ಪೂಜಾ ಕಾರ್ಯಗಳಲ್ಲಿ ತೆಂಗಿನಕಾಯಿ ಬಳಸಿ ಈ ಕೆಲಸ ಮಾಡಿ ಎಲ್ಲಾ ದೋಷಗಳು ನಿವಾರಣೆ ಆಗಲಿದೆ

538

ನಮಸ್ಕಾರ ಸ್ನೇಹಿತರೆ ಅಡುಗೆಗೆ ಬಳಸುವ ತೆಂಗಿನಕಾಯಿ ಯನ್ನು ಹೊರತುಪಡಿಸಿ ವಿಶೇಷವಾಗಿ ಪೂಜೆ ಪುನಸ್ಕಾರಗಳಿಗೆ ತೆಂಗಿನಕಾಯಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಯಾವುದೇ ಸಮಾರಂಭಗಳಲ್ಲಿ ದೇವತಾ ಪೂಜಾ ಕಾರ್ಯಗಳಲ್ಲಿ ತೆಂಗಿನಕಾಯಿಯನ್ನು ಹೊಡೆಯದೆ ಪೂಜಾ ಕಾರ್ಯಗಳನ್ನು ಆರಂಭಿಸುವುದನ್ನು ತೆಂಗಿನಕಾಯಿ ಒಡೆದು ಪೂಜೆಯನ್ನು ಮಾಡಿದರೆ ಮಾತ್ರ ಅದು ಪೂರ್ಣಗೊಳ್ಳುತ್ತದೆ ಎಂದು ನಮ್ಮಲ್ಲಿ ನಂಬಿಕೆ ಇದೆ. ಅದಕ್ಕಾಗಿ ಪ್ರತಿಯೊಂದು ಪೂಜಾ ಕಾರ್ಯಗಳಲ್ಲಿಯು ಕೂಡ ಮುಖ್ಯವಾಗಿ ತೆಂಗಿನಕಾಯಿಯನ್ನು ಇಟ್ಟು ಪೂಜೆಯನ್ನು ಮಾಡುತ್ತೇವೆ, ಆದರೆ ಪೂಜಾ ಕಾರ್ಯಗಳಲ್ಲಿ ಕಡ್ಡಾಯವಾಗಿ ತೆಂಗಿನಕಾಯಿಯನ್ನು ಯಾಕೆ ಬಳಸಬೇಕು ಇದರಿಂದ ಸಿಗುವ ಪ್ರಯೋಜನಗಳು ಏನು ಇದರ ಪ್ರಾಮುಖ್ಯತೆ ಏನು ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಹಾಗಾದರೆ ತೆಂಗಿನಕಾಯಿ ಏನು ಪೂಜಾ ಕಾರ್ಯಗಳಲ್ಲಿ ಬಳಸುವುದು ಯಾಕೆ ಇದರ ಪ್ರಯೋಜನಗಳು ಏನು ಎನ್ನುವುದನ್ನು ನೋಡೋಣ. ನಿಮ್ಮ ಎಲ್ಲಾ ರೀತಿಯ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒಮ್ಮೆ ಫೋನ್ ಮಾಡಿ 96207 99909 ನಮ್ಮ ಹಿಂದೂ ಪುರಾಣಗಳ ಪ್ರಕಾರ ಮಹಾವಿಷ್ಣು ಭೂಮಿಗೆ ಬಂದಾಗ ಲಕ್ಷ್ಮೀದೇವಿಯು ಕೂಡ ತೆಂಗಿನ ಮರದ ಮತ್ತು ಕಾಮಧೇನುವಿನ ರೂಪದಲ್ಲಿ ಭೂಮಿಗೆ ಸೇರಿದರು ಎಂದು ಹೇಳಲಾಗುತ್ತದೆ ಇದೇ ಕಾರಣಕ್ಕಾಗಿ ತೆಂಗಿನಮರಕ್ಕೆ ಮತ್ತು ಕಾಮಧೇನುವಿಗೆ ಪ್ರಾಮುಖ್ಯತೆಯನ್ನು ನೀಡುವುದು, ಇನ್ನು ತೆಂಗಿನಕಾಯಿಯಲ್ಲಿ ತ್ರಿಮೂರ್ತಿಗಳ ವಾಸವಾಗಿರುತ್ತದೆ ಎಂದು ಹೇಳಲಾಗುತ್ತದೆ,

ಅಷ್ಟೇ ಅಲ್ಲದೆ ತೆಂಗಿನಕಾಯಿಯ ಒಳಗಡೆ ಇರುವ ನೀರು ಕೂಡ ಬಹಳ ಪವಿತ್ರವಾದದ್ದು ಇದನ್ನು ಮನೆಗೆ ಪೊಕ್ಷಣೆ ಮಾಡುವುದರಿಂದ ಮನೆಯಲ್ಲಿ ಸಕರಾತ್ಮಕ ಅಂಶಗಳು ಹೆಚ್ಚಾಗುತ್ತವೆ, ಎಲ್ಲಾ ರೀತಿಯ ಋಣಾತ್ಮಕ ಅಂಶಗಳನ್ನು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಹೊಸ ಮನೆಯನ್ನು ನಿರ್ಮಾಣ ಮಾಡುವಾಗ ಗುದ್ದಲಿ ಪೂಜೆಯಲ್ಲಿ ತೆಂಗಿನಕಾಯಿ ಒಡೆಯುವುದು ಇದೇ ಕಾರಣಕ್ಕಾಗಿ, ಮನೆ ನಿರ್ಮಾಣದ ಭೂಮಿಯಲ್ಲಿ ಏನಾದರೂ ದೋಷಗಳು ಇದ್ದರೆ ಅವು ನಿವಾರಣೆಯಾಗಲಿ ಎಂದು. ಇನ್ನು ಹೊಸದಾಗಿ ವ್ಯಾಪಾರ ವ್ಯವಹಾರಗಳನ್ನು ಆರಂಭಿಸುವಾಗ ತೆಂಗಿನ ಕಾಯಿಯನ್ನು ಒಡೆದು ಆರಂಭಿಸುವುದರಿಂದ ಯಾವುದೇ ರೀತಿಯ ಅಡೆತಡೆಗಳು ವ್ಯಾಪಾರದಲ್ಲಿ ಉಂಟಾಗುವುದಿಲ್ಲ. ಇನ್ನು ವಿಶೇಷವಾಗಿದೆ ಈ ಹರಕೆಯನ್ನು ಕಟ್ಟಿಕೊಳ್ಳುವ ಗದಗಿನ ಕಾಯಿಯನ್ನು ಅರ್ಪಿಸಿ ಹರಕೆ ಕಟ್ಟಿಕೊಂಡರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಫ್ರೀ ಆಗಿ ನಿಮ್ಮ ಮುಂದಿನ ಭವಿಷ್ಯ ತಿಳಿಯಲು ಫೋನ್ ಮಾಡಿ 96207 99909 ಇನ್ನೂ ಈ ಒಂದು ತೆಂಗಿನಕಾಯಿ ಬಹಳ ಪವಿತ್ರವಾಗಿ ಇರುವುದರಿಂದ ದೇವರಿಗೆ ನೈವೇದ್ಯ ರೂಪದಲ್ಲಿ ಹೊಡೆದು ಅರ್ಪಿಸುವುದು ಬಹಳ ಶ್ರೇಷ್ಠವೆಂದು ಹೇಳಲಾಗುತ್ತದೆ. ವಿಶೇಷವಾಗಿ ತೆಂಗಿನಕಾಯಿಯನ್ನು ಮಾನವನ ಗುಣಗಳಿಗೆ ಹೋಲಿಸಲಾಗುತ್ತದೆ ತೆಂಗಿನಕಾಯಿಯ ಹೊರಭಾಗವನ್ನು ಮಾನವನ ಅಹಂಕಾರ ಎಂದು ಒಳಭಾಗ ಅಂದರೆ ಬಿಳಿಯ ಭಾಗವನ್ನು ಮಾನವನ ಶಾಂತಿಯುತವಾದ ಮನಸ್ಸು ಎಂದು ಹೋಲಿಕೆ ಮಾಡಲಾಗುತ್ತದೆ.

ಇದೇ ಕಾರಣಕ್ಕಾಗಿ ತೆಂಗಿನಕಾಯಿಯನ್ನು ಒಡೆದು ಬಿಳಿ ಭಾಗವನ್ನು ದೇವರಿಗೆ ಅರ್ಪಿಸುವುದು ಅಂದರೆ ನನ್ನ ಅಹಂಕಾರವನ್ನು ತೊರೆದು ಶಾಂತಿಯುತವಾಗಿ ನಿನಗೆ ಶರಣಾಗಿ ನಿನ್ನನ್ನು ಆರಾಧಿಸುತ್ತೇನೆ ಎಂಬ ಅರ್ಥವನ್ನು ಸೂಚಿಸುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here