ಪ್ರತಿ ಶುಕ್ರವಾರ ಸಂಜೆಯ ಸಮಯದಲ್ಲಿ ಮನೆಯಲ್ಲಿ ಈ ನಿಯಮಗಳನ್ನು ಅನುಸರಿಸಿದರೆ ಸುಖ ಸಂಪತ್ತು ಸಮೃದ್ಧಿ ಸದಾಕಾಲ ಮನೆಯಲ್ಲಿ ಇರುತ್ತದೆ

571

ನಮಸ್ಕಾರ ಸ್ನೇಹಿತರೆ ಸೂರ್ಯೋದಯದ ಸಮಯ ಮತ್ತು ಮುಸ್ಸಂಜೆಯ ಸಮಯಕ್ಕೆ ನಮ್ಮಲ್ಲಿ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ, ಈ ಎರಡು ಸಮಯಗಳಲ್ಲಿಯೂ ಕೂಡ ವಿಶೇಷವಾದಂತಹ ಶಕ್ತಿ ಸಕಾರಾತ್ಮಕ ಅಂಶಗಳು ದೈವಿಕ ಅಂಶಗಳು ಇರುತ್ತವೆ ಎಂಬ ನಂಬಿಕೆ ಇದೆ. ಇನ್ನು ಈ ಒಂದು ಸಮಯದಲ್ಲಿ ಅಂದರೆ ಮುಸ್ಸಂಜೆಯ ಸಮಯದಲ್ಲಿ ಪ್ರತಿ ಶುಕ್ರವಾರ ಮನೆಯಲ್ಲಿ ಈ ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ಸದಾ ಕಾಲ ನೆಲೆಸುತ್ತದೆ ಮನೆಯಲ್ಲಿ ಸಂಪತ್ತು ಸಮೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಶುಕ್ರವಾರ ದಿನ ಮಹಾಲಕ್ಷ್ಮಿ ದೇವಿಯ ದಿನವಾಗಿದ್ದು ಈ ದಿನದಲ್ಲಿ ನಾವು ಮುಸ್ಸಂಜೆಯ ಸಮಯದಲ್ಲಿ ಕೆಲವು ನಿಯಮಗಳನ್ನು ಮನೆಯಲ್ಲಿ ಕ್ರಮೇಣವಾಗಿ ಅನುಸರಿಸಿಕೊಂಡು ಬಂದರೆ ಆ ಮನೆಯಲ್ಲಿ ಮಹಾಲಕ್ಷ್ಮಿದೇವಿ ಸದಾಕಾಲ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ, ಮಹಾಲಕ್ಷ್ಮಿ ದೇವಿಯ ಸಂಪೂರ್ಣ ಅನುಗ್ರಹ ಮನೆಯಲ್ಲಿ ಇರುತ್ತದೆ ಮನೆಯು ಯಾವಾಗಲೂ ಸುಖ ಸಂಪತ್ತು ಸಮೃದ್ಧಿ ಸಂತೋಷದಿಂದ ಇರುತ್ತದೆ, ಹಾಗಾದರೆ ಪ್ರತಿ ಶುಕ್ರವಾರದ ಸಂಜೆ ಮನೆಯಲ್ಲಿ ಯಾವ ನಿಯಮಗಳನ್ನು ಅನುಸರಿಸಿಕೊಂಡು ಬರಬೇಕು ಎಂದು ನೋಡೋಣ. ಪ್ರತಿ ಶುಕ್ರವಾರ ಮುಸ್ಸಂಜೆಯ ಸಮಯದಲ್ಲಿ ಲಕ್ಷ್ಮೀದೇವಿಯನ್ನು ಆಹ್ವಾನಿಸಲು ಮನೆಯ ಹೊಸ್ತಿಲಿನ ಭಾಗದಲ್ಲಿ ಎರಡು ತುಪ್ಪದ ದೀಪಗಳನ್ನು ಬೆಳಗಿಸಿ ಲಕ್ಷ್ಮೀದೇವಿಗೆ ಸ್ವಾಗತಕೋರುವ ಅಂತೆ ಇರಬೇಕು,

ಹೀಗೆ ಹೊಸ್ತಿಲಿನಲ್ಲಿ ದೀಪಗಳನ್ನು ಪ್ರತಿ ಶುಕ್ರವಾರ ಸಂಜೆಯ ಸಮಯದಲ್ಲಿ ಆ ಮನೆಗೆ ಲಕ್ಷ್ಮೀದೇವಿಯ ಪ್ರವೇಶವಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಸಂಜೆಯ ಸಮಯದಲ್ಲಿ ಮನೆಯ ಸದಸ್ಯರೆಲ್ಲ ಸೇರಿ ಲಕ್ಷ್ಮಿ ದೇವಿಗೆ ಆರತಿಯನ್ನು ಬೆಳಗಿಸಿ ಬಿಳಿ ಸಿಹಿ ಪದಾರ್ಥಗಳನ್ನು ಮಹಾಲಕ್ಷ್ಮಿ ದೇವಿಗೆ ನೈವೇದ್ಯವಾಗಿ ಅರ್ಪಿಸಬೇಕು. ಇನ್ನು ಯಾವಾಗಲೂ ದೀಪವನ್ನು ಈಶಾನ್ಯದಿಕ್ಕಿನಲ್ಲಿ ಬೆಳಗಿಸಬೇಕು, ಈಶಾನ್ಯದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದರಿಂದ ಸಾಕಷ್ಟು ಹಣಕಾಸಿನ ಅನುಕೂಲತೆಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಈಶಾನ್ಯದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದರಿಂದ ಹಣಕಾಸಿನ ಮೂಲಗಳು ಹೆಚ್ಚಾಗುತ್ತವೆ. ಇನ್ನು ವಿಶೇಷವಾಗಿ ಮಹಾಲಕ್ಷ್ಮಿ ದೇವಿಗೆ ಆರತಿ ಯನ್ನು ಮಾಡುವಾಗ ಕರ್ಪೂರದ ಜೊತೆಗೆ ಲವಂಗವನ್ನು ಸೇರಿಸಿಕೊಂಡು ಆರತಿಯನ್ನು ಮಾಡುವುದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಶೀಘ್ರವಾಗಿ ಲಭಿಸುತ್ತದೆ, ಮಹಾಲಕ್ಷ್ಮಿದೇವಿ ಗೆ ಲವಂಗ ಪ್ರಿಯವಾದದ್ದು ಕರ್ಪೂರವು ಕೂಡ ಪ್ರಿಯವಾದದ್ದು ಹಾಗಾಗಿ ಈ ಎರಡು ವಸ್ತುಗಳನ್ನು ಸೇರಿಸಿ ಆರತಿ ಮಾಡುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ, ಮನೇಲಿ ಕ್ರಮೇಣವಾಗಿ ಈ ರೀತಿಯಾಗಿ ಆರತಿಯನ್ನು ಮಾಡುವುದರಿಂದ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ನಾಶವಾಗುವುದರ ಜೊತೆಗೆ ಸಕಾರಾತ್ಮಕ ಅಂಶಗಳು ಹೆಚ್ಚಾಗುತ್ತವೆ. ಇನ್ನು ವಿಶೇಷವಾಗಿ ಶುಕ್ರವಾರದ ದಿನ ಯಾವುದೇ ಕಾರಣಕ್ಕೂ ನಿಮ್ಮ ಬಳಿ ಇರುವಂತಹ ಯಾವುದೇ ವಸ್ತುಗಳನ್ನು ಬೇರೆಯವರಿಗೆ ಸುಮ್ಮನೆ ಕೊಡಬಾರದು ಅದೇ ರೀತಿಯಾಗಿ ಬೇರೆಯವರಿಂದಲೂ ಕೂಡ

ನೀವು ಯಾವುದೇ ವಸ್ತುಗಳನ್ನು ಪಡೆಯಬಾರದು ಎಂದು ಹೇಳಲಾಗುತ್ತದೆ, ಇದರಿಂದ ಹಣಕಾಸಿನ ನಷ್ಟಗಳು ಆರ್ಥಿಕ ಸಮಸ್ಯೆಗಳು ಉಂಟಾಗುತ್ತವೆ ಎಂಬ ನಂಬಿಕೆ ಇದೆ. ಈ ರೀತಿಯಾಗಿ ಶುಕ್ರವಾರದ ಸಂಜೆಯ ಸಮಯದಲ್ಲಿ ಈ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಬಂದರೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಸದಾಕಾಲ ಮನೆಯಲ್ಲಿ ನೆಲೆಸುವುದರ ಜೊತೆಗೆ ಮನೆಯು ಸುಖ ಶಾಂತಿ ಸಂಪತ್ತು ಸಮೃದ್ಧಿಯಿಂದ ಕೂಡಿರುತ್ತದೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here