ನಿಮ್ಮ ವೃತ್ತಿಯಲ್ಲಿ ನಿಮಗೆ ಎಲ್ಲವು ಒಳ್ಳೆಯದೇ ಆಗಲು ಹೀಗೆ ಮಾಡಿರಿ

537

ನಮಸ್ಕಾರ ಸ್ನೇಹಿತರೆ ಚಾಣಕ್ಯನ ನೀತಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ, ಚಾಣಕ್ಯನ ನೀತಿಯಲೂ ವ್ಯಕ್ತಿಯ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಕುರಿತು ಮಾಹಿತಿಯನ್ನು ನೀಡಲಾಗಿದೆ, ವ್ಯಕ್ತಿಯು ಯಾವ ರೀತಿಯಾಗಿ ಉದ್ಧಾರನಾಗುತ್ತಾನೆ ಯಾವ ರೀತಿಯಾಗಿ ಹಾಳಾಗುತ್ತಾನೆ ಯಾವ ನಿಯಮಗಳನ್ನು ಅನುಸರಿಸಿದರೆ ಅವನು ಜೀವನದ ಉನ್ನತ ಮಟ್ಟಕ್ಕೆ ಹೋಗುತ್ತಾನೆ ಎಂಬ ವಾಸ್ತವ ಅಂಶಗಳನ್ನು ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ. ಇದರ ಪ್ರಕಾರ ವ್ಯಕ್ತಿಗೆ ತನ್ನ ವೃತ್ತಿಜೀವನದಲ್ಲಿ ಉತ್ತಮವಾದ ಸ್ಥಾನಮಾನಗಳು ದೊರೆಯಬೇಕು ಗೌರವ ಪ್ರತಿಷ್ಠೆಗಳು ದೊರೆಯಬೇಕು ಎಂದರೆ ವ್ಯಕ್ತಿಯು ಈ ಕೆಲವು ಅಂಶಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಚಾಣಕ್ಯನು ಹೇಳಿದ್ದಾರೆ, ಹಾಗಾದರೆ ಚಾಣಕ್ಯನ ಪ್ರಕಾರ ವೃತ್ತಿಜೀವನದಲ್ಲಿ ಗೌರವ ಪ್ರತಿಷ್ಠೆಗಳನ್ನು ಪಡೆಯಲು ಯಾವ ಅಂಶಗಳನ್ನು ಪಾಲಿಸಬೇಕು ಎಂದು ನೋಡೋಣ. ನಿಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗೋಕೆ ಕರೆ ಮಾಡಿ 96207 99909 ಮೊದಲನೆಯದಾಗಿ ಸಮಯ, ಎಲ್ಲರಿಗೂ ತಿಳಿದಿರುವ ಹಾಗೆ ಮುಗಿದು ಹೋದ ಸಮಯ ಮತ್ತೆ ಬರುವುದಿಲ್ಲ ಹಾಗಾಗಿ ಪ್ರತಿಯೊಂದು ಸೆಕೆಂಡ್ ಕೂಡ ಬಹಳ ಮಹತ್ವವಾದದ್ದು, ಸಮಯದ ಮಹತ್ವ ಗೊತ್ತಿರುವ ವ್ಯಕ್ತಿ ತನ್ನ ವೃತ್ತಿ ಜೀವನದಲ್ಲಿ ಪ್ರತಿಯೊಂದು ಸೆಕೆಂಡ್ ಉತ್ತಮವಾಗಿ ಬಳಸಿಕೊಂಡು ತನಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಾನೆ ಇದರಿಂದ ಉತ್ತಮವಾದ ಗೌರವ ಪ್ರತಿಷ್ಠೆಗಳು ಅವನಿಗೆ ಲಭಿಸುತ್ತದೆ. ಇನ್ನು ಶಿಸ್ತು, ಶಿಸ್ತುಬದ್ಧ ಜೀವನ ಒಬ್ಬ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ

ಯಾವ ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಆಗಲಿ ಅಥವಾ ವೈಯಕ್ತಿಕ ಜೀವನದಲ್ಲಿ ಆಗಲೇ ಶಿಸ್ತುಬದ್ಧ ನಿಯಮಗಳನ್ನು ಅನುಸರಿಸುತ್ತಾರೆ ಅವನು ಎಲ್ಲಾ ರೀತಿಯಿಂದಲೂ ಕೂಡ ಮುಂದೆ ಇರುತ್ತಾನೆ ಎಂದು ಹೇಳಲಾಗುತ್ತದೆ, ಇದರಿಂದ ವೃತ್ತಿಜೀವನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡುತ್ತಾನೆ. ಇನ್ನು ಗೌರವ ನೀಡುವುದು, ಯಾವುದೇ ವ್ಯಕ್ತಿಯಾಗಲಿ ತನ್ನ ಹಿರಿಯರಿಗೆ ಅಥವಾ ತನ್ನ ಸಹೋದ್ಯೋಗಿಗಳಿಗೆ ಆಗಲಿ ಕಿರಿಯರಿಗೆ ಆಗಲಿ ಗೌರವವನ್ನು ನೀಡುವುದನ್ನು ಕಲಿಯಬೇಕು, ಯಾವ ವ್ಯಕ್ತಿ ಬೇರೆಯವರಿಗೆ ಗೌರವವನ್ನು ನೀಡುತ್ತಾರೆ ಆ ವ್ಯಕ್ತಿಗೆ ಅದಕ್ಕಿಂತ ಹೆಚ್ಚು ಗೌರವ ಸ್ಥಾನಮಾನಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ. ಇನ್ನು ವಿಶೇಷವಾಗಿ ಬೇರೆಯವರನ್ನು ಅವಮಾನ ಮಾಡುವುದು ಬೇರೆಯವರನ್ನು ಟೀಕೆ ಮಾಡುವುದು ಬೇರೆಯವರನ್ನು ಖಂಡಿಸುವ ಅಂತಹ ಮನೋ ಪ್ರವೃತ್ತಿಯನ್ನು ಬಿಟ್ಟು ಬಿಡಬೇಕು, ಸಾಧ್ಯವಾದರೆ ಅವರಿಗೆ ಸಹಾಯವನ್ನು ಮಾಡಬೇಕು ಆಗದೇ ಹೋದರೆ ಅವರನ್ನು ಯಾವುದೇ ರೀತಿಯಲ್ಲಿ ಅವಮಾನ ಮಾಡದೆ ಸುಮ್ಮನೆ ಇರಬೇಕು ಯಾವ ವ್ಯಕ್ತಿ ಬೇರೆಯವರನ್ನು ಟೀಕಿಸಿ ಅವಮಾನಿಸುತ್ತಾನೆ ಅವನಿಗೆ ಯಾವುದೇ ರೀತಿಯ ಗೌರವಗಳು ಸ್ಥಾನಮಾನಗಳು ದೊರೆಯುವುದಿಲ್ಲ ಎಂದು ಚಾಣಕ್ಯನು ತಿಳಿಸಿದ್ದಾರೆ, ಯಾವ ವ್ಯಕ್ತಿ ಯಲ್ಲಿ ಈ ನಾಲ್ಕು ಅಂಶಗಳು ಇರುತ್ತದೆಯೋ ಅಂತಹ ವ್ಯಕ್ತಿಗಳಿಗೆ ಎಲ್ಲಿ ಹೋದರು ಕೂಡ ಉತ್ತಮವಾದ ಗೌರವ ಸ್ಥಾನಮಾನಗಳು ಲಭಿಸುತ್ತದೆ ಎಂದು ಚಾಣಕ್ಯನು ತನ್ನ ನೀತಿಯಲ್ಲಿ ತಿಳಿಸಿದ್ದಾರೆ. ನಿಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗೋಕೆ ಕರೆ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here