ದೇವಸ್ಥಾನಕ್ಕೆ ಹೋದಾಗ ಈ ಒಂದು ವಸ್ತುವನ್ನು ಮನೆಗೆ ತರುವುದನ್ನ ಮರೆಯಬೇಡಿ ಇದು ನಿಮ್ಮ ಸಕಲ ಸಮಸ್ಯೆಗೆ ಪರಿಹಾರ ನೀಡುತ್ತದೆ

586

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರು ದೇವಾಲಯ ಪೂಜೆ-ಪುನಸ್ಕಾರಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ, ಪ್ರತಿಯೊಂದು ದೇವಾಲಯಗಳು ಕೂಡ ಅದರದೆಯಾದ ಶಕ್ತಿಯನ್ನು ಹೊಂದಿರುತ್ತದೆ, ದೇವಾಲಯಗಳಲ್ಲಿ ಪ್ರತಿನಿತ್ಯವೂ ಕೂಡ ಪುನಸ್ಕಾರಗಳು ನಡೆಯುತ್ತವೆ. ಇನ್ನು ಸಾಮಾನ್ಯವಾಗಿ ವಿಶೇಷವಾದ ದಿನಗಳಲ್ಲಿ, ವಿಶೇಷವಾದ ಹೋಮ ಹವನಗಳನ್ನು ನಡೆಸುವಾಗ ಹಬ್ಬ-ಹರಿದಿನಗಳಲ್ಲಿ ನಾವು ವಿವಿಧ ದೇವಾಲಯಕ್ಕೆ ಭೇಟಿ ನೀಡುತ್ತೇವೆ, ದೇವರ ದರ್ಶನವನ್ನು ಮಾಡಿ ಪ್ರಸಾದವನ್ನು ಸ್ವೀಕರಿಸುತ್ತೇವೆ. ಏನೇ ಸಮಸ್ಯೆ ಇರಲಿ ಫೋನ್ ಮಾಡಿ9538 446677  ಇನ್ನು ದೇವಸ್ಥಾನಕ್ಕೆ ಹೋಗಿ ಮನೆಗೆ ಹಿಂದಿರುಗುವಾಗ ತಪ್ಪದೇ ದೇವಾಲಯದಿಂದ ಈ ಒಂದು ವಸ್ತುವನ್ನು ಮನೆಗೆ ತಂದು ಅದನ್ನು ನೀವು ಈ ರೀತಿಯಾಗಿ ಬಳಸಿದರೆ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಈ ಒಂದು ವಸ್ತುವಿಗೆ ವಿಶೇಷವಾದಂತಹ ಶಕ್ತಿ ಇರುತ್ತದೆ, ಹಾಗಾದರೆ ದೇವಸ್ಥಾನಕ್ಕೆ ಹೋದಾಗ ಯಾವ ಒಂದು ವಸ್ತುವನ್ನು ಮನೆಗೆ ತರಬೇಕು ಇದನ್ನು ಯಾವ ರೀತಿಯಾಗಿ ಬಳಸಬೇಕು ಎಂದು ನೋಡೋಣ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಹೂವನ್ನು ಪ್ರಸಾದದ ರೂಪದಲ್ಲಿ ಕೊಡುತ್ತಾರೆ ಮತ್ತು ತೀರ್ಥವನ್ನು ಕೊಡುತ್ತಾರೆ ಮಂಗಳಾರತಿಯನ್ನು ಕೊಡುತ್ತಾರೆ ಕುಂಕುಮವನ್ನು ಕೊಡುತ್ತಾರೆ ಇದು ಸಾಮಾನ್ಯ, ಆದರೆ ಪ್ರತಿ ದೇವಾಲಯಗಳಲ್ಲಿ ದೇವರಿಗೆ ಕುಂಕುಮಾರ್ಚನೆಯನ್ನು ಮಾಡುತ್ತಾರೆ,

ಈ ಒಂದು ಕುಂಕುಮಾರ್ಚನೆ ಮಾಡಿದಂತಹ ಕುಂಕುಮಕ್ಕೆ ವಿಶೇಷವಾದ ಶಕ್ತಿ ಇರುತ್ತದೆ, ಅದನ್ನು ಪ್ರತಿದಿನ ಎಲ್ಲರಿಗೂ ಕೊಡುವುದಿಲ್ಲ ಕೆಲವೊಮ್ಮೆ ಸಾರ್ವಜನಿಕರಿಗಾಗಿ ಅರ್ಚನೆ ಮಾಡಿದಂತಹ ಕುಂಕುಮವನ್ನು ಇಡುತ್ತಾರೆ. ಹಾಗಾಗಿ ನೀವು ದೇವಾಲಯಕ್ಕೆ ಹೋದಾಗ ಅರ್ಚಕರ ಬಳಿ ದೇವರಿಗೆ ಮಾಡಿದಂತಹ ಕುಂಕುಮಾರ್ಚನೆಯ ಕುಂಕುಮವನ್ನು ಕೇಳಿ ಪಡೆದುಕೊಂಡು ಅದನ್ನು ಮನೆಗೆ ತರಬೇಕು ಯಾಕೆಂದರೆ ಈ ಒಂದು ಕುಂಕುಮವು ವಿಶೇಷವಾದ ಶಕ್ತಿಯನ್ನು ಹೊಂದಿರುತ್ತದೆ. ಅದನ್ನು ಮನೆಗೆ ತಂದು ನೀವು ಪ್ರತಿನಿತ್ಯ ಹಣೆಗೆ ಇಟ್ಟುಕೊಳ್ಳಬೇಕು ಹಣೆಗೆ ಇಟ್ಟು ಕೊಳ್ಳುವಾಗ ನಿಮ್ಮ ಯಾವ ಸಮಸ್ಯೆಗಳು ಬಗೆಹರಿಯಬೇಕು ನಿಮ್ಮ ಇಷ್ಟಾರ್ಥಗಳು ಏನು ಎಂಬುವುದನ್ನು ಹೇಳಿಕೊಂಡು ಪ್ರತಿನಿತ್ಯ ಆ ಒಂದು ದೇವರನೂ ನೆನೆಸಿಕೊಂಡು ನಿಮ್ಮ ಹಣೆಗೆ ಇಡುತ್ತಾ ಬಂದರೆ ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳು ನಿಮ್ಮ ಕಷ್ಟಗಳು ಬಗೆಹರಿಯುತ್ತವೆ, ಏನೇ ಸಮಸ್ಯೆ ಇರಲಿ ಫೋನ್ ಮಾಡಿ9538 446677 ನಿಮ್ಮ ಇಷ್ಟಾರ್ಥಗಳು ಕೂಡ ಶೀಘ್ರವಾಗಿ ನೆರವೇರುತ್ತವೆ. ಇನ್ನು ದೇವಾಲಯದಲ್ಲಿ ನೀಡುವಂತಹ ಹೂವುಗಳು ತುಳಸಿದಳ ಬಿಲ್ವಪತ್ರೆಗಳನ್ನು ನೀವು ಜೇಬಿನಲ್ಲಿ ಇಟ್ಟುಕೊಳ್ಳುತ್ತೀರಿ ಅಥವಾ ಅದನ್ನು ತಲೆಗೆ ಮುಡಿದುಕೊಳ್ಳುತ್ತೀರಿ, ಒಂದು ವೇಳೆ ಹೆಚ್ಚಾಗಿ ಏನಾದರೂ ಇದ್ದರೆ ಅದನ್ನು ದೇವರ ಮನೆಯಲ್ಲಿ ಮೂಲೆಯಲ್ಲಿ ಇಟ್ಟು ಅದು ಒಣಗಿದ ನಂತರ ಯಾವುದಾದರೂ ಮರದ ಬುಡಕ್ಕೆ ಹಾಕಬೇಕು ಅದನ್ನು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಎಸೆಯಬಾರದು. ಈ ರೀತಿಯಾಗಿ ದೇವಾಲಯಕ್ಕೆ ಹೋದಾಗ ದೇವರಿಗೆ ಮಾಡಿದಂತಹ ಅರ್ಚನೆಯ ಕುಂಕುಮವನ್ನು ಕೇಳಿ ಮನೆಗೆ ತಂದು ನೀವು ಪ್ರತಿನಿತ್ಯ ಬಳಸುವುದರಿಂದ ನಿಮ್ಮ ಕಷ್ಟಗಳು ಶೀಘ್ರವಾಗಿ ಬಗೆಹರಿಯುತ್ತವೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677

LEAVE A REPLY

Please enter your comment!
Please enter your name here