ಕುಟುಂಬದ ಸಮೇತ ದೇವಾಲಯಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಈ ಒಂದು ತಪ್ಪನ್ನು ಮಾಡಬೇಡಿ

540

ನಮಸ್ಕಾರ ಸ್ನೇಹಿತರೆ ವಿಶೇಷವಾಗಿ ಕುಟುಂಬದ ಸಮಯದ ವಾರಕ್ಕೆ ಒಮ್ಮೆ ಇಲ್ಲ ಹದಿನೈದು ದಿನಗಳಿಗೊಮ್ಮೆ ಎಲ್ಲ ತಿಂಗಳಿಗೆ ಒಮ್ಮೆ ಇಲ್ಲ ವಿಶೇಷವಾದ ದಿನಗಳಲ್ಲಿ ಹಬ್ಬ-ಹರಿದಿನಗಳಲ್ಲಿ ನಾವು ದೇವಾಲಯಕ್ಕೆ ಹೋಗುತ್ತೇವೆ ದೇವರ ದರ್ಶನವನ್ನು ಮಾಡಿಕೊಂಡು ಬರುತ್ತೇವೆ ಕುಟುಂಬದ ಜೊತೆಗೆ ಒಳ್ಳೆಯ ಸಮಯವನ್ನು ಕಳೆಯಲು ಕೂಡ ಒಳ್ಳೆಯ ಅವಕಾಶ. ಸಾಮಾನ್ಯವಾಗಿ ಪುರುಷರು ಅಥವಾ ಕೆಲಸಕ್ಕೆ ಹೋಗುವಂತಹ ಮಹಿಳೆಯರ ಪ್ರತಿನಿತ್ಯ ದೇವಾಲಯಕ್ಕೆ ಹೋಗಿ ದೇವರ ದರ್ಶನವನ್ನು ಮಾಡಿಕೊಂಡು ನಂತರ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವಂತಹ ಕೆಲಸವನ್ನು ಮಾಡಿಕೊಂಡಿರುತ್ತಾರೆ, ಇದರಿಂದ ಹೋಗುವಂತಹ ಕೆಲಸ ಕಾರ್ಯಗಳು ಯಾವುದೇ ಕಷ್ಟಗಳಿಲ್ಲದ ಅಡೆತಡೆಗಳಿಂದಲೇ ಪೂರ್ಣಗೊಳ್ಳಲಿ ಎಂದು. ಇನ್ನು ಕುಟುಂಬದ ಸಮೇತ ದೇವಾಲಯಕ್ಕೆ ಹೋಗುವಾಗ ಯಾವುದೇ ಕಾರಣಕ್ಕೂ ಈ ಒಂದು ತಪ್ಪನ್ನು ಮಾಡಬಾರದು ಇದರಿಂದ ನಿಮಗೆ ಸಾಕಷ್ಟು ಫಲಗಳು ಲಭಿಸುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾದರೆ ಕುಟುಂಬದ ದೇವಾಲಯಕ್ಕೆ ಹೋದಾಗ ಮಾಡಬಾರದು ಇದರಿಂದ ಆಗುವ ಪರಿಣಾಮಗಳೇನು ಎಂದು ನೋಡೋಣ. ಸಾಮಾನ್ಯವಾಗಿ ನಮ್ಮ ಹಿರಿಯರು ಈಗಲೂ ಕೂಡ ಹಳ್ಳಿಗಳಲ್ಲಿ ದೇವಾಲಯಕ್ಕೆ ಹೋಗುವಾಗ ತಪ್ಪದೇ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಾರೆ, ಅವರು ದೇವಾಲಯಕ್ಕೆ ಹೋದಾಗ ಹಣ್ಣುಕಾಯಿ ಮಾಡಿಸಿಕೊಂಡು ಬರುತ್ತೇನೆ ಎಂದೇ ಹೇಳಿ ಹೋಗುವುದು, ಆದರೆ ಪ್ರಸ್ತುತ ದೇವಾಲಯಕ್ಕೆ ಹಣ್ಣುಕಾಯಿ ಎಂದು ತೆಗೆದುಕೊಂಡು ಹೋಗುವಂತಹ ಪದ್ಧತಿ ಸ್ವಲ್ಪ ಕಡಿಮೆಯಾಗಿದೆ

ಬದಲು ದೇವಾಲಯಕ್ಕೆ ಹೋಗಿ ಸ್ವಲ್ಪ ಹಣವನ್ನು ಹುಂಡಿಗೆ ಹಾಕುವಂತಹ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಮಾಡಬಾರದು ವಾರಕ್ಕೆ ಒಮ್ಮೆಯಾದರೂ ಕೂಡ ನೀವು ಕುಟುಂಬದ ಸಮೇತ ದೇವಾಲಯಕ್ಕೆ ಹೋದಾಗ ತಪ್ಪದೇ ಹಣ್ಣು ಕಾಯಿಯನ್ನು ತೆಗೆದುಕೊಂಡು ಹೋಗಿ ದೇವರಿಗೆ ಅರ್ಪಿಸಬೇಕು, ಯಾಕೆಂದರೆ ಹಣ್ಣನ್ನು ಮುರಿದಾಗ ತೆಂಗಿನಕಾಯಿಯನ್ನು ಒಡೆದಾಗ ನಮ್ಮ ಅಹಂಕಾರ ಸ್ವಾರ್ಥ ದುರಹಂಕಾರ ಎಲ್ಲವನ್ನೂ ನಾನು ಮುರಿದು ನಿನಗೆ ಪೂರ್ತಿಯಾಗಿ ಶರಣಾಗಿದ್ದೇನೆ, ನಮ್ಮ ಕುಟುಂಬ ಪೂರ್ತಿಯಾಗಿ ನಿನ್ನ ಪಾದಕ್ಕೆ ಶರಣಾಗಿದೆ, ನಮ್ಮ ಕುಟುಂಬವನ್ನೂ ಆಶೀರ್ವದಿಸಿ ರಕ್ಷಿಸು ಎನ್ನುವ ಸಂಕೇತ ಈ ಒಂದು ದೇವರಿಗೆ ಹಣ್ಣುಕಾಯಿಯ ಪೂಜೆಯನ್ನು ಅರ್ಪಿಸುವುದರಲ್ಲಿ ಅಡಗಿದೆ. ಹಾಗಾಗಿ ತಪ್ಪದೆ ನಗು ಕುಟುಂಬದ ಸಮೇತ ದೇವಾಲಯಗಳಿಗೆ ಹೋದಾಗ ತಪ್ಪದೆ ದೇವರಿಗೆ ತೆಂಗಿನಕಾಯಿ ಬಾಳೆಹಣ್ಣು ಎಲೆ ಅಡಿಕೆ ಹೂವುಗಳನ್ನು ತೆಗೆದುಕೊಂಡು ಹೋಗಬೇಕು, ದೇವಿಯ ದೇವಾಲಯಕ್ಕೆ ಹೋದಾಗ ಇವುಗಳ ಜೊತೆಯಲ್ಲಿ ಬಳೆಗಳನ್ನು ತೆಗೆದುಕೊಂಡು ಹೋಗುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಕುಟುಂಬದ ಸಮೇತ ದೇವಾಲಯಕ್ಕೆ ಹೋದಾಗ ದೇವರಿಗೆ ಈ ರೀತಿಯಾಗಿ ಹಣ್ಣು ಕಾಯಿಯನ್ನು ಅರ್ಪಿಸುವುದರಿಂದ ನಾನು ನನ್ನದು ಎಂಬ ಅಹಂಕಾರ ದೂರವಾಗುತ್ತದೆ, ನನ್ನದು ಏನು ಇಲ್ಲ ಎಲ್ಲ ನಿನ್ನದೇ ಎಂಬ ಮನೋಭಾವ ಮೂಡುತ್ತದೆ, ನಿಮ್ಮ ಇಷ್ಟಾರ್ಥಗಳು ಕಷ್ಟಗಳು ಕೂಡ ಬಗೆಹರಿಯುತ್ತದೆ.

ಪ್ರತಿನಿತ್ಯವು ದೇವಾಲಯಗಳಿಗೆ ಹೋದಾಗ ನೀವು ಈ ಒಂದು ಪೂಜೆಯನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಸಾಧ್ಯವಾದರೆ ಹೂವು ಅಥವಾ ಗಂಧದ ಕಡ್ಡಿ ಕರ್ಪೂರ ತೆಗೆದುಕೊಂಡು ಹೋಗಬಹುದು, ಕುಟುಂಬದ ಸಮೇತ ದೇವಾಲಯಕ್ಕೆ ಭೇಟಿ ನೀಡಿದಾಗ ಈ ಒಂದು ಪೂಜೆಯನ್ನು ತೆಗೆದುಕೊಂಡು ಹೋಗಬೇಕು. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here