ಕನಸಿನಲ್ಲಿ ಮನೆಯ ಸದಸ್ಯರು ಕಾಣಿಸಿಕೊಂಡರೆ ಏನರ್ಥ ಅದು ಯಾವ ಮುನ್ಸೂಚನೆ ಆಗಿದೆ

539

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ ಕನಸಿನಲ್ಲಿ ಹಲವಾರು ವಿವಿಧ ರೀತಿಯ ಘಟನೆಗಳನ್ನು ಕಾಣುತ್ತೇವೆ ಕೆಲವೊಮ್ಮೆ ಪ್ರಾಣಿಗಳು ಕಾಣಿಸಿಕೊಂಡರೆ ಕೆಲವೊಮ್ಮೆ ಪಕ್ಷಿಗಳು ಸ್ನೇಹಿತರು ಸಂಬಂಧಿಕರು ಮನೆಯವರು ದೇವಾಲಯ ದೇವರು ಹೀಗೆ ಹಲವಾರು ವಿಧದ ಕನಸುಗಳು ಬೀಳುತ್ತವೆ. ಇನ್ನು ಕನಸುಗಳು ಬಿದ್ದಾಗ ಅದು ಯಾವುದರ ಸೂಚನೆಯಾಗಿರುತ್ತದೆ ಅದರ ಅರ್ಥ ಏನು ಎಂದು ತಿಳಿಸುವುದಕ್ಕೆ ಸ್ವಪ್ನ ಶಾಸ್ತ್ರ ಎಂದು ಕರೆಯಲಾಗುತ್ತದೆ, ಇದರ ಪ್ರಕಾರ ಅನಿರೀಕ್ಷಿತವಾಗಿ ಬೀಳುವಂತಹ ಕನಸುಗಳು ಭವಿಷ್ಯದಲ್ಲಿ ನಡೆಯುವಂತಹ ಕೆಲವು ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಕನಸಿನಲ್ಲಿ ಏನಾದರೂ ಮನೆಯ ಸದಸ್ಯರುಗಳು ಕಾಣಿಸಿಕೊಂಡರೆ ಅದು ಭವಿಷ್ಯದಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ಕೂಡ ಹೇಳಲಾಗುತ್ತದೆ, ಹಾಗಾದರೆ ಕನಸಿನಲ್ಲಿ ಮನೆಯ ಸದಸ್ಯರು ಕಾಣಿಸಿಕೊಂಡರೆ ಅರ್ಥ ಏನು ಇದು ಭವಿಷ್ಯದಲ್ಲಿ ಯಾವ ರೀತಿಯ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ನೋಡೋಣ.

ಕನಸಿನಲ್ಲಿ ಏನಾದರೂ ತಾಯಿ ಕಾಣಿಸಿಕೊಂಡರೆ ನೀವು ಯಾವುದಾದರೂ ಒಂದು ದೊಡ್ಡ ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದೀರಿ ಎಂಬ ಸೂಚನೆಯನ್ನು ನೀಡುತ್ತದೆ, ಅಷ್ಟೇ ಅಲ್ಲದೆ ನೀವು ಮಾನಸಿಕವಾಗಿ ಹೆಚ್ಚು ಸಮಸ್ಯೆಗೆ ಒಳಗಾಗಿದ್ದರೆ ಬಹಳ ನೋವಿನಲ್ಲಿ ದುಃಖದಲ್ಲಿದ್ದೀರಾ ಎಂದಾಗ ಕನಸಿನಲ್ಲಿ ತಾಯಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಕನಸಿನಲ್ಲಿ ಏನಾದರೂ ಸ್ನೇಹಿತರುಗಳು ಕಾಣಿಸಿಕೊಂಡರೆ ಅದು ನಿಮಗೆ ಜೀವನದಲ್ಲಿ ಯಾವುದೋ ಒಂದು ಸಂದೇಶವನ್ನು ನೀಡುವಂತಹ ಅರ್ಥವನ್ನು ಸೂಚಿಸುತ್ತದೆ, ಯಾವುದೋ ಒಂದು ತಪ್ಪನ್ನು ತಿದ್ದುವ ಸಲುವಾಗಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ನಂಬಿಕೆಯೂ ಕೂಡ ಇದೆ. ಇನ್ನು ಕನಸಿನಲ್ಲಿ ಏನಾದರೂ ನೀವು ನಿಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದೀರಿ ಎಂದರೆ ನೀವು ಯಾವುದೋ ಒಂದು ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತೀರಿ ನಿಮಗೆ ಇರುವಂತಹ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಸೂಚನೆಯನ್ನು ಇದು ನೀಡುತ್ತದೆ. ಇನ್ನು ಸ್ನೇಹಿತರೊಂದಿಗೆ ನೀವು ಬಹಳ ಸಂತೋಷದಿಂದ ಮಾತನಾಡುತ್ತಿರುವ ಹಾಗೆ ಕನಸು ಬಿದ್ದರೆ ನೀವು ಶೀಘ್ರದಲ್ಲಿಯೇ ಸ್ನೇಹಿತರೊಂದಿಗೆ ಒಂದು ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಎಂಬ ಸೂಚನೆಯನ್ನು ಇದು ನೀಡುತ್ತದೆ.

ಈ ರೀತಿಯಾಗಿದೆ ಸಂಬಂಧಿಕರು ಕನಸಿನಲ್ಲಿ ಬಂದರೆ ಇಂತಹ ಸೂಚನೆಗಳು ಸಿಗುತ್ತವೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here