ಕನಸಿನಲ್ಲಿ ಈ ರೀತಿಯಾಗಿ ನೀರು ಕಾಣಿಸಿಕೊಂಡರೆ ನೀವೇ ಬಹಳ ಅದೃಷ್ಟವಂತರು.

536

ನಮಸ್ಕಾರ ಸ್ನೇಹಿತರೆ ನಮ್ಮ ಶಾಸ್ತ್ರಗಳಲ್ಲಿ ಸ್ವಪ್ನ ಶಾಸ್ತ್ರವು ಕೂಡ ಒಂದು, ಅನಿರೀಕ್ಷಿತವಾಗಿ ಬೀಳುವಂತಹ ಕೆಲವು ಕನಸುಗಳು ನಮಗೆ ಭವಿಷ್ಯದಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಈ ಸೂಚನೆಗಳಲ್ಲಿ ಶುಭಸೂಚನೆ ಮತ್ತು ಅಶುಭ ಸೂಚನೆ ಎಂದು ಕರೆಯಲಾಗುತ್ತದೆ, ಕೆಲವು ಕನಸುಗಳು ನಮಗೆ ಭವಿಷ್ಯದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತವೆ ಎಂಬ ಸೂಚನೆಯನ್ನು ನೀಡಿದರೆ ಇನ್ನು ಕೆಲವು ಕನಸುಗಳು ಭವಿಷ್ಯದಲ್ಲಿ ಕೆಟ್ಟ ಘಟನೆಗಳು ನಡೆಯುತ್ತವೆ ಎಂಬ ಸೂಚನೆಯನ್ನು ನೀಡುತ್ತವೆ, ಹಾಗಾಗಿ ಸ್ವಪ್ನ ಶಾಸ್ತ್ರದಲ್ಲಿ ಅನಿರೀಕ್ಷಿತವಾಗಿ ಬೀಳುವಂತಹ ಕನಸುಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಅದೇ ರೀತಿಯಾಗಿ ಕನಸಿನಲ್ಲಿ ಏನಾದರೂ ಅನಿರೀಕ್ಷಿತವಾಗಿ ಅಂದರೆ ನೀವು ಮಲಗುವಾಗ ನೀವು ಈ ಒಂದು ಅಂಶದ ಬಗ್ಗೆ ನೆನಪಿಸಿಕೊಳ್ಳದೆ ಹಾಗೆ ಇದ್ದಕ್ಕಿದ್ದ ಹಾಗೆ ಕನಸಿನಲ್ಲಿ ಏನಾದರೂ ನೀರು ಈ ರೀತಿಯ ರೂಪದಲ್ಲಿ ಕಾಣಿಸಿಕೊಂಡರೆ ಅದು ನಿಮಗೆ ಬಹಳ ಅದೃಷ್ಟವನ್ನು ತಂದುಕೊಡುತ್ತದೆ ಭವಿಷ್ಯದಲ್ಲಿ ಒಳ್ಳೆಯ ಫಲಗಳನ್ನು ನೀವು ಪಡೆಯುತ್ತೀರಿ ಎಂಬ ಸೂಚನೆಯನ್ನು ಇದು ನೀಡುತ್ತದೆ, ಹಾಗಾದರೆ ಕನಸಿನಲ್ಲಿ ನೀರು ಯಾವ ರೀತಿಯಾಗಿ ಕಾಣಿಸಿಕೊಂಡರೆ ಯಾವ ರೀತಿಯಾದ ಸೂಚನೆಯನ್ನು ನೀಡುತ್ತದೆ ಎಂದು ನೋಡೋಣ. ಕನಸಿನಲ್ಲಿ ಏನಾದರೂ ಮಳೆಯನೀರು ಸಣ್ಣ ಸಣ್ಣದಾಗಿ ಹನಿಗಳ ಹಾಗೆ ಕಾಣಿಸಿಕೊಳ್ಳುತ್ತಿದ್ದರೆ ನೀವು ಸಂತೋಷಪಡಬೇಕು ಇದು ಶುಭ ಸೂಚನೆಯಾಗಿದೆ

ಇದು ಮುಂದಿನ ಭವಿಷ್ಯದಲ್ಲಿ ನೀವು ತೆಗೆದುಕೊಳ್ಳುವಂತಹ ನಿಮಗೆ ಒಳ್ಳೆಯ ಸಂತೋಷವನ್ನು ಆಹ್ಲಾದವನ್ನು ಉಂಟು ಮಾಡುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ, ಹಾಗಾಗಿ ಭವಿಷ್ಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಇಂದು ಯೋಚನೆ ಮಾಡಬಹುದು. ಇನ್ನು ಎರಡನೆಯದಾಗಿ ಸಾಧಾರಣ ಮಳೆ, ಕನಸಿನಲ್ಲಿ ಏನಾದರೂ ಸಾಧಾರಣವಾಗಿ ಮಳೆ ಬರುತ್ತಿರುವ ಹಾಗೆ ಕನಸುಗಳು ಕಂಡರೆ ಇದು ಕೂಡ ಬಹಳ ಒಳ್ಳೆಯ ಸೂಚನೆ ಎಂದು ಹೇಳಲಾಗುತ್ತದೆ ನಿಮ್ಮ ವೃತ್ತಿಜೀವನದ ಯಶಸ್ಸನ್ನು ಸೂಚಿಸುತ್ತದೆ, ನಿಮ್ಮ ವೃತ್ತಿ ಜೀವನವು ಮುಂದಿನ ದಿನಗಳಲ್ಲಿ ಬಹಳ ಉತ್ತಮವಾಗಿ ನಡೆಯಲಿದ್ದು ಒಳ್ಳೆಯ ಅವಕಾಶಗಳು ಮತ್ತು ಒಳ್ಳೆಯ ಸ್ಥಾನಮಾನಗಳು ಲಭಿಸುತ್ತದೆ ಎಂಬ ಸೂಚನೆಯನ್ನು ಇದು ನೀಡುತ್ತದೆ. ಇನ್ನು ಕನಸಿನಲ್ಲಿ ಏನಾದರೂ ಧಾರಕಾರವಾಗಿ ಮಳೆ ಸುರಿಯುತ್ತಿದ್ದರೆ ಅದು ಕೂಡ ಬಹಳ ಒಳ್ಳೆಯ ಸೂಚನೆ ಎಂದು ಹೇಳಲಾಗುತ್ತದೆ ಇದು ನಿಮಗೆ ಭವಿಷ್ಯದಲ್ಲಿ ನಿಮ್ಮ ಜೀವನದಲ್ಲಿ ಒಳ್ಳೆಯ ದೊಡ್ಡಮಟ್ಟದ ತಿರುವನ್ನು ನೀವು ಪಡೆಯುವುದು ಇದರಿಂದ ನಿಮ್ಮ ಜೀವನ ಬಹಳ ಉತ್ತಮವಾಗಿರುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ ಹಾಗಾಗಿ ಇಂತಹ ಕನಸುಗಳು ಬಿದ್ದರೆ ನೀವು ಸಂತೋಷಪಡಬೇಕು. ಇನ್ನು ನದಿ ನೀರು, ನದಿಯಲ್ಲಿ ನೀರು ಇರುವ ಹಾಗೆ ನೀವು ಕನಸು ಕಂಡರೆ ಅದು ಕೂಡ ಬಹಳ ಒಳ್ಳೆಯ ಸೂಚನೆ ಇದು ನಿಮ್ಮ ಕನಸುಗಳು ಕನಸುಗಳು ನನಸಾಗುತ್ತದೆ

ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಮನೆಯಲ್ಲಿ ಮಳೆ ನೀರು ಸೋಲುತ್ತಿರುವ ಹಾಗೆ ಏನಾದರೂ ಕನಸುಗಳು ಬಿದ್ದರೆ ಅದು ಕೂಡ ಅತ್ಯಂತ ಶುಭಸೂಚನೆ ಮನೆಯಲ್ಲಿ ಆದಾಯದ ಮಟ್ಟ ಹೆಚ್ಚಾಗುತ್ತದೆ ಹಣಕಾಸಿನ ಹರಿವು ಹೆಚ್ಚಾಗುತ್ತದೆ ಮನೆಯಲ್ಲಿ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ. ಈ ರೀತಿಯಾಗಿ ಕನಸಿನಲ್ಲಿ ಏನಾದರೂ ನೀರು ಈ ಆಕಾರದಲ್ಲಿ ಕಾಣಿಸಿಕೊಂಡರೆ ಇದು ಅತ್ಯಂತ ಶುಭಕರ ಸೂಚನೆ ಎಂದು ಹೇಳಲಾಗುತ್ತದೆ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here