ಲಕ್ಷ್ಮೀದೇವಿ ಅನುಗ್ರಹವನ್ನು ಪಡೆದು ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ ಇಂತಹ ಅಂಶಗಳಿಂದ ದೂರವಿರಬೇಕು

536

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಸುಖ ಸಂಪತ್ತು ಸಮೃದ್ಧಿಯನ್ನು ಹೊಂದಬೇಕು, ಎಲ್ಲಾ ರೀತಿಯಿಂದಲೂ ಉತ್ತಮವಾದ ಜೀವನವನ್ನು ನಡೆಸಬೇಕು ಎಂದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು. ಯಾವತ್ತಿಗಾದರೂ ಮಹಾಲಕ್ಷ್ಮಿ ದೇವಿಯ ಅನುಗ್ರಹ ಸಿಕ್ಕಿದೆ ಎಂದಾಗ ಆ ವ್ಯಕ್ತಿಯು ಎಲ್ಲಾ ರೀತಿಯಿಂದಲೂ ಅದೃಷ್ಟವನ್ನು ಹೊಂದಿರುತ್ತಾನೆ ಎಲ್ಲಾ ರೀತಿಯಿಂದಲೂ ಲಾಭವನ್ನು ಗಳಿಸುತ್ತಾನೆ, ಆ ವ್ಯಕ್ತಿ ಮಹಾಲಕ್ಷ್ಮಿ ದೇವಿಯ ಅನುಗ್ರಹವನ್ನು ಸದಾಕಾಲ ಕಾಪಾಡಿಕೊಂಡು ಹೋಗಬೇಕು. ಇನ್ನು ಮಹಾಲಕ್ಷ್ಮಿದೇವಿಯು ಸೂಕ್ಷ್ಮ ಸ್ವಭಾವದವಳು ಆಗಿರುವುದರಿಂದ ಕೆಲವೊಂದು ವಿಚಾರಗಳಲ್ಲಿ ಬಹಳ ಕಟ್ಟುನಿಟ್ಟಾಗಿ ಇರುತ್ತಾಳೆ, ಇದರ ಪ್ರಕಾರ ವ್ಯಕ್ತಿಯ ಸ್ವಭಾವಕ್ಕೆ ಅನುಗುಣವಾಗಿ ತನ್ನ ಅನುಗ್ರಹವನ್ನು ನೀಡುತ್ತಾಳೆ, ಅದರಂತೆಯೇ ಯಾವ ವ್ಯಕ್ತಿ ಯಲ್ಲಿ ಇಂತಹ ಗುಣಗಳು ಇರುತ್ತವೆ ಅಂತಹವರ ಮೇಲೆ ಮಹಾಲಕ್ಷ್ಮಿ ಎಂದಿಗೂ ತನ್ನ ಅನುಗ್ರಹವನ್ನು ತೋರುವುದಿಲ್ಲ ಎಂದು ಹೇಳಲಾಗುತ್ತದೆ, ಹಾಗಾದರೆ ಎಂತಹ ಸ್ವಭಾವ ಹೊಂದಿರುವ ವ್ಯಕ್ತಿಯ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಇರುವುದಿಲ್ಲ ಎಂದು ನೋಡೋಣ. ಮೊದಲನೆಯದಾಗಿ ಯಾವ ವ್ಯಕ್ತಿಯು ಅಹಂಕಾರಿಯಾಗಿ ಇರುತ್ತಾನೋ ಆ ವ್ಯಕ್ತಿಯ ಮೇಲೆ ಇಂದಿಗೂ ಕೂಡ ಮಹಾಲಕ್ಷ್ಮಿದೇವಿ ತನ್ನ ಅನುಗ್ರಹವನ್ನು ತೋರುವುದಿಲ್ಲ ಎಂದು ಹೇಳಲಾಗುತ್ತದೆ, ಅಹಂಕಾರವನ್ನು ಹೊಂದಿರುವ ವ್ಯಕ್ತಿ ಜೀವನದಲ್ಲಿ ಉದ್ದಾರ ಆಗಿರುವ ಉದಾಹರಣೆಗಳೇ ಇಲ್ಲ, ತನ್ನಲ್ಲಿರುವ ಅದೃಷ್ಟವನ್ನು ನೆಲ್ಲ ತನ್ನ ಅಹಂಕಾರದಿಂದ ಕಳೆದುಕೊಳ್ಳುತ್ತಾನೆ,

ಹಾಗಾಗಿ ವ್ಯಕ್ತಿಯು ತನ್ನಲ್ಲಿರುವ ಅಹಂಕಾರವನ್ನು ಬಿಟ್ಟಾಗ ಮಾತ್ರ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಲು ಸಾಧ್ಯ. ಇನ್ನು ಎರಡನೆಯದಾಗಿ ಯಾವ ವ್ಯಕ್ತಿ ಮಾತುಮಾತಿಗೂ ಕೋಪ ಮಾಡಿಕೊಳ್ಳುತ್ತಾರೆ ಅಂತಹ ವ್ಯಕ್ತಿಯ ನಡತೆ ಮತ್ತು ಗುಣ ಎರಡು ಕೂಡ ಚೆನ್ನಾಗಿ ಇರುವುದಿಲ್ಲ, ಯಾರಲ್ಲಿ ನಡವಳಿಕೆ ಮತ್ತು ಸ್ವಭಾವಗಳು ಚೆನ್ನಾಗಿ ಇರುವುದಿಲ್ಲವೋ ಅಂಥವರ ಬಳಿ ಲಕ್ಷ್ಮೀದೇವಿಯ ಅನುಗ್ರಹವು ಕೂಡ ಇರುವುದಿಲ್ಲ, ಹಾಗಾಗಿ ಇಂತಹ ವ್ಯಕ್ತಿಗಳು ಲಕ್ಷ್ಮಿ ದೇವಿಯ ಅನುಗ್ರಹದಿಂದ ದೂರ ಇದ್ದು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕಷ್ಟಗಳನ್ನು ಎದುರಿಸುತ್ತಾರೆ, ಹಾಗಾಗಿ ಲಕ್ಷ್ಮಿ ದೇವಿಯ ಅನುಗ್ರಹ ಬೇಕು ಎನ್ನುವವರು ತನ್ನ ಕೋಪವನ್ನು ಬಿಟ್ಟುಬಿಡಬೇಕು. ಇನ್ನು ಮೂರನೆಯದಾಗಿ ಸೋಮಾರಿತನ ಯಾವ ವ್ಯಕ್ತಿಯಲ್ಲಿ ಹೆಚ್ಚಾಗಿ ಇರುತ್ತದೆಯೋ ಅಂಥವರ ಬಳಿ ಲಕ್ಷ್ಮೀದೇವಿ ಒಂದು ನಿಮಿಷ ಕೂಡ ಇರುವುದಿಲ್ಲ ಎಂದು ಹೇಳಲಾಗುತ್ತದೆ, ಯಾಕೆಂದರೆ ನಾವು ಜೀವನದಲ್ಲಿ ಪ್ರಯತ್ನ ಪಟ್ಟಾಗ ಮಾತ್ರ ನಮ್ಮ ಪರಿಶ್ರಮಕೆ ಅದೃಷ್ಟಗಳು ಲಭಿಸುವುದು, ಸೋಮಾರಿತನದಿಂದ ಎಲ್ಲಾ ಕಾರ್ಯಗಳು ಅರ್ಧಕ್ಕೆ ನಿಂತುಹೋಗುತ್ತದೆ ಇದರಿಂದ ಅವನಿಗೆ ಯಶಸ್ಸು ಕೂಡ ಲಭಿಸುವುದಿಲ್ಲ ಜೀವನದಲ್ಲಿ ಹಣ ಎನ್ನುವುದು ಕೂಡ ಬರುವುದಿಲ್ಲ. ಇನ್ನು ಲಕ್ಷ್ಮೀದೇವಿ ಓಲಿದಾಗ ಅವಳನ್ನು ಉಳಿಸಿಕೊಳ್ಳುವುದು ಜಾಣತನ, ಅದೇ ರೀತಿಯಾಗಿ ಹಣದ ಆದಾಯ ಹೆಚ್ಚಾದಾಗ ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡದೆ ಅನಾವಶ್ಯಕವಾಗಿ ಹಣ ಇದೆ ಎಂದು ಅನವಶ್ಯಕವಾಗಿ ಹಣವನ್ನು ಬಳಕೆ ಮಾಡಿದರೆ

ಅಂತವರ ಬಳಿ ಲಕ್ಷ್ಮೀದೇವಿ ಇರುವುದಿಲ್ಲ ಹಾಗಾಗಿ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಬೇಕು. ಇಂತಹ ಸ್ವಭಾವಗಳು ಯಾವ ವ್ಯಕ್ತಿ ಯಲ್ಲಿ ಇರುತ್ತದೆಯೋ ಅಂಥವರ ಬಳಿ ಲಕ್ಷ್ಮೀದೇವಿಯ ಅನುಗ್ರಹವು ಕೂಡ ಇರುವುದಿಲ್ಲ ಹಾಗಾಗಿ ಇಂತಹ ಸ್ವಭಾವಗಳನ್ನು ಮೊದಲು ಬಿಟ್ಟುಬಿಡಿ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here