ಶುಕ್ರವಾರದ ದಿನ ಲಕ್ಷ್ಮೀ ದೇವಿಗೆ ಸಂಭಂಧಪಟ್ಟ ಕಮಲ ಬೀಜ ಹಿಡಿದು ಈ ಮಂತ್ರ ಹೇಳಿರಿ ಸಿರಿ ಸಂಪತ್ತು ದುಪ್ಪಟ್ಟು ಆಗುವುದು

556

ನಮಸ್ಕಾರ ಸ್ನೇಹಿತರೇ ಶುಕ್ರವಾರದ ದಿನ ಮಹಾಲಕ್ಷ್ಮಿ ದೇವಿಯ ದಿನ, ಈ ದಿನ ಮಹಾಲಕ್ಷ್ಮಿ ದೇವಿಯನ್ನು ಆರಾಧಿಸಿ ಪೂಜೆ ಪುರಸ್ಕಾರಗಳನ್ನು ಸಲ್ಲಿಸಲಾಗುತ್ತದೆ, ಮಹಾಲಕ್ಷ್ಮಿ ದೇವಿಯ ಅನುಗ್ರಹ ಮನೆಯ ಮೇಲೆ ಇದ್ದರೆ ಸಾಕು, ಆ ಒಂದು ಮನೆ ಸುಖ ಸಂಪತ್ತು ಸಮೃದ್ಧಿಯಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಮಹಾಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ, ಮಹಾಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸಬೇಕು ಎಂದು ಹಲವಾರು ಪೂಜೆ-ಪುನಸ್ಕಾರಗಳನ್ನು ಮಾಡಲಾಗುತ್ತದೆ. ಇನ್ನು ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವಾಗ ಶುಕ್ರವಾರದ ದಿನ ಈ ಕೆಲವೊಂದು ಕೆಲಸಗಳನ್ನು ಮಾಡುತ್ತಾ ಬರುವುದರಿಂದ ಸಂಪೂರ್ಣವಾದ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಶುಕ್ರವಾರದ ದಿನ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವಾಗ ಯಾವ ಕೆಲಸಗಳನ್ನು ಮಾಡಿದರೆ ಸಂಪೂರ್ಣವಾದ ಅನುಗ್ರಹವನ್ನು ಪಡೆಯಬಹುದು ಎಂದು ನೋಡೋಣ. ಮಹಾಲಕ್ಷ್ಮೀ ಬಲಿಷ್ಠ ಯಂತ್ರ ನಮ್ಮಲ್ಲಿ ಮಾತ್ರ ದೊರೆಯುತ್ತದೆ ಫೋನ್ ಮಾಡಿ 96207 99909 ಶುಕ್ರವಾರದ ದಿನ ಲಕ್ಷ್ಮಿ ಪೂಜೆ ಮಾಡುವಾಗ ದಕ್ಷಿಣಾವರ್ತಿ ಶಂಖದಲ್ಲಿ ನೀರು ತುಂಬಿ ಮಹಾವಿಷ್ಣು ಮತ್ತು ಲಕ್ಷ್ಮೀದೇವಿಯನ್ನು ಪೂಜಿಸಬೇಕು ಹೀಗೆ ಮಾಡುವುದರಿಂದ ಐಶ್ವರ್ಯವಂತ ರಾಗುವಂತಹ ಫಲಗಳು ಲಭಿಸುತ್ತವೆ. ಇನ್ನು ಶುಕ್ರವಾರದ ದಿನ ಲಕ್ಷ್ಮೀಪೂಜೆಯನ್ನು ಮಾಡಿದ ನಂತರ ಕಮಲ ಬೀಜದ ಮಾಲೆಯನ್ನು ಕೈಯಲ್ಲಿ ಹಿಡಿದು ಓಂ ಕಮಲಾಯೈ ನಮಃ ಎಂಬ ಈ ಮಂತ್ರವನ್ನು ಜಪಿಸಬೇಕು,

ಇದರಿಂದ ಸಂಪೂರ್ಣವಾದ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಶುಕ್ರವಾರದ ದಿನ ಲಕ್ಷ್ಮಿ ಪೂಜೆಗೆ ಬಿಳಿ ಅಥವಾ ಗುಲಾಬಿ ಬಣ್ಣದ ಬಟ್ಟೆಗಳನ್ನು ಹೂವುಗಳನ್ನು ಕೆಲವು ಗುಲಾಬಿ ಬಣ್ಣವನ್ನು ಹೊಂದಿರುವಂತಹ ವಸ್ತುಗಳಿಂದ ಲಕ್ಷ್ಮೀದೇವಿಯನ್ನು ಆರಾಧಿಸುವುದರಿಂದ ಲಕ್ಷ್ಮೀದೇವಿಯ ಜೊತೆಗೆ ಶುಕ್ರನು ಕೂಡ ಸಂತೃಪ್ತರಾಗುತ್ತಾರೆ. ಇನ್ನು ಲಕ್ಷ್ಮೀದೇವಿಯ ಪೂಜೆಯಲ್ಲಿ ನೈವೇದ್ಯಕ್ಕಾಗಿ ಶ್ರೀಫಲ ತೆಂಗಿನಕಾಯಿ ಸಕ್ಕರೆ ಮಿಠಾಯಿ ಸಿಹಿ ಪದಾರ್ಥಗಳನ್ನು ಅರ್ಪಿಸುವುದರಿಂದ ಲಕ್ಷ್ಮೀದೇವಿಯು ಸಂತೃಪ್ತಿಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಪೂಜೆಯಲ್ಲಿ ಲಕ್ಷ್ಮಿ ದೇವಿಯ ಅಷ್ಟೋತರಗಳು ಲಕ್ಷ್ಮಿ ದೇವಿ ಸ್ತೋತ್ರ ವಿಷ್ಣುಸಹಸ್ರನಾಮ ಗಳನ್ನು ಪಠಿಸುವುದರಿಂದ ಕೂಡ ನೀವು ಮಹಾಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯಬಹುದು. ಇನ್ನು ಲಕ್ಷ್ಮಿ ದೇವಿಯ ಪೂಜೆಯ ಜೊತೆಗೆ ಮಹಾವಿಷ್ಣುವನ್ನು ಪೂಜಿಸುವುದನ್ನು ಮರೆಯಬಾರದು ಲಕ್ಷ್ಮೀದೇವಿ ಮತ್ತು ಮಹಾವಿಷ್ಣುವನ್ನು ಪೂಜಿಸುವುದರಿಂದ ಇಬ್ಬರ ಅನುಗ್ರಹವು ಕೂಡ ಲಭಿಸುತ್ತದೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಗಳು ನೆಲೆಸುತ್ತವೆ. ಈ ರೀತಿಯಾಗಿ ಶುಕ್ರವಾರದ ದಿನ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವಾಗ ಕೆಲವು ಸರಳ ನಿಯಮಗಳನ್ನು ಅನುಸರಿಸುವುದರಿಂದ ಮಹಾವಿಷ್ಣು ಲಕ್ಷ್ಮೀದೇವಿ ಮತ್ತು ಶುಕ್ರನ ಸಂಪೂರ್ಣ ಅನುಗ್ರಹವನ್ನು ಪಡೆಯಬಹುದು.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here