ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಈ ಕೆಲಸ ತಪ್ಪದೇ ಮಾಡಬೇಕು

544

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪೂಜೆ-ಪುನಸ್ಕಾರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಅದರಂತೆಯೇ ದೇವಾಲಯದಲ್ಲಿ ಆಗಲಿ ಮನೆಗಳಲ್ಲಿ ಆಗಲಿ ಪ್ರತಿನಿತ್ಯ ದೇವರಿಗೆ ಪೂಜೆ ಮಾಡಿದ ನಂತರ ಆರತಿಯನ್ನು ಮಾಡಲಾಗುತ್ತದೆ ಆದರೆ ಆರತಿ ಮಾಡುವಾಗ ನಾವು ಯಾವ ರೀತಿಯಾಗಿ ಆರತಿಯನ್ನು ಮಾಡುತ್ತೇವೆ ಯಾವ ವಿಧಾನದಲ್ಲಿ ಮಾಡುತ್ತೇವೆ ಮತ್ತು ಯಾವ ಕಾರಣಕ್ಕಾಗಿ ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಿಧಿ. ಇನ್ನು ವಿಧಿ ವಿಧಾನದಿಂದ ದೇವರಿಗೆ ಪೂಜೆಯನ್ನು ಸಲ್ಲಿಸಿದಾಗ ಮಾತ್ರ ಅದರ ಸಂಪೂರ್ಣ ಫಲ ನಮಗೆ ಸಿಗುವುದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿವೆ. ಸಾಮಾನ್ಯವಾಗಿ ನಾವು ದೇವಾಲಯಕ್ಕೆ ಹೋಗುವಾಗ ಮಹಾಮಂಗಳಾರತಿ ಆಗುವಂತಹ ಸಂದರ್ಭದಲ್ಲಿ ಹೋಗುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ, ಉಚಿತವಾಗಿ ಮುಂದಿನ ಭವಿಷ್ಯ ತಿಳಿಯಲು ಫೋನ್ ಮಾಡಿ 9538 446677 ಈ ಒಂದು ಮಹಾಮಂಗಳಾರತಿ ನಡೆಯಲಿ ಎಂಬುದಕ್ಕಾಗಿಯೇ ಸಾಕಷ್ಟು ಜನರು ದೇವಾಲಯದಲ್ಲಿ ಕಾಯುತ್ತಾರೆ, ಮಹಾಮಂಗಳಾರತಿಯನ್ನು ನೋಡಿಕೊಂಡು ಆರತಿಯನ್ನು ತೆಗೆದುಕೊಳ್ಳುವುದರಿಂದ ದೇವರ ಸಂಪೂರ್ಣ ಅನುಗ್ರಹ ಫಲಿಸುತ್ತದೆ ಎಂಬ ನಂಬಿಕೆ ಇದೆ, ಇದಕ್ಕಾಗಿಯೇ ಮಂಗಳಾರತಿಗೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ, ಆದರೆ ಅದನ್ನು ಯಾವ ವಿಧಿ ವಿಧಾನದಲ್ಲಿ ಸಲ್ಲಿಸಬೇಕು

ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು, ಹಾಗಾದರೆ ಮನೆಯಲ್ಲಿ ಮಂಗಳಾರತಿಯನ್ನು ಯಾವ ವಿಧಿ ವಿಧಾನದ ಮೂಲಕ ಮಾಡಬೇಕು ಎಂದು ನೋಡೋಣ. ಮೊದಲನೆಯದಾಗಿ ನಾವು ದೇವರಿಗೆ ಮಂಗಳಾರತಿ ಯನ್ನು ಮಾಡುವುದು ದೇವರ ಎಲ್ಲಾ ಪೂಜಾ ಕಾರ್ಯಗಳು ಮುಗಿದ ನಂತರ ಕೊನೆಯದಾಗಿ ಆರತಿಯನ್ನು ಮಾಡಬೇಕು, ಈ ಒಂದು ಆರತಿಯನ್ನು ಮಾಡುವ ಉದ್ದೇಶ ನಾವು ದೇವರಿಗೆ ಅರ್ಪಿಸುವಂತಹ ಪೂಜೆ ಪುನಸ್ಕಾರಗಳಲ್ಲಿ ಏನಾದರೂ ತಪ್ಪಾಗಿದ್ದರೆ ನಿವಾರಣೆಯಾಗಲಿ ಎಂಬ ಉದ್ದೇಶಕ್ಕಾಗಿ ದೇವರಿಗೆ ಮಂಗಳಾರತಿಯನ್ನು ಮಾಡುತ್ತೇವೆ. ಇನ್ನು ಆರತಿಯನ್ನು ಮಾಡುವಾಗ ಯಾವಾಗಲೂ ಏಕ ಮನಸ್ಸಿನಿಂದ ಮನಸ್ಸಿನಲ್ಲಿ ದೇವರನ್ನು ಧ್ಯಾನಿಸುತ್ತಾ ಭಕ್ತಿಯಿಂದ ದೇವರ ನಾಮ ಸ್ಮರಣೆಯನ್ನು ಹಾಡುತ್ತಾ ಕುಟುಂಬ ಸಮೇತರಾಗಿ ದೇವರಿಗೆ ಆರತಿ ಮಾಡುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ ಇದರಿಂದ ಇಡೀ ಕುಟುಂಬಕ್ಕೆ ಶ್ರೇಯಸ್ಕರ. ಇನ್ನು ಆರತಿಯನ್ನು ಮಾಡಿದ ನಂತರ ನೀವು ಮೊದಲು ದೇವರಿಗೆ ಆರತಿಯನ್ನು ಅರ್ಪಿಸಿ ನಂತರ ಇಡಿ ಮನೆಗೆ ಆರತಿಯನ್ನು ತೋರಿಸಬೇಕು, ಹೀಗೆ ಮಾಡುವುದರಿಂದ ಮನೆಯ ತುಂಬಾ ಧನಾತ್ಮಕ ವಾತಾವರಣ ಉಂಟಾಗುತ್ತದೆ. ಉಚಿತವಾಗಿ ಮುಂದಿನ ಭವಿಷ್ಯ ತಿಳಿಯಲು ಫೋನ್ ಮಾಡಿ 9538 446677 ಆರತಿಯನ್ನು ಮಾಡುವಾಗ ಮನೆಯ ಸಂಪ್ರದಾಯಕ್ಕೆ ತಕ್ಕಹಾಗೆ ಗಂಟೆ ಬಾರಿಸುವುದು ಅಥವಾ ಕಂಸಾಳೆ,

ಶಂಖ ಊದುವುದು ಹೀಗೆ ಸಂಪ್ರದಾಯದಲ್ಲಿ ನಡೆದು ಬಂದಂತಹ ಪದ್ಧತಿಯ ಮೂಲಕ ಆರತಿಯನ್ನು ಬೆಳಗಿಸುವುದು ಬಹಳ ಶ್ರೇಷ್ಠ. ಮುಖ್ಯವಾಗಿ ದೇವರಿಗೆ ಆರತಿಯನ್ನು ಅರ್ಪಿಸುವ ಮುಂಚೆ ಬೆಂಕಿಯ ಸುತ್ತ ನೀರನ್ನು ಸುತ್ತಿಸಿ ನಂತರ ದೇವರಿಗೆ ಅರ್ಪಿಸುವುದರಿಂದ ಶೀಘ್ರವಾಗಿ ಭಗವಂತನು ಪ್ರಸನ್ನನಾಗುತ್ತಾನೆ ಎಂದು ಹೇಳಲಾಗುತ್ತದೆ, ಹಾಗಾಗಿ ಆರತಿಯನ್ನು ಮಾಡುವಾಗ ಈ ಕೆಲಸವನ್ನು ತಪ್ಪದೇ ಮಾಡಿ. ಮನೆಯಲ್ಲಿ ಆರತಿಯನ್ನು ಬೆಳಗುವುದರಿಂದ ಮನೆಯಲ್ಲಿ ಋಣಾತ್ಮಕ ಅಂಶಗಳು ದೂರವಾಗುತ್ತವೆ ಸಕಾರಾತ್ಮಕ ವಾತಾವರಣ ಉಂಟಾಗುತ್ತದೆ ಅಷ್ಟೇ ಅಲ್ಲದೆ ಕುಟುಂಬದ ಮೇಲೆ ಧೈವದ ಅನುಗ್ರಹ ಲಭಿಸುತ್ತದೆ, ಪೂಜೆ ಪುನಸ್ಕಾರಗಳಲ್ಲಿ ಯಾವುದಾದರೂ ದೋಷಗಳು ಇದ್ದರೆ ಅದು ಕೂಡ ನಿವಾರಣೆಯಾಗದೆ, ಹಾಗಾಗಿ ಪ್ರತಿನಿತ್ಯ ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿದನಂತರ ಮಂಗಳಾರತಿಯನ್ನು ತಪ್ಪದೇ ಮಾಡಿ. ನಿಮ್ಮ ಸಮಸ್ಯೆ ಏನೇ ಇರಲಿ ನಮ್ಮಲ್ಲಿ 48 ಗಂಟೆಯಲ್ಲಿ ಪರಿಹಾರ ಫೋನ್ ಮಾಡಿ 9538 446677 ಶಕ್ತಿಶಾಲಿ ಆಂಜನೇಯ ಸ್ವಾಮಿಯ ಯಂತ್ರ ಪಡೆಯಿರಿ ಫೋನ್ ಮಾಡಿ 9538 446677 ಹಾಗೆಯೇ ನೀವು ಇಷ್ಟ ಪಟ್ಟ ಜೀವನ ನೀವು ನಡೆಸಲು ನಿಮಗೆ ಆಗುತ್ತಾ ಇಲ್ಲ ಅಂದ್ರೆ ಖಂಡಿತ ನಾವು ಅದಕ್ಕೆ ದಾರಿ ತೋರಿಸುತ್ತೇವೆ ಫೋನ್ ಮಾಡಿ 9538 446677 ಸಂತೋಷ್ ಗುರೂಜಿ.

LEAVE A REPLY

Please enter your comment!
Please enter your name here