ಸಕಲ ಸಮಸ್ಯೆಗಳ ನಿವಾರಣೆಗಾಗಿ ಗಣೇಶನ ಈ ಮಂತ್ರಗಳನ್ನು ಪಠನೆ ಮಾಡಿ

548

ನಮಸ್ಕಾರ ಸ್ನೇಹಿತರೆ ಮನುಷ್ಯನ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತವೆ, ಕೆಲವೊಮ್ಮೆ ಸಮಸ್ಯೆಗಳನ್ನು ನಾವು ನಮ್ಮ ಸ್ವಂತ ಪ್ರಯತ್ನದಿಂದ ಬಗೆಹರಿಸಿಕೊಳ್ಳಲು ಆಗುವುದಿಲ್ಲ ಆಗ ನಾವು ನಮ್ಮ ಪ್ರಯತ್ನದ ಜೊತೆಗೆ ದೈವದ ಮೊರೆ ಹೋದಾಗ ಆ ಒಂದು ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ, ಈ ಒಂದು ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿದೆ. ಅದೇ ರೀತಿಯಾಗಿ ಮನುಷ್ಯನ ಜೀವನದಲ್ಲಿ ಇರುವಂತಹ ಕೆಲವು ಸಮಸ್ಯೆಗಳಿಗೆ ಬುಧವಾರದ ದಿನ ವಿಘ್ನ ವಿನಾಯಕನ ಆರಾಧನೆಯನ್ನು ಮಾಡಿ ಈ ಒಂದು ಕೆಲವು ನಿರ್ದಿಷ್ಟ ಮಂತ್ರಗಳ ಪಠನೆ ಮಾಡಿದರೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಮ್ಮ ಪ್ರಯತ್ನಕ್ಕೆ ಪ್ರತಿಫಲಗಳನ್ನು ನೀಡುತ್ತಾರೆ, ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ನಂಬಿಕೆ ಇದೆ, ಹಾಗಾದರೆ ಯಾವ ಒಂದು ಸಮಸ್ಯೆಗೆ ಯಾವ ಒಂದು ವಿಘ್ನವಿನಾಯಕನ ಮಂತ್ರವನ್ನು ಪಠಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಜೀವನದಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದೆ ಎಷ್ಟೇ ಪ್ರಯತ್ನಪಟ್ಟರೂ ಸುಖ ಸಂಪತ್ತು ಸಮೃದ್ಧಿಯಿಂದ ಜೀವನವನ್ನು ನಡೆಸಲು ಆಗುತ್ತಿಲ್ಲ ಎನ್ನುವವರು ಸುಖ ಸಂಪತ್ತು ಸಮೃದ್ಧಿಯನ್ನು ಪಡೆಯುವ ಸಲುವಾಗಿ ಬುಧವಾರದ ದಿನ

ಓಂ ನಮೋ ಗಣಪತಯೇ ಕುಬೇರ ಯೇಕದ್ರಿಕೋ ಫಟ್ ಸ್ವಾಹಾ ಎಂಬ ಮಂತ್ರವನ್ನು ಪಠಿಸಬೇಕು. ಇನ್ನು ದೀಪಾ ಇಷ್ಟವನ್ನು ಹೊಂದಬೇಕು ಯಾವುದೇ ರೀತಿಯ ಅಪಮೃತ್ಯ ಸಂಭವಿಸಬಾರದು ಎಂದರೆ, “ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ ಭಕ್ತಾವಾಸಂ ಸ್ಮರೇಣಿತ್ಯಂ ಆಯುಃಕಾಮಾರ್ಥ ಸಿದ್ಧಯೇ” ಎಂಬ ಮಂತ್ರವನ್ನು ಪಠಿಸಬೇಕು. ಇನ್ನು ಕುಟುಂಬದಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಕುಟುಂಬದ ಸದಸ್ಯರ ಮಧ್ಯೆ ಸಾಮರಸ್ಯಗಳು ಉಂಟಾಗಬೇಕು ಬಾಂಧವ್ಯ ತೆ ಹೆಚ್ಚಾಗಬೇಕು ಎಂದರೆ ”ಓಂ ಗ್ಲೌಂ ಗಂ ಗಣಪತಯೇ” ಎಂಬ ಮಂತ್ರವನ್ನು ಪಠಿಸಬೇಕು. ಇನ್ನು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯ ಅಡೆತಡೆಗಳು ಉಂಟಾಗಬಾರದು ಅರ್ಧಕ್ಕೆ ನಿಂತ ಅಂತಹ ಕೆಲಸ ಕಾರ್ಯಗಳು ಪೂರ್ಣಗೊಳ್ಳಬೇಕು ಮಾಡುವ ಕೆಲಸ ಕಾರ್ಯಗಳು ಯಶಸ್ವಿಯಾಗಬೇಕು ಎಂದರೇ “ಗಣಪತಿರ್ವಿಘ್ನರಾಜೋ ಲಂಬತುಂಡೋ ಗಜಾನನಃ ದ್ವೈಮಾತುರಕ್ಷ್ಚ ಹೇರಂಬ ಏಕದಂತೋ ಗಣಾಧಿಪಃ ವಿನಾಯಕಶ್ಚಾರುಕರ್ಣಃ ಪಶುಪಾಲೋ ಭವಾತ್ಮಜಃ ದ್ವಾದಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ ವಿಶ್ವಂ ತಸ್ಯ ಭವೇದ್ವಶ್ಯಂ ನ ಚ ವಿಘ್ನಂ ಭವೇತ್ ಕ್ವಚಿತ್‌” ಎಂಬ ಮಂತ್ರವನ್ನು ಪಠನೆ ಮಾಡಬೇಕು.

ಇನ್ನು ವಿಶೇಷವಾಗಿ ನಿಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದರೇ ಗಣೇಶನ ಬಳಿ ಸಂಕಲ್ಪವನ್ನು ಮಾಡಿಕೊಂಡು ‘ಓಂ ಗ್ಲೌಂ ಗೌರೀ ಪುತ್ರ, ವಕ್ರತುಂಡ, ಗಣಪತಿ ಗುರು ಗಣೇಶ, ಗ್ಲೌಂ ಗಣಪತಿ, ರಿದ್ಧ ಪತಿ ಎಂದು ಹೇಳಿ ಕಡೆಯಲ್ಲಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಹೇಳಿಕೊಳ್ಳಬೇಕು. ಈ ರೀತಿಯಾಗಿ ಬುಧವಾರದ ದಿನ ವಿಶೇಷವಾಗಿ ನಿಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಈ ಮಂತ್ರಗಳನ್ನು ಹೇಳುವುದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ, ವಿಶೇಷವಾದ ಫಲಗಳನ್ನು ನೀವು ಪಡೆಯಬಹುದು. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here