ಮಾರ್ಚ್ 5 ವಿಶೇಷವಾದ ಶನಿವಾರದಿಂದ ಈ ರಾಶಿಯವರಿಗೆ ಶನಿದೇವನ ದಿವ್ಯದೃಷ್ಟಿ ಲಭಿಸಲಿದೆ.

532

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಶನಿದೇವನನ್ನು ವಕ್ರದೃಷ್ಟಿಯನ್ನು ಬೀರುವವನು ಎಂದೇ ಹೇಳುವುದು, ಹೌದು ಶನಿದೇವನು ದಿವ್ಯ ದೃಷ್ಟಿಯನ್ನು ಬೀರುವುದಕ್ಕಿಂತ ಹೆಚ್ಚು ವಕ್ರ ದೃಷ್ಟಿಯನ್ನು ಬೀರುತ್ತಾರೆ, ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತಾರೆ, ಜನರು ಕೂಡ ಶನಿ ದೇವನ ವಕ್ರ ದೃಷ್ಟಿಯಿಂದ ಹೊರಬರಲು ಸತತ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಕೆಲವೊಮ್ಮೆ ಅಪರೂಪಕ್ಕೆ ಮಾತ್ರ ಶನಿದೇವನ ಗ್ರಹಗತಿಗಳ ಬದಲಾವಣೆಯಿಂದ ಒಳ್ಳೆಯ ಸ್ಥಾನದಲ್ಲಿ ಇದ್ದಾಗ ಮಾತ್ರ ಆ ಒಂದು ರಾಶಿಚಕ್ರದ ಮೇಲೆ ದಿವ್ಯ ದೃಷ್ಟಿಯನ್ನು ಬೀರುತ್ತಾನೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಹಲವಾರು ವರ್ಷಗಳ ನಂತರ ಶನಿದೇವನೂ ಈ ರಾಶಿಚಕ್ರದ ಮೇಲೆ ತನ್ನ ದಿವ್ಯ ದೃಷ್ಟಿಯನ್ನು ಬೀರಲಿದ್ದಾನೆ‌. ಹಾಗಾಗಿ ಈ ರಾಶಿಚಕ್ರದಲ್ಲಿ ಜನಿಸಿದಂತಹ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಶನಿದೇವನ ದಿವ್ಯದೃಷ್ಟಿಯಿಂದ ಸಾಕಷ್ಟು ಒಳ್ಳೆಯ ಫಲಗಳನ್ನು ಪಡೆಯಲಿದ್ದು ತಮ್ಮ ಜೀವನವನ್ನು ಬಹಳ ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವ ರಾಶಿಯವರು ಶನಿ ದೇವನ ದೃಷ್ಟಿಯನ್ನು ಪಡೆಯಲಿದ್ದಾರೆ ಇವರ ಮುಂದಿನ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಯಾವುದೇ ಕಷ್ಟ ಇರಲಿ ಫೋನ್ ಮಾಡಿ95388 66755 ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ

ಶನಿದೇವರ ದಿವ್ಯ ದೃಷ್ಟಿಯಿಂದ ಈ ರಾಶಿಯವರು ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳಿಂದ ಹೊರ ಬರಲಿದ್ದಾರೆ, ಶನಿದೇವರ ದಿವ್ಯದೃಷ್ಟಿ ಅನುಗ್ರಹ ಇದ್ದಮೇಲೆ ವ್ಯಕ್ತಿಗಳು ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದಂತೆಯೇ ಅರ್ಥ, ಹಾಗಾಗಿ ಮುಂದಿನ ದಿನಗಳಲ್ಲಿ ಇವರ ಜೀವನದ ಎಲ್ಲಾ ರೀತಿಯ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ. ಮಾಡುವಂತಹ ಕೆಲಸ ಕಾರ್ಯಗಳಲ್ಲೂ ಕೂಡ ಯಾವುದೇ ಅಡೆತಡೆಗಳಿಲ್ಲದೆ ಯಶಸ್ವಿಯಾಗುತ್ತದೆ, ವೃತ್ತಿಜೀವನದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ ಅದನ್ನು ಸದುಪಯೋಗಪಡಿಸಿಕೊಂಡರೆ ಉತ್ತಮವಾದ ಹೆಸರು ಮತ್ತು ಘನತೆ ಗೌರವ ಲಾಭಗಳು ದೊರೆಯುವುದರ ಜೊತೆಗೆ ವೃತ್ತಿಜೀವನದಲ್ಲಿ ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ. ಇನ್ನು ಆರ್ಥಿಕವಾಗಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ, ಸಾಲದ ಸಮಸ್ಯೆಗಳು ದೂರವಾಗುತ್ತವೆ, ಯಾರಿಗಾದರೂ ಹಣವನ್ನು ಕೊಟ್ಟು ಮೋಸ ಹೋಗಿದ್ದರೆ ಅಂತಹ ಹಣವೂ ಕೂಡ ಹಿಂದಿರುಗಿ ನಿಮ್ಮ ಕೈ ಸೇರುತ್ತದೆ. ಇನ್ನು ಬಹಳ ದಿನಗಳಿಂದ ಬಳಲುತ್ತಿರುವ ಅನಾರೋಗ್ಯದ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ, ಯಾವುದೇ ಕಷ್ಟ ಇರಲಿ ಫೋನ್ ಮಾಡಿ95388 66755 ನಿಮ್ಮ ಎಲ್ಲಾ ಸಮಸ್ಯೆ ಪರಿಹಾರ

ನಿರ್ಗತಿಕರಿಗೆ ಶನಿವಾರದ ದಿನ ವಸ್ತ್ರವನ್ನು ದಾನ ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆಗಳು ಕಂಡುಬರುತ್ತದೆ. ಇನ್ನು ನಿಮ್ಮ ಮೇಲೆ ಇರುವಂತಹ ಅಪವಾದಗಳು ಕೂಡಾ ದೂರವಾಗುತ್ತವೆ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಗೌರವ ಸ್ಥಾನಮಾನ ಲಭಿಸುತ್ತದೆ. ವ್ಯಾಪಾರ ವ್ಯವಹಾರ ಮಾಡುವವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭಗಳು ಲಭಿಸುತ್ತವೆ, ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳಿಗೂ ಕೂಡ ಮುಂದಿನ ದಿನಗಳಲ್ಲಿ ಹಣಕಾಸಿನ ಅನುಕೂಲತೆಗಳು ಕಂಡುಬರುತ್ತದೆ, ಹಾಗಾಗಿ ಶನಿವಾರದಿಂದ ಅಗತ್ಯತೆ ಇರುವಂತಹ ಜನರಿಗೆ ನಿರ್ಗತಿಕರಿಗೆ ನಿಮ್ಮ ಕೈಯಲ್ಲಿ ಆದಷ್ಟು ದಾನಗಳನ್ನು ಮಾಡುವುದರಿಂದ ಶನಿದೇವನ ಸಂಪೂರ್ಣ ಅನುಗ್ರಹಕ್ಕೆ ನೀವು ಒಳಗಾಗಬಹುದು, ಇದರಿಂದ ನಿಮ್ಮ ಸಂಪತ್ತು ಕೂಡ ಅಭಿವೃದ್ಧಿಯಾಗುತ್ತದೆ. ವಿಶೇಷವಾಗಿ ರಾಶಿಯಲ್ಲಿ ಜನಿಸಿದ ಅಂತಹ ವ್ಯಕ್ತಿಗಳು ಶನಿವಾರದ ದಿನ ಶನಿದೇವನ ದರ್ಶನವನ್ನು ಮಾಡುವುದು ಶನಿದೇವನಿಗೆ ನೀಲಿ ಬಣ್ಣದ ಹೂವುಗಳನ್ನು ಮತ್ತು ಯುವತಿಯನ್ನು ಅರ್ಪಿಸಬೇಕು ಇದರಿಂದ ಶನಿದೇವನ ದಿವ್ಯದೃಷ್ಟಿಯ ಅನುಗ್ರಹ ಮತ್ತು ಪಲಗಳು ಹೆಚ್ಚಾಗುತ್ತದೆ. ಹಾಗಾದರೆ ಈ ಒಂದು ಶನಿವಾರದಿಂದ ಶನಿದೇವನ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು ಎಂದರೇ, ಸಿಂಹ ರಾಶಿ, ಮೇಷ ರಾಶಿ, ಕಟಕ ರಾಶಿ, ಧನಸು ರಾಶಿ ಮತ್ತು ಮೀನಾ ರಾಶಿ.

LEAVE A REPLY

Please enter your comment!
Please enter your name here