ವ್ಯಕ್ತಿಗೆ ತೀವ್ರವಾಗಿ ಮಾನಸಿಕ ಒತ್ತಡ ಮತ್ತು ಖಿನ್ನತೆ ಎದುರಾಗಲು ಈ ಗ್ರಹಗಳೇ ಕಾರಣವಾಗುತ್ತವೆ

540

ನಮಸ್ಕಾರ ಸ್ನೇಹಿತರೆ ಮನುಷ್ಯ ಎಂದ ಮೇಲೆ ಅವನು ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ ಸುಖ-ದುಃಖಗಳನ್ನು ನೋಡುತ್ತಾನೆ ಜೀವನದಲ್ಲಿ ಏಳುಬೀಳುಗಳನ್ನು ಕಾಣುತ್ತಾನೆ ತನಗೆ ಎದುರಾಗುವ ಎಲ್ಲ ಒಂದು ಸಮಸ್ಯೆಯಿಂದ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ಅದರಿಂದ ಹೊರಬಂದು ಜೀವನವನ್ನು ನಡೆಸುತ್ತಾರೆ, ಇದು ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂತಹ ದಿನನಿತ್ಯದ ಜೀವನ, ಆದರೆ ಯಾವ ವ್ಯಕ್ತಿ ಗಾದರೂ ಖಿನ್ನತೆ ಮಾನಸಿಕ ಒತ್ತಡಗಳು ಹೆಚ್ಚಾದರೆ ಅಂತಹ ವ್ಯಕ್ತಿಯು ಜೀವನದಲ್ಲಿ ಬಹಳ ಜಿಗುಪ್ಸೆಗೆ ಒಳಗಾಗುತ್ತಾನೆ, ನಿಮ್ಮ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಫೋನ್ ಮಾಡಿ 96207 99909 ಸಾಮಾನ್ಯವಾಗಿ ಮಾನಸಿಕ ಒತ್ತಡಗಳು ಖಿನ್ನತೆಗಳು ಎದುರಾದಾಗ ಮನೋವಿಜ್ಞಾನಿ ಗಳನ್ನು ಭೇಟಿ ಮಾಡಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುತ್ತೇವೆ, ಆದರೆ ಕೆಲವೊಮ್ಮೆ ವೈದ್ಯಕೀಯವಾಗಿ ಚಿಕಿತ್ಸೆಯನ್ನು ಪಡೆದರು ಕೂಡ ಯಾವುದೇ ರೀತಿಯ ಬದಲಾವಣೆಗಳು ಕಂಡು ಬರುವುದಿಲ್ಲ ದಿನದಿಂದ ದಿನಕ್ಕೆ ಈ ಒಂದು ಖಿನ್ನತೆ ಹೆಚ್ಚಾಗುತ್ತದೆ ಜೀವನದಲ್ಲಿ ಯೋಜನೆ ಮಾಡುವಂತಹ ಸಾಮರ್ಥ್ಯವೇ ಕಳೆದುಹೋಗುತ್ತದೆ ಯಾವ ಕೆಲಸ ಕಾರ್ಯಗಳನ್ನು ಮಾಡಲು ಕೂಡ ವ್ಯಕ್ತಿಗೆ ಮನಸ್ಸು ಇರುವುದಿಲ್ಲ, ಆ ಒಬ್ಬ ವ್ಯಕ್ತಿಯು ಸಾವಿಗೆ ಹತ್ತಿರವಾಗುತ್ತಿದ್ದಾರೆ ಎನ್ನುವಂತಹ ವರ್ತನೆಗಳು ವ್ಯಕ್ತಿಯಲ್ಲಿ ಕಂಡುಬರುತ್ತದೆ.

ಇಷ್ಟೆಲ್ಲಾ ಮಾಡಿ ಮಾನಸಿಕವಾಗಿ ತಿಂಗಳು ಮಾನಸಿಕ ಒತ್ತಡಗಳು ಎದುರಾಗುವ ಅದಕ್ಕೆ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ದೋಷಗಳ ಕಾರಣವಾಗುತ್ತದೆ, ಹಾಗಾದರೆ ವ್ಯಕ್ತಿಯು ತೀವ್ರವಾಗಿ ಮಾನಸಿಕ ಒತ್ತಡಗಳಿಗೆ ಒಳಗಾಗಲು ಯಾವ ಗ್ರಹಗಳ ದೋಷ ಕಾರಣವಾಗುತ್ತದೆ ಎಂದು ನೋಡೋಣ. ವ್ಯಕ್ತಿಯ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಹಾಗೆ ಚಂದ್ರ ಮತ್ತು ಬುಧನ ಪಾತ್ರ ಹೆಚ್ಚಾಗಿರುತ್ತದೆ, ಈ ಎರಡು ಗ್ರಹಗಳ ಒಂದು ಪರಿಣಾಮದಿಂದ ಆ ವ್ಯಕ್ತಿಯು ಮಾನಸಿಕ ತೊಂದರೆಗಳಿಗೆ ಒಳಪಡುತ್ತಾನೆ, ಅದೇ ರೀತಿಯಾಗಿ ಯಾವಾಗ ಚಂದ್ರನು ಜಾತಕದಲ್ಲಿ ದುರ್ಬಲ ನಾಗುತ್ತಾನೆ ಆಗ ವ್ಯಕ್ತಿಯು ಖಿನ್ನತೆಯಂತಹ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಾನೆ. ಇನ್ನು ಸ್ಥಳೀಯರ ಜಾತಕದಲ್ಲಿ ರಾಹು ಅಥವಾ ಶನಿಯು ಲಗ್ನ ಅಥವಾ ಚಂದ್ರನ ಮೇಲೆ ಪ್ರಭಾವ ಬೀರಿದಾಗ ವ್ಯಕ್ತಿಗೆ ಮಾನಸಿಕವಾಗಿ ಸಮಸ್ಯೆಗಳು ಎದುರಾಗುತ್ತದೆ. ಯಾವುದೇ ರೀತಿಯ ಸಮಸ್ಯೆ ಇರಲಿ ಕರೆ ಮಾಡಿ 96207 99909 ಇನ್ನು ಚಂದ್ರನ ಏನಾದರೂ ಸೂರ್ಯನ ಹತ್ತಿರದ ಮನೆಯಲ್ಲಿ ಇದ್ದಾಗ ಆಗಲೂ ಕೂಡ ಆ ವ್ಯಕ್ತಿಗೆ ಮಾನಸಿಕವಾಗಿ ಒತ್ತಡಗಳು ಖಿನ್ನತೆಗಳು ಎದುರಾಗುವ ಸಾಧ್ಯತೆಗಳು ಇರುತ್ತದೆ. ಇನ್ನು ಹಸ್ತ ಶಾಸ್ತ್ರದ ಪ್ರಕಾರ ವ್ಯಕ್ತಿಯ ಅಂಗೈಯಲ್ಲಿರುವ ಚಂದ್ರನ ಪರ್ವತವು ಮನಸ್ಸಿನ ಸಂಕೇತವಾಗಿದೆ, ವ್ಯಕ್ತಿಯ ಮಸ್ತಿಷ್ಕ ರೇಖೆಯ ಮೇಲೆ ದ್ವೀಪಗಳು ಅಥವಾ ಶಿಲುಬೆಗಳಂತಹ ಗುರುತುಗಳು ಇದ್ದರೆ ಆ ವ್ಯಕ್ತಿಯು ಖಿನ್ನತೆಗೆ ಒಳಗಾಗುತ್ತಾನೆ.

ಈ ರೀತಿಯಾಗಿ ವ್ಯಕ್ತಿಯ ಜಾತಕ ಮತ್ತು ಅವನ ಹಸ್ತರೇಖೆಗಳು ಮಾನಸಿಕ ಒತ್ತಡಕ್ಕೆ ಕಾರಣವಾಗುವಂತೆ ಇದ್ದರೆ ದುರ್ಬಲವಾಗಿದ್ದರೆ ತಕ್ಷಣವೇ ಪರಿಹಾರ ಮಾಡಿಕೊಳ್ಳಬೇಕು, ಇಲ್ಲದೆ ಹೋದರೆ ಅದು ತೀವ್ರ ಮಟ್ಟಕ್ಕೆ ಹೋಗಬಹುದು. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here