ಇಷ್ಟಾರ್ಥಗಳ ಶೀಘ್ರ ಈಡೇರಿಕೆಗಾಗಿ ಪ್ರತಿ ಸೋಮವಾರ ಶಿವನನ್ನು ಈ ರೀತಿಯಾಗಿ ಆರಾಧಿಸಿ

544

ನಮಸ್ಕಾರ ಸ್ನೇಹಿತರೆ ದೇವರ ದೇವ ಮಹಾದೇವ ನನ್ನು ಒಲಿಸಿಕೊಳ್ಳುವುದು ಬಹಳ ಸುಲಭ ಎಂದು ಹೇಳಲಾಗುತ್ತದೆ, ಭಕ್ತಿಯಿಂದ ಶಿವನಿಗೆ ಇಷ್ಟವಾಗುವಂತೆ ನಡೆದುಕೊಂಡರೆ ಸಾಕು ಅದಕ್ಕೆ ಶಿವನು ಪ್ರಸನ್ನನಾಗುತ್ತಾನೆ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂದು ಹೇಳಲಾಗುತ್ತದೆ, ಹಾಗಾಗಿ ವಿವಿಧ ರೀತಿಯಲ್ಲಿ ಶಿವನಿಗೆ ಇಷ್ಟವಾಗುವಂತೆ ಪೂಜೆ-ಪುನಸ್ಕಾರಗಳನ್ನು ಭಕ್ತಿಯಿಂದ ಸಲ್ಲಿಸಲಾಗುತ್ತದೆ. ಅದೇ ರೀತಿಯಾಗಿ ಶಿವನ ಬಳಿ ನಾವು ಇದ್ದಂತಹ ಕೋರಿಕೆಗಳು ಶೀಘ್ರವಾಗಿ ನೆರವೇರಬೇಕು ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರಬೇಕು ಎಂದರೆ ಶಿವನಿಗೆ ಈ ವಿಧಾನದಲ್ಲಿ ಪೂಜೆಯನ್ನು ಭಕ್ತಿಯಿಂದ ಸಲ್ಲಿಸಬೇಕು, ಹಾಗಾದರೆ ಪ್ರತಿ ಸೋಮವಾರ ಶಿವನಿಗೆ ಯಾವ ರೀತಿಯಾಗಿ ಪೂಜೆಯನ್ನು ಸಲ್ಲಿಸಿದರು ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತವೆ ಎಂದು ನೋಡೋಣ. ಏನೇ ಸಮಸ್ಯೆ ಇರಲಿ ನಮಗೆ ಫೋನ್ ಮಾಡಿ 96207 99909 ಮೊದಲನೆಯದಾಗಿ ಸೋಮವಾರ ಶಿವನಿಗೆ ಪೂಜೆಯನ್ನು ಸಲ್ಲಿಸುವಾಗ ಮತ್ತು ಶಿವನ ದೇವಾಲಯಕ್ಕೆ ಹೋಗುವಾಗ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ, ಸೋಮವಾರ ಬೆಳಗ್ಗೆ ಸ್ನಾನದ ನಂತರ ಬಿಳಿ ವಸ್ತ್ರವನ್ನು ಧರಿಸಿ ಶಿವನಿಗೆ ಪೂಜೆ ಸಲ್ಲಿಸುವುದು ಬಹಳ ಶ್ರೇಷ್ಠ.

ಇನ್ನು ಸೋಮವಾರದ ದಿನ ಶಿವನ ನೈವೇದ್ಯಕ್ಕಾಗಿ ಗೋಧಿ ಸಕ್ಕರೆ ಮತ್ತು ತುಪ್ಪದಿಂದ ಮಾಡಿದಂತಹ ಸಿಹಿ ಪದಾರ್ಥವನ್ನು ನೈವೇದ್ಯವಾಗಿ ಅರ್ಪಿಸುವುದು ಒಳ್ಳೆಯದು. ಇಂದು ಶಿವನ ಪೂಜೆಯಲ್ಲಿ ತಪ್ಪದೇ ಶ್ರೀಗಂಧ ಬಿಲ್ವಪತ್ರೆ ಬಿಳಿ ಎಕ್ಕದ ಹೂವು ಗಂಗಾಜಲವನ್ನು ಅರ್ಪಿಸಬೇಕು. ಇವುಗಳನ್ನು ಶಿವನಿಗೆ ಅರ್ಪಿಸಿ ಮಂಗಳಾರತಿಯನ್ನು ಮಾಡಿ ನಿಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರಬೇಕು ಎಂದು ಶಿವನನ್ನು ಭಕ್ತಿಯಿಂದ ಕೇಳಿಕೊಳ್ಳಬೇಕು ಶಿವನಿಗೆ ಭಕ್ತಿ ಎನ್ನುವುದು ಬಹಳ ಮುಖ್ಯ, ಈ ರೀತಿಯಾಗಿ ಪ್ರತಿ ಸೋಮವಾರ ಶಿವನಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದ ಬರುವುದರಿಂದ ನಿಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಫಲಪ್ರದವಾಗುತ್ತದೆ. ತುಂಬಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಫೋನ್ ಮಾಡಿ 96207 99909 ಅಷ್ಟೇ ಅಲ್ಲದೆ ಸೋಮವಾರದ ದಿನಗಳಂದು ಪಿತೃ ದೋಷದ ನಿವಾರಣೆಗಾಗಿ ಸಂಜೆ ಸಮಯದಲ್ಲಿ ಕಪ್ಪುಎಳ್ಳು ಮತ್ತು ಅಕ್ಕಿಯನ್ನು ಬೆರೆಸಿ ದಾನವನ್ನು ನೀಡಬೇಕು ಇದರಿಂದ ಪಿತೃ ದೋಷಗಳು ನಿವಾರಣೆಯಾಗುತ್ತದೆ. ಮಾನಸಿಕ ಒತ್ತಡಗಳು ಹೆಚ್ಚಾಗಿದ್ದರೆ ಮನಸ್ಸಿನ ಸಂಜೆಗಳು ಹೆಚ್ಚಾಗಿದ್ದರೆ ಚಂದ್ರನನ್ನು ಬಲಪಡಿಸಿಕೊಳ್ಳಲು ಪ್ರತಿ ಸೋಮವಾರ ಬಿಳಿ ಬಣ್ಣದ ವಸ್ತ್ರ ಧರಿಸಿ ಮತ್ತು ಶ್ರೀಗಂಧವನ್ನು ಹಣೆಗೆ ಹಚ್ಚಿ, ಇದರಿಂದ ಮಾನಸಿಕ ಸಮಸ್ಯೆಗಳು ದೂರವಾಗುತ್ತದೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here