ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಮತ್ತು ಹೆಚ್ಚಿನ ಅಂಕ ಪಡೆಯಲು ಈ ಕೆಲಸ ಮಾಡಿರಿ

541

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ತಂದೆ ತಾಯಿ ತನ್ನ ಮಕ್ಕಳ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿರುತ್ತಾರೆ ಅದೇ ರೀತಿಯಾಗಿ ತಿಳುವಳಿಕೆ ಇರುವ ಮಕ್ಕಳು ತಂದೆ ತಾಯಿಯ ಶ್ರಮಕ್ಕೆ ನಾವು ತಕ್ಕ ಪ್ರತಿಫಲವನ್ನು ಕೊಡಬೇಕು, ತಂದೆ ತಾಯಿಗೆ ಉತ್ತಮವಾದ ಹೆಸರನ್ನು ತಂದುಕೊಡಬೇಕು ಎಂದು ಬಯಸುತ್ತಾರೆ, ಅದೇ ರೀತಿಯಾಗಿ ತಂದೆ ತಾಯಿಯು ಕೂಡ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಉತ್ತಮವಾದ ಅಂಕವನ್ನು ಗಳಿಸಬೇಕು, ಭವಿಷ್ಯದಲ್ಲಿ ಉತ್ತಮವಾದ ಉದ್ಯೋಗವನ್ನು ಪಡೆದುಕೊಳ್ಳಬೇಕು, ಸಮಾಜದಲ್ಲಿ ಉತ್ತಮವಾದ ಸ್ಥಾನಮಾನಗಳನ್ನು ಬರೆದುಕೊಳ್ಳಬೇಕು ನಾಲ್ಕು ಜನರು ಇವರನ್ನು ಗೌರವಿಸಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಸಾಕಷ್ಟು ಪ್ರಯತ್ನವನ್ನೂ ಕೂಡ ಮಾಡುತ್ತಾರೆ, ಕೆಲವು ಮಕ್ಕಳು ಎಷ್ಟೇ ಪರಿಶ್ರಮಪಟ್ಟರು ಜ್ಞಾಪಕಶಕ್ತಿ ಎನ್ನುವುದು ಚೆನ್ನಾಗಿರುವುದಿಲ್ಲ, ಎಷ್ಟೇ ಸಮಯ ಓದಿದರು ಸರಿಯಾದ ಅಂಕಗಳು ಬರುತ್ತಿರುವುದಿಲ್ಲ, ಇನ್ನು ಎಷ್ಟೋ ಮಕ್ಕಳಿಗೆ ಓದಿನ ಕಡೆ ಆಸಕ್ತಿ ಇರುವುದಿಲ್ಲ, ತಂದೆ ತಾಯಿಯ ಬಗ್ಗೆ ಯೋಚನೆ ಮಾಡುವುದಿಲ್ಲ, ಇಂತಹ ಎಲ್ಲಾ ಸಮಸ್ಯೆಗಳು ದೂರವಾಗಬೇಕು, ಮಕ್ಕಳು ಹೇಳಿದ ಮಾತನ್ನು ಕೇಳಬೇಕು, ಮಕ್ಕಳಿಗೆ ಓದಿನ ಕಡೆ ಆಸಕ್ತಿ ಬರಬೇಕು, ಮಕ್ಕಳ ಪರಿಶ್ರಮಕ್ಕೆ ತಕ್ಕ ಫಲಗಳು ದೊರೆಯಬೇಕು ಎಂದರೆ ಈ ಒಂದು ಕೆಲಸವನ್ನು ಮಾಡಬೇಕು, ಹಾಗಾದರೆ ಮಕ್ಕಳು ಓದಿನ ಕಡೆ ಗಮನ ಕೊಡಬೇಕು ಮಕ್ಕಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು, ತಂದೆ-ತಾಯಿಯ ಕನಸುಗಳು ಈಡೇರಬೇಕೆಂದರೆ ಏನು ಮಾಡಬೇಕು ಎಂದು ನೋಡೋಣ.

ಸಾಕಷ್ಟು ವಿದ್ಯಾರ್ಥಿಗಳು ಉತ್ತಮವಾದ ಸರ್ಕಾರಿ ಕೆಲಸವನ್ನು ಪಡೆಯಬೇಕು ಎಂದು ಹಗಲು-ರಾತ್ರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಾರೆ, ಆದರೆ ಎಷ್ಟೇ ಪ್ರಯತ್ನ ಪಟ್ಟು ಓದಿದರೂ ಕೂಡ ಸರಿಯಾದ ಅಂಕಗಳು ಬರುವುದಿಲ್ಲ ಸರಿಯಾದ ಅವಕಾಶಗಳು ಸಿಗುವುದಿಲ್ಲ, ಇನ್ನು ಚಿಕ್ಕ ಮಕ್ಕಳ ಓದಿನ ಕಡೆ ಹೆಚ್ಚು ಗಮನ ಕೊಡುವುದಿಲ್ಲ, ಆಟಗಳಲ್ಲಿ ತೊಡಗಿಕೊಳ್ಳುತ್ತಾರೆ, ತಿಳುವಳಿಕೆ ಇರುವ ಮಕ್ಕಳು ಕೂಡ ಓದಿನ ಬಗ್ಗೆ ಆಸಕ್ತಿ ತೋರುವುದಿಲ್ಲ, ಬೇರೆ ಕಡೆ ಗಮನ ಹರಿಸಿದ್ದಾರೆ, ತಂದೆತಾಯಿಗೆ ಇದರಿಂದ ನಿರಾಸೆಯಾಗಿದೆ, ಮುಂದೆ ಭವಿಷ್ಯದಲ್ಲಿ ನಮ್ಮ ಮಕ್ಕಳ ಗತಿಯೇನು ನಮ್ಮ ಜೀವನದ ಗತಿಯೇನು ಎನ್ನುವವರು ಈ ಒಂದು ಉಪಾಯವನ್ನು ಮಾಡಿ, ಹಳೆಯ ಗಂಧಿಗೆ ಅಂಗಡಿಗಳಲ್ಲಿ ಅಥವಾ ಸಿದ್ಧಿಪುರುಷ ಗಳಲ್ಲಿ ಒಂದು ವಸ್ತು ಇರುತ್ತದೆ ಅದು ಯಾವುದೆಂದರೆ ಗುರೋಚನ, ಈ ಒಂದು ಗುರೋಚನ ಕಾಡಿಗೆಯ ರೀತಿಯಲ್ಲಿ ಇರುತ್ತದೆ, ಅದು ಎಲ್ಲ ಕಡೆಯು ಕೂಡ ಸಿಗುವುದಿಲ್ಲ, ಅದನ್ನು ಹುಡುಕಿ ತಂದು 108 ದಿನಗಳ ಕಾಲ ಗಣೇಶನ ಮುಂದೆ ಇಟ್ಟು ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಬ್ರಹ್ಮಚರ್ಯವನ್ನು ಪಾಲಿಸಿ 108 ದಿನಗಳು ನಿಯಮಬದ್ಧವಾಗಿ ಗಣೇಶನಿಗೆ ನಿಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಪೂಜೆಯನ್ನು ಸಲ್ಲಿಸಿದ ನಂತರ ಆ ಒಂದು ಕಾಡಿಗೆಯನ್ನು ನೀವು ಪ್ರತಿನಿತ್ಯ ಹಣೆಗೆ ಹಚ್ಚುತ್ತಾ ಬರುವುದರಿಂದ ಈ ದಿನಗಳು ಕಳೆಯುವವರೆಗೆ ನಿಮಗೆ ಉತ್ತಮವಾದ ಪಲಿತಾಂಶಗಳು ಉತ್ತಮವಾದ ಬದಲಾವಣೆಗಳು ಕಂಡುಬರುತ್ತವೆ.

ಹಾಗಾಗಿ ಯಾರಿಗೆ ವಿದ್ಯಾಭ್ಯಾಸದಲ್ಲಿ ತೊಂದರೆಗಳು ಮಕ್ಕಳ ವಿಷಯದಲ್ಲಿ ಸಮಸ್ಯೆಗಳು ಇದೆಯೋ ಅಂಥವರು ತಪ್ಪದೇ ಗುರೋಚನದಿಂದ ಗಣೇಶನನ್ನು ಆರಾಧನೆ ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳು ಕಾರ್ಯಸಿದ್ದಿ ಆಗುವುದರ ಜೊತೆಗೆ ನಿಮ್ಮ ಕನಸುಗಳು ಕೂಡ ಈಡೇರುತ್ತದೆ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677

LEAVE A REPLY

Please enter your comment!
Please enter your name here