ಜೀವನದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಿದ್ದಾರೆ ಮುಂದೆ ಆಗುವ ಬದಲಾವಣೆ ನೋಡಿ

534

ಪ್ರಪಂಚದಲ್ಲಿ ಯಾರ ಮನೆಯಲ್ಲೂ ಯಾರಿಗೆ ಕಷ್ಟಗಳು ಎಂಬುದು ಇಲ್ಲ ಹೇಳಿ ಬಡವರಿಂದ ಹಿಡಿದು ಶ್ರೀಮಂತರ ವರೆಗೂ ಕೂಡ ಕಷ್ಟಗಳು ಎಂಬುದು ಇರುತ್ತದೆ ಅವರ ಅವರ ಸಮಸ್ಯೆ ಅವರಿಗೆ ಅಲ್ಲವೇ ಹಾಗೆಯೆ ಕೆಲವರ ಮನೆಯಲ್ಲಿ ಕಷ್ಟಗಳ ಸುರಿಮಳೆ ಇರುತ್ತದೆ ಒಂದು ಸಮಸ್ಯೆ ಕಳೆಯಿತು ಅನ್ನುವ ವೇಳೆಗೆ ಮತ್ತೊಂದು ಸಮಸ್ಯೆ ಇದರಿಂದ ಮನೆಯಲ್ಲಿ ನೆಮ್ಮದಿ ಎಂಬುದು ಇರುವುದಿಲ್ಲ ಮನಸ್ಸುಗಳ ಮಧ್ಯೆ ನೆಮ್ಮದಿ ಸಂತೋಷ ಎಂಬುದು ಇರುವುದಿಲ್ಲ ಮನೆ ಮನೆಯವರ ಮಧ್ಯೆ ಜಗಳ ಕಿತ್ತಾಟ ಮುನಿಸು ಎಂಬುದು ಇರುತ್ತದೆ ಎಷ್ಟೇ ಕಷ್ಟ ಪಟ್ಟರು ಕಷ್ಟಗಳು ದೂರ ಆಗುತ್ತಿಲ್ಲ ಎಂಬುದು ಒಂದು ಕಡೆ ಆದರೆ ಮತ್ತೊಂದು ಕಡೆ ಹಗಲು ರಾತ್ರಿ ಎಂಬುದನ್ನು ನೋಡದೆ ದುಡಿದರು ಕೈಯಲ್ಲಿ ಒಂದು ಪೈಸ ನಿಲ್ಲುತ್ತಿಲ್ಲ ಆರ್ಥಿಕವಾಗಿ ತುಂಬಾ ಸಮಸ್ಯೆ ಆಗುತ್ತಾ ಇರುತ್ತದೆ ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮನಸ್ಸು ದಿನದಿಂದ ದಿನಕ್ಕೆ ಕುಗ್ಗುತ್ತದೆ ಜೀವನವೇ ಸಾಕು ಎನ್ನುವಷ್ಟು ಬೇಸರ ಆಗುತ್ತದೆ ಅಲ್ಲವೇ ಆದರೆ ಈ ಎಲ್ಲ ಸಮಸ್ಯೆಗಳಿಂದ ದೂರ ಆಗಿ ಜೀವನದಲ್ಲಿ ಮೇಲ್ಮಟ್ಟದಲ್ಲಿ ಬೆಳೆಯಲು ಜೀವನದಲ್ಲಿ ಯಶಸ್ಸು ನೆಮ್ಮದಿ ಸಂತೋಷ ಕಾಣಲು ಈ ಕೆಲಸಗಳನ್ನು ತಪ್ಪದೇ ಮಾಡಬೇಕು ಆಗಿದ್ದರೆ ಅದು ಯಾವ ಕೆಲಸ ಬನ್ನಿ ತಿಳಿಯೋಣ.

ಹಾಲಿನಿಂದ ಏನಾದರೂ ಸಿಹಿ ತಿಂಡಿಯನ್ನು ಮಾಡಿ ಒಂಬತ್ತು ಮಂಗಳವಾರ ಬಡವರಿಗೆ ದಾನ ಮಾಡಬೇಕು ಒಂಬತ್ತು ಶುಕ್ರವಾರ ಎಂಟು ವರ್ಷಗಳ ಒಳಗಿನ ಕನ್ಯಾಯರಿಗೆ ಏನಾದರೂ ಸಿಹಿ ತಿನಿಸು ನೀಡಿ ಐದು ಗ್ರಾಂ ಇರುವ ಐದು ಕಲ್ಲಿದ್ದಲು ತೆಗೆದುಕೊಂಡು ಅದನ್ನು ಯಾರೂ ಇರದ ಜಾಗದಲ್ಲಿ ಅದನ್ನು ಇಟ್ಟು ಬರಬೇಕು. ಒಂದು ತಾಮ್ರದ ಲೋಟ ತೆಗೆದುಕೊಂಡು ಅದಕ್ಕೆ ಹೆಸರು ಬೆಳೆ ಹಾಕಿ ಅದನ್ನು ಒಂದು ಕೆಂಪು ವಸ್ತ್ರದಲ್ಲಿ ಕಟ್ಟಿ ಅದನ್ನು ಗಣೇಶನ ದೇವಸ್ಥಾನದಲ್ಲಿ ಇಟ್ಟು ಬರಬೇಕು. ರಾತ್ರಿ ಮಲಗುವಾಗ ಒಂದು ಮಣ್ಣಿನ ಮಡಿಕೆ ಅಲ್ಲಿ ನೀರನ್ನು ತುಂಬಿ ತಲೆಯ ಬಳಿ ಇಟ್ಟುಕೊಂಡು ಮಲಗಬೇಕು ನ೦ತರ ಮಾರನೇ ದಿನ ಅದನ್ನು ಯಾರಿಗೂ ಕಾಣದ ಹಾಗೆ ಯಾವುದಾದರು ಗಿಡ ಅಥವಾ ಮರಕ್ಕೆ ಹಾಕಬೇಕು. ದಿನ ನಿತ್ಯ ಮೊದಲು ನೀವು ಏನಾದರೂ ಸೇವನೆ ಮಾಡುವ ಮುಂಚೆ ಕಾಗೆ ಅಥವಾ ನಾಯಿಗಳಿಗೆ ಆಹಾರ ಹಾಕಿ ನ೦ತರ ನೀವು ಸೇವನೆ ಮಾಡಿ. ಮನೆಯನ್ನು ನಿತ್ಯ ಸ್ವಚ್ಛ ಮಾಡಿ. ಮನೆಯಲ್ಲಿ ಎಲ್ಲೆಂದರಲ್ಲಿ ಕುಳಿತು ಊಟ ಮಾಡಬೇಡಿ. ಮನೆಯಲ್ಲಿ ತುಳಸಿ ಗಿಡವನ್ನು ಹಿಟ್ಟು ನಿತ್ಯ ಪೂಜೆ ಸಲ್ಲಿಸಿ. ಈ ಮೇಲೆ ತಿಳಿಸಿದ ಕೆಲಸವನ್ನೂ ತಪ್ಪದೇ ನಿಮ್ಮ ಜೀವನದಲ್ಲಿ ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಎಲ್ಲವೂ ಕೂಡ ದೂರ ಆಗುತ್ತವೆ ಜೀವನ ನೆಮ್ಮದಿಯಿಂದ ಸಂತೋಷದಿಂದ ಸಾಗುತ್ತದೆ

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here