ಮುಕ್ಕೋಟಿ ದೇವತೆಗಳು ವಾಸವಾಗಿರುವಂತಹ ಗೋಮಾತೆಯನ್ನು ಪೂಜಿಸಿ ಈ ಒಂದು ಮಂತ್ರವನ್ನು ಪಠಿಸಿದರೆ ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಪಡೆದುಕೊಳ್ಳಬಹುದು ಸಕಲ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು.

545

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರಪಂಚದಲ್ಲಿ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನವನ್ನು ಎಲ್ಲರಿಗಿಂತ ಉತ್ತಮವಾಗಿ ನಡೆಸಬೇಕು ಎಂಬ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾನೆ ಎಲ್ಲರಿಗಿಂತ ಉನ್ನತ ಸ್ಥಾನವನ್ನು ತಲುಪಬೇಕು ಎನ್ನುವ ಮಹದಾಸೆಯನ್ನು ಹೊಂದಿರುತ್ತಾರೆ ಉತ್ತಮ ಜೀವನವನ್ನು ಪಡೆದುಕೊಳ್ಳಬೇಕಾದರೆ ಎಲ್ಲರಿಗಿಂತ ಉನ್ನತ ಸ್ಥಾನವನ್ನು ತಲುಪಬೇಕಾದರೆ ಮೊದಲಿಗೆ ದೃಢನಿರ್ಧಾರವನ್ನು ಹೊಂದಬೇಕು ದೇವಾನುದೇವತೆಗಳ ಸಂಪೂರ್ಣ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಮೋಸವನ್ನು ಬಿಟ್ಟು ನಿಸ್ವಾರ್ಥತೆಯಿಂದ ಜೀವನವನ್ನು ನಡೆಸಬೇಕು ಆಗ ಮಾತ್ರ ಎಲ್ಲರಿಗಿಂತ ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮೋಹವನ್ನು ತೊರೆದು ಪ್ರೀತಿ ವಿಶ್ವಾಸವನ್ನು ಹೊಂದಿದರೆ ದೇವಾನುದೇವತೆಗಳ ಆಶೀರ್ವಾದ ದೊರೆಯುವುದು ಸ್ನೇಹಿತರೆ ಮುಕ್ಕೋಟಿ ದೇವತೆಗಳು ವಾಸವಾಗಿರುವಂತಹ ಗೋಮಾತೆಯನ್ನು ಪೂಜಿಸುತ್ತಾ ಈ ಒಂದು ಮಂತ್ರವನ್ನು ಪಠಿಸಿದರೆ ತುಂಬಾನೇ ಉತ್ತಮ ಜೀವನವನ್ನು ಪಡೆದುಕೊಳ್ಳಬಹುದು ಹಾಗಾದರೆ ಆ ಮಂತ್ರ ಯಾವುದು ಎಂದು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ.

ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಗೋಮಾತೆಯಲ್ಲಿ ಮುಕ್ಕೋಟಿ ದೇವತೆಗಳು ವಾಸವಾಗಿರುತ್ತಾರೆ ಗೋಮಾತೆಯನ್ನು ಪುಟ್ಟ ಮಗುವಿನ ಹಾಗೆ ಜೋಪಾನ ಮಾಡಬೇಕು ಕೆಲವರು ಗೋಮಾತೆಯನ್ನು ನಿಂದಿಸುತ್ತಾ ಮನೆಗೆ ಬಂದ
ಗೋಮಾತೆಯನ್ನು ಹೊಡೆದು ಕಳುಹಿಸುತ್ತಾರೆ ಆದರೆ ಸ್ನೇಹಿತರೆ ಯಾವುದೇ ಕಾರಣಕ್ಕೂ ಅಂತಹ ಮಹಾಪಾಪವನ್ನು ಮಾಡಬೇಡಿ ಗೋಮಾತೆಯನ್ನು ವಿಶೇಷವಾಗಿ ಪೂಜಿಸಬೇಕು ಮನೆಯ ಮುಂದೆ ಗೋಮಾತೆ ಬಂದು ನಿಂತಾಗ ಗೋಮಾತೆಗೆ ಬೆಲ್ಲದ ಅನ್ನವನ್ನು ನೀಡಬೇಕು ಇಲ್ಲವಾದಲ್ಲಿ ಮನೆಯಲ್ಲಿ ಇರುವಂತಹ ರೊಟ್ಟಿ ಹಣ್ಣುಗಳನ್ನು ನೀಡಬೇಕು ಅದನ್ನು ಬಿಟ್ಟು ಗೋಮಾತೆಯನ್ನು ಹೊಡೆದು ಕಳುಹಿಸಿದರೆ ಖಂಡಿತವಾಗಿಯೂ ಮುಕ್ಕೋಟಿ ದೇವತೆಗಳ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಹಾಗೆಯೇ ಸ್ನೇಹಿತರೆ ಮನೆಯಲ್ಲಿ ಇರುವಂತಹ ಗೋಮಾತೆಯನ್ನು ವಿಶೇಷವಾಗಿ ಪೂಜಿಸಬೇಕು ಮತ್ತು ಈ ಒಂದು ಮಂತ್ರವನ್ನು ಐದು ಬಾರಿ ಪಠಿಸಬೇಕು ಓಂ ಸರ್ವದೇವಮಯೆ ದೇವಿ ಲೋಕನಂ ಶುಭನಂದಿನಿ ಮಾತೃಮಾಬಿಷತ್ ಸಫಲ ಫುರೋ ನಂದಿನಿ ಈ ಒಂದು ಮಂತ್ರವನ್ನು ತುಂಬಾ ಶ್ರದ್ಧೆಯಿಂದ ಮೂರು ಬಾರಿ ಗೋಮಾತೆಯನ್ನು ಪೂಜಿಸುತ್ತಾ ಪಠಿಸಬೇಕು

ಪೂಜೆಯಾದ ನಂತರ ಮಂತ್ರವನ್ನು ಪಠಿಸಿದ ನಂತರ ಗೋಮಾತೆಗೆ ರೊಟ್ಟಿ ಬೆಲ್ಲವನ್ನು ನೀಡಬೇಕು ಮನೆಯಲ್ಲಿ ಯಾವುದಾದರೂ ಸಿಹಿತಿಂಡಿಯನ್ನು ಮಾಡಿ ಪೂಜೆಯನ್ನು ಮಾಡಿದಂತಹ ದಿನ ಗೋಮಾತೆಗೆ ತಿನಿಸಬೇಕು ಇದರಿಂದ ನಿಮ್ಮ ಮನೆಯಲ್ಲಿ ಅನ್ನ ಪೂರ್ಣೇಶ್ವರಿ ನೆಲೆಸುತ್ತಾರೆ ಮುಕ್ಕೋಟಿ ದೇವತೆಗಳ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ ಮನೆಯಲ್ಲಿ ಸಕಲ ಸಂಪತ್ತು ವೃದ್ಧಿಯಾಗುತ್ತದೆ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮುಖ್ಯವಾದ ವಿಷಯ ಗೋಮಾತೆಯ ಚಾಕರಿಯನ್ನು ಹಿಂಜರಿಯದೆ ಮಾಡಬೇಕು ಆಗ ನಿಮಗೆ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಮುಕ್ಕೋಟಿ ದೇವತೆಗಳ ಕೃಪೆಗೆ ನೀವು ಪಾತ್ರರಾಗುತ್ತೀರಿ. ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ನಮಗೆ ಫೋನ್ ಮಾಡಿ 95388 66755 ಹಾಗೆಯೇ ನಿಮ್ಮ ಹಸ್ತದ ಫೋಟೋ ತೆಗೆದು ವಾಟ್ಸ್ಆಪ್ ಮಾಡಿ 95388 66755 ಹಾಗೆಯೇ ಕರೆ ಕೂಡ ಮಾಡಿ.

LEAVE A REPLY

Please enter your comment!
Please enter your name here