆರ್ಥಿಕ ಸಮಸ್ಯೆಗೆ ಜಾಗವಿರುವುದಿಲ್ಲ ಸೂರ್ಯನು ಜಗತ್ತಿಗೆ ಬೆಳಕನ್ನು ನೀಡುವ ಹಾಗೆ ಈ ರೀತಿಯಾದಂತಹ ಕಣ್ಣುಗಳನ್ನು ಹೊಂದಿದವರು ಮನೆಗೆ ಬೆಳಕಾಗುತ್ತಾರೆ ಮೂರನೆಯದಾಗಿ ಪುರುಷರ ಪಾದ ಪೂರ್ತಿಯಾಗಿ ನೆಲಕ್ಕೆ ತಾಗಿದರೆ ಅವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ ಅವರ ಜೊತೆ ಇರುವವರಿಗೂ ಅದೃಷ್ಟ ದೊರೆಯುತ್ತದೆ ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಅದರಲ್ಲಿ ಜಯವನ್ನು ಪಡೆದುಕೊಳ್ಳುತ್ತಾರೆ ನಾಲ್ಕನೆಯದಾಗಿ ಪುರುಷರು

ಬಲಗೈಯಲ್ಲಿ 6 ಬೆರಳುಗಳನ್ನು ಹೊಂದಿದ್ದರೆ ಅಂತಹ ಪುರುಷರು ಇಡೀ ಜಗತ್ತಿನಲ್ಲಿ ಎಲ್ಲರಿಗಿಂತಲೂ ಅದೃಷ್ಟವಂತರಾಗುತ್ತಾರೆ ದಾನ ಧರ್ಮವನ್ನು ಮಾಡುವುದರಲ್ಲಿ ಎತ್ತಿದ ಕೈ ಆಗಿರುತ್ತಾರೆ ಈ ರೀತಿಯಾಗಿ ಗುಣಲಕ್ಷಣಗಳನ್ನು ಹೊಂದಿದವರು ಭಾಗ್ಯವಂತರಾಗುತ್ತಾರೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here