ಮನೆಯಲ್ಲಿ ಹಾವುಗಳು ಬಂದರೆ ಏನು ಅರ್ಥ ಯಾವ ಹಾವು ಯಾವ ಸೂಚನೆಯನ್ನು ನೀಡುತ್ತದೆ.

639

ನಮಸ್ಕಾರ ಸ್ನೇಹಿತರೆ ಮನೆಗೆ ಹಾವು ಬರುವುದು ಚಿಕ್ಕ ವಿಷಯವಲ್ಲ, ಪ್ರತಿಯೊಬ್ಬರು ಕೂಡ ಹಾವನ್ನು ನೋಡಿದರೆ ಹೆದರುತ್ತಾರೆ ಅಂತದರಲ್ಲಿ ಮನೆಗೆ ಹಾವು ಬಂದರೆ ಮಾತ್ರ ಮುಗಿದೇಹೋಯಿತು ಭಯದ ಜೊತೆಗೆ ಸಾಕಷ್ಟು ಆತಂಕಗಳು ಕೂಡ ಎದುರಾಗುತ್ತದೆ, ಮನೆಗೆ ಹಾವು ಬಂತು ಎಂಬ ಭಯ ಒಂದು ಕಡೆಯಾದರೆ ಯಾವ ಕಾರಣಕ್ಕಾಗಿ ಹಾವು ಬಂತು ಇದು ಭವಿಷ್ಯದಲ್ಲಿ ಏನಾದರೂ ಘಟನೆಗಳ ಬಗ್ಗೆ ಸೂಚನೆಯನ್ನು ನೀಡಿದಿಯೋ, ಭವಿಷ್ಯದಲ್ಲಿ ಏನಾದರೂ ಕೆಟ್ಟ ಘಟನೆಗಳು ನಡೆಯುತ್ತವೆಯಾ ಎಂಬ ಗೊಂದಲ ಸಾಕಷ್ಟು ಜನರಿಗೆ ಇರುತ್ತದೆ. ಹೌದು ಮನೆಗೆ ಹಾವು ಬಂದರೆ ಕೆಲವು ಸೂಚನೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಅದರಲ್ಲಿ ಜಾವ ಹಾವುಗಳು ಯಾವ ರೀತಿಯಾಗಿ ಮನೆಗೆ ಬಂದರೆ ಯಾವ ರೀತಿಯಾದ ಸೂಚನೆಗಳು ಉಂಟಾಗುತ್ತದೆ ಎನ್ನುವುದನ್ನು ನಮ್ಮ ಶಕುನ ಶಾಸ್ತ್ರದಲ್ಲಿ ವಿಶೇಷವಾಗಿ ತಿಳಿಸಲಾಗಿದೆ ಇದರ ಪ್ರಕಾರ ಮನೆಯಲ್ಲಿ ಹಾವುಗಳು ಏನಾದರೂ ಆಕಸ್ಮಿಕವಾಗಿ ಕಾಣಿಸಿಕೊಂಡರೆ ಅದು ಭವಿಷ್ಯದ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತದೆ, ಹಾಗಾದರೆ ಮನೆಯಲ್ಲಿ ಯಾವ ರೀತಿಯ ಹಾವುಗಳು ಕಾಣಿಸಿಕೊಂಡರೆ ಯಾವ ರೀತಿಯಾದ ಸೂಚನೆಯನ್ನು ನೀಡುತ್ತದೆ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ನೋಡೋಣ. ಮನೆಯಲ್ಲಿ ಏನಾದರೂ ಆಕಸ್ಮಿಕವಾಗಿ ಕಪ್ಪು ಹಾವುಗಳು ಏನಾದರೂ ಕಾಣಿಸಿಕೊಂಡರೆ ಅದನ್ನು ಬಹಳ ಶುಭಕರ ಎಂದು ಹೇಳಲಾಗುತ್ತದೆ,

ಇದು ನಿಮಗೆ ಭವಿಷ್ಯದಲ್ಲಿ ಯಶಸ್ಸನ್ನು ಮತ್ತು ನಿಮ್ಮ ಕನಸುಗಳು ಶೀಘ್ರವಾಗಿ ನೆರವೇರುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ, ಅಷ್ಟೇ ಅಲ್ಲದೆ ಕಪ್ಪು ಹಾವು ಏನಾದರೂ ಮನೆಗೆ ಬಂದರೆ ಅದು ಗಂಡ ಹೆಂಡತಿಯ ನಡುವಿನ ಉತ್ತಮ ಬಾಂಧವ್ಯವನ್ನು ತೋರಿಸುವುದರ ಜೊತೆಗೆ ಭವಿಷ್ಯದಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಮನೆಯಲ್ಲಿ ಏನಾದರೂ ಕಪ್ಪು ಹಾವು ಯಾವುದಾದರೂ ಒಂದು ಮೂಲೆಯಲ್ಲಿ ಕುಳಿತಿದ್ದರೆ ಆ ಮನೆಯಲ್ಲಿ ಇರುವಂತಹ ದೊಡ್ಡ ಸಮಸ್ಯೆ ಮುಂದಿನ ದಿನಗಳಲ್ಲಿ ಬಗೆಹರಿಯಲಿದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಮನೆಯಲ್ಲಿ ಏನಾದರೂ ಕಪ್ಪು ಬಣ್ಣದ ಮರಿ ಹಾವು ಕಾಣಿಸಿಕೊಂಡರೆ ಇದು ಕೂಡ ಒಳ್ಳೆಯ ಸೂಚನೆಯಾಗಿದೆ, ನೀವು ಮಾಡುವಂತಹ ಮುಖ್ಯವಾದ ಕೆಲಸಗಳು ಯಶಸ್ವಿಯಾಗುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ, ನಿಮಗೆ ಏನಾದರೂ ಭವಿಷ್ಯದಲ್ಲಿ ದೊಡ್ಡ ರೀತಿಯ ಕನಸುಗಳು ಶೀಘ್ರವಾಗಿ ಈಡೇರುತ್ತವೆ ಎಂಬ ಸೂಚನೆಯನ್ನು ಇದು ನೀಡುತ್ತದೆ. ಇನ್ನು ಬಿಳಿ ಹಾವು ಏನಾದರೂ ಮನೆಗೆ ಬಂದರೆ ಅದು ಅತ್ಯಂತ ಶುಭಕರ ಮತ್ತು ನಿಮ್ಮ ಅದೃಷ್ಟದ ಬಾಗಿಲು ತೆರೆದಂತೆ, ಸಾಮಾನ್ಯವಾಗಿ ಬಿಳಿ ಹಾವುಗಳು ಕಾಣಿಸಿಕೊಳ್ಳುವುದು ಬಹಳ ಅಪರೂಪ ಅಂತದರಲ್ಲಿ ಏನಾದರೂ ಮನೆಯಲ್ಲಿ ಬಿಳಿ ಹಾವು ಬಂದರೆ ಅದು ಮಹಾಲಕ್ಷ್ಮಿದೇವಿ ಮನೆಗೆ ಬಂದಂತೆಯೇ ಅರ್ಥ,

ಮನೆಯಲ್ಲಿ ದೊಡ್ಡಮಟ್ಟದ ಅಭಿವೃದ್ಧಿಗಳು ಸಂಪತ್ತು ಹಣಕಾಸಿನ ಅನುಕೂಲತೆಗಳು ಕಂಡುಬರುತ್ತದೆ ಎಂಬ ಸೂಚನೆಯನ್ನು ಇದು ನೀಡುತ್ತದೆ. ಇನ್ನು ಮನೆಯಲ್ಲಿ ಏನಾದರೂ ಹಳದಿಬಣ್ಣದ ಹಾವುಗಳು ಕಾಣಿಸಿಕೊಂಡರೆ ಇದು ನಿಮ್ಮ ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನೂ ಹಸಿರು ಬಣ್ಣದ ಹಾವುಗಳು ಮನೆಯಲ್ಲಿ ಕಾಣಿಸಿಕೊಂಡರೆ ಆ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ. ಈ ರೀತಿಯಾಗಿ ಮನೆಯಲ್ಲಿ ಹಾವುಗಳು ಕಾಣಿಸಿಕೊಂಡರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ, ಆದರೆ ಹಾವಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅದನ್ನು ಹೊರಗೆ ಹಾಕಬೇಕು, ಒಂದು ವೇಳೆ ಹಾವಿಗೆ ನೀವು ತೊಂದರೆಯನ್ನುಂಟು ಮಾಡಿದರೆ ಭವಿಷ್ಯದಲ್ಲಿ ಸರ್ಪ ದೋಷಕ್ಕೆ ಒಳಗಾಗಬಹುದು. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here