ಈ ಮೂರು ಯಂತ್ರಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ

539

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಸುಖ ಸಮೃದ್ಧಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಬೇಕು ಆರ್ಥಿಕವಾಗಿ ಯಾವುದೇ ರೀತಿಯ ಸಮಸ್ಯೆಗಳು ಇರಬಾರದು ಎಂದರೆ ಅದಕ್ಕೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಅವಶ್ಯಕವಾಗಿ ಇರಬೇಕು, ಆದರೆ ಸುಖ-ಸಂಪತ್ತು ಸಮೃದ್ಧಿಯ ಅಧಿದೇವತೆಯಾದ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಪಡಬೇಕು ಎಂದು ಹೇಳಲಾಗುತ್ತದೆ. ಏನು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಲು ಮಾರ್ಗಗಳನ್ನು ನಮ್ಮ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ ಅದರ ಪ್ರಕಾರ ಮನೆಯಲ್ಲಿ ಯಂತ್ರಗಳನ್ನು ಇಟ್ಟು ಪೂಜಿಸುವುದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಸದಾಕಾಲ ನೆಲೆಸಬೇಕು ಎಂದರೆ ಯಾವ ಯಂತ್ರಗಳನ್ನು ಇಟ್ಟು ಪೂಜೆಯನ್ನು ಮಾಡಬೇಕು ಎಂದು ನೋಡೋಣ. ಏನೇ ಸಮಸ್ಯೆ ಇರಲಿ ಫೋನ್ ಮಾಡಿ 9538 446677 ಸಾಮಾನ್ಯವಾಗಿ ಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ಮೂರು ಯಂತ್ರಗಳನ್ನು ಪೂಜಿಸಲಾಗುತ್ತದೆ ಮೂರು ಯಂತ್ರಗಳಲ್ಲಿ ಯಾವುದಾದರೂ ಒಂದು ಯಂತ್ರವನ್ನು ಮನೆಯಲ್ಲಿ ಇಟ್ಟು ನಿಯಮಬದ್ಧವಾಗಿ ವಿಧಿವಿಧಾನಗಳಿಂದ ಪೂಜಿಸುತ್ತ ಬರುವುದರಿಂದ ಲಕ್ಷ್ಮಿ ಕಟಾಕ್ಷ ಎನ್ನುವುದು ಖಂಡಿತವಾಗಿಯೂ ಲಭಿಸುತ್ತದೆ ಎಂಬ ನಂಬಿಕೆಯಿದೆ,

ಅದರಲ್ಲಿ ಮೊದಲನೆಯದಾಗಿ ಶ್ರೀ ಯಂತ್ರ, ಮನೆಯಲ್ಲಿ ಶ್ರೀ ಯಂತ್ರವನ್ನು ವಿಧಿವಿಧಾನದಿಂದ ಪ್ರತಿಷ್ಠಾಪಿಸಿ ಕ್ರಮೇಣವಾಗಿ ಪೂಜೆ-ಪುನಸ್ಕಾರಗಳನ್ನು ಸಲ್ಲಿಸುತ್ತಾ ಬರುವುದರಿಂದ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಹಣಕಾಸಿನ ಅನುಕೂಲತೆಗಳು ಎನ್ನುವುದು ಕಂಡುಬರುತ್ತದೆ, ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ, ಹಾಗಾಗಿ ಮನೆಯಲ್ಲಿ ಶ್ರೀ ಯಂತ್ರವನ್ನು ಇಟ್ಟು ಪೂಜೆ ಮಾಡುವುದು ಬಹಳ ಶ್ರೇಷ್ಠ ಮಹಾಲಕ್ಷ್ಮಿದೇವಿಯ ಅನುಗ್ರಹವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಏನೇ ಕಷ್ಟ ಇರಲಿ ಫೋನ್ ಮಾಡಿ 9538 446677 ಇನ್ನು ಎರಡನೆಯದಾಗಿ ನವಗ್ರಹ ಯಂತ್ರ, ಹೆಸರೇ ಹೇಳುವಂತೆ ಈ ಯಂತ್ರವು ಒಂಬತ್ತು ಗ್ರಹಗಳನ್ನು ಒಳಗೊಂಡಿದೆ, ಹಾಗಾಗಿ ಮನೆಯಲ್ಲಿ ಈ ಒಂದು ನವಗ್ರಹ ಯಂತ್ರವನ್ನು ಇಟ್ಟು ಪೂಜೆಯನ್ನು ಮಾಡುವುದರಿಂದ ಗ್ರಹಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ವ್ಯಕ್ತಿಯ ಜೀವನದಲ್ಲಿ ಪ್ರಗತಿ ಯಶಸ್ಸು ಅಧಿಕಾರ ಪ್ರತಿಯೊಂದು ಕೂಡ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಗ್ರಹಗಳ ದೋಷ ಇರುವವರು ಕೂಡ ಮನೆಯಲ್ಲಿ ನವಗ್ರಹ ಯಂತ್ರವನ್ನು ಇಟ್ಟು ಪೂಜೆ ಮಾಡಿಕೊಳ್ಳಬಹುದು, ಇದರಿಂದ ಗ್ರಹಗಳ ದೋಷ ನಿವಾರಣೆಯಾಗುವುದರ ಜೊತೆಗೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಕೂಡ ಲಭಿಸುತ್ತದೆ, ಇದು ನಿಮ್ಮ ಜೀವನದ ಯಶಸ್ಸಿಗೆ ಉತ್ತಮ ಮಾರ್ಗವನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಮಹಾಲಕ್ಷ್ಮೀ ಯಂತ್ರ, ಮಹಾಲಕ್ಷ್ಮಿ ಇಂದ್ರ ಬಂದು ಕೂಡ ಮನೆಯಲ್ಲಿ ವಿಧಿವಿಧಾನಗಳಿಂದ ಪ್ರತಿಷ್ಠಾಪಿಸಿ ನಿಯಮಗಳಿಗೆ ಅನುಸಾರವಾಗಿ ಪೂಜೆ ಪುನಸ್ಕಾರಗಳನ್ನು ಮಾಡುತ್ತಿರುವುದರಿಂದ ಇರುವಂತಹ ಎಲ್ಲ ರೀತಿಯ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗುತ್ತವೆ ವಿಶೇಷವಾಗಿ ಮಹಾಲಕ್ಷ್ಮಿ ದೇವಿಯ ಉಪಸ್ಥಿತಿಯನ್ನು ಮನೆಯಲ್ಲಿ ಯಾವಾಗಲೂ ಸುಖ ಸಂಪತ್ತು ಸಮೃದ್ಧಿಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಅದು ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಈ 3 ಯಂತ್ರಗಳಲ್ಲಿ ಯಾವುದಾದರೂ ಒಂದು ಯಂತ್ರವನ್ನು ಮನೆಯಲ್ಲಿ ವಿಧಿ ವಿಧಾನದಿಂದ ಪ್ರತಿಷ್ಠಾಪಿಸಿ ನಿಯಮಗಳಿಗೆ ಅನುಸಾರವಾಗಿ ಪೂಜೆಯನ್ನು ಸಲ್ಲಿಸುತ್ತಾ ಬರುವುದರಿಂದ ಮಹಾಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಮನೆಯ ಮೇಲೆ ಲಭಿಸುತ್ತದೆ, ಮಹಾಲಕ್ಷ್ಮಿ ದೇವಿಯ ಶಕ್ತಿ ಮನೆಯಲ್ಲಿ ನೆಲೆಸುತ್ತದೆ ಎಂದು ಹೇಳುತ್ತದೆ. ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಕರೆ ಮಾಡಿ 9538 446677 ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆದ ನಂತರ ಕಾಣಿಕೆ ನೀಡಬಹುದು ಹಾಗೆಯೇ ಬಲಿಷ್ಠವಾದ ಮಹಾ ಯಂತ್ರಗಳು ಕೂಡ ನಮ್ಮಲ್ಲಿ ದೊರೆಯುವುದು ಒಮ್ಮೆ ಫೋನ್ ಮಾಡಿ 9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here