ಮಾರ್ಚ್ 2 ಅಮವಾಸ್ಯೆ ಮುಗಿದ ಮೇಲೆ ಈ ರಾಶಿಯವರಿಗೆ ಗುರುಬಲ ಮತ್ತು ಶುಕ್ರದಶೆ ಆರಂಭವಾಗಲಿದೆ

575

ನಮಸ್ಕಾರ ಸ್ನೇಹಿತರೆ ಮಾರ್ಚ್ 2 ವಿಶೇಷವಾದ ಶಿವರಾತ್ರಿ ಅಮಾವಾಸ್ಯೆ, ಈ ಒಂದು ಅಮಾವಾಸ್ಯೆಯು ಮುಗಿದ ನಂತರ ಈ ರಾಶಿಯವರ ಜೀವನವೇ ಬದಲಾಗಲಿದೆ, ಅಮಾವಾಸ್ಯೆ ನಂತರ ಈ ರಾಶಿಯವರು ಮಹಾಶಿವನ ಸಂಪೂರ್ಣವಾದ ಅನುಗ್ರಹವನ್ನು ಪಡೆಯಲಿದ್ದಾರೆ, ಇದರಿಂದ 600 ವರ್ಷಗಳ ನಂತರ ಈ ರಾಶಿಯವರಿಗೆ ಗುರು ಬಲ ಮತ್ತು ಶುಕ್ರದೆಸೆ ಆರಂಭವಾಗಲಿದೆ. ಜೀವನದಲ್ಲಿ ಯಶಸ್ಸು ಮತ್ತು ಆರ್ಥಿಕ ಅನುಕೂಲತೆಗಳು ಇರಬೇಕು ಎಂದರೆ ಜಾತಕದಲ್ಲಿ ಗುರು ಮತ್ತು ಶುಕ್ರ ಬಲವಾಗಿರಬೇಕು ಇಲ್ಲದೆ ಹೋದರೆ ಜೀವನದಲ್ಲಿ ಒಂದು ಸ್ಥಿರ ನೆಲೆ ಮತ್ತು ಯಾವುದೇ ರೀತಿಯ ಆರ್ಥಿಕ ಅನುಕೂಲತೆಗಳು ಕಂಡುಬರುವುದಿಲ್ಲ. ಇನ್ನು ಈ ಒಂದು ಶಿವರಾತ್ರಿಯ ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಗುರು ಮತ್ತು ಶುಕ್ರ ಬಲ ಹೆಚ್ಚಾಗಲಿದ್ದು ಮುಂದಿನ ದಿನಗಳು ಬಹಳ ಅನುಕೂಲಕರವಾಗಿರುತ್ತದೆ, ಹಾಗಾದರೆ ಈ ಒಂದು ಅಮಾವಾಸ್ಯೆ ಮುಗಿದ ನಂತರ ಯಾವ ರಾಶಿಯವರಿಗೆ ಗುರು ಮತ್ತು ಶುಕ್ರ ಅನುಕೂಲತೆ ಆರಂಭವಾಗುತ್ತದೆ ಹಾಗೂ ಮುಂದಿನ ಜೀವನ ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಗುರು ಮತ್ತು ಶುಕ್ರನ ದೆಸೇ ಆರಂಭವಾಗುವುದರಿಂದ ಇವರ ವೃತ್ತಿ ಜೀವನ ಬಹಳ ಉತ್ತಮವಾಗಿರುತ್ತದೆ ಎಂದು ಹೇಳಬಹುದು, ಇವರು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯಗಳು ಕೂಡ ಲಾಭದಾಯಕವಾಗಿ ಯಶಸ್ವಿಯಾಗುವುದರಿಂದ ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳ ಜೀವನ ಬಹಳ ಅಭಿವೃದ್ಧಿಗೊಳ್ಳುತ್ತದೆ ಮತ್ತು ಉತ್ತಮವಾಗಿ ಇರುತ್ತದೆ.

ಇನ್ನು ಈ ರಾಶಿಯವರಿಗೆ ಇರುವಂತಹ ಎಲ್ಲ ರೀತಿಯ ಸಾಲದ ಸಮಸ್ಯೆಗಳು ಕ್ರಮೇಣವಾಗಿ ದೂರತ್ತದೆ, ಮುಂದಿನ ದಿನಗಳಲ್ಲಿ ಒಳ್ಳೆಯ ಹಣಕಾಸಿನ ವ್ಯವಸ್ಥೆ ಆಗುತ್ತದೆ, ಇದರಿಂದ ನೀವು ಹಣವನ್ನು ಯಾವುದಾದರೂ ಒಳ್ಳೆಯ ಕ್ಷೇತ್ರದಲ್ಲಿ ಅದರಲ್ಲೂ ಬಂಡವಾಳ ಶೇರುಮಾರುಕಟ್ಟೆಯ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು, ಇದು ನಿಮಗೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ. ಇನ್ನು ಅದಕ್ಕೆ ನಿಂತಂತಹ ಕೆಲಸಕಾರ್ಯಗಳು ಕೂಡ ಪುನಹ ಆರಂಭವಾಗುತ್ತವೆ ಗುರುಬಲ ಇರುವುದರಿಂದ ಅರ್ಧಕ್ಕೆ ನಿಂತಂತಹ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ, ಶುಕ್ರನ ದೆಸೆಯಿಂದ ವೈಯಕ್ತಿಕ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಗಳು ನೆಲೆಸುತ್ತವೆ ಅಷ್ಟೇ ಅಲ್ಲದೆ ಹಣಕಾಸಿನ ಅನುಕೂಲತೆಗಳು ಕೂಡ ಉಂಟಾಗುತ್ತದೆ. ಇನ್ನು ವಿವಾಹದ ವಿಷಯದಲ್ಲಿ ಅಡೆತಡೆಗಳು ಉಂಟಾಗುತ್ತಿದ್ದರೆ ಅಂತಹ ಅಡೆತಡೆಗಳು ಕೂಡ ನಿವಾರಣೆಯಾಗುತ್ತವೆ, ಈ ರಾಶಿಯ ಜನಿಸಿದಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಕಂಕಣಭಾಗ್ಯ ಕೂಡಿ ಬರುತ್ತದೆ. ಸಂಧಾನದ ನಿರೀಕ್ಷೆಯಲ್ಲಿ ಇರುವವರಿಗೂ ಕೂಡ ಉತ್ತಮವಾದ ಸಂತಾನ ಫಲಪ್ರಾಪ್ತಿಯಾಗುತ್ತದೆ. ಇನ್ನು ಈ ಒಂದು ಅಮಾವಾಸ್ಯೆಯ ನಂತರ ನೀವು ಹೆಚ್ಚಾಗಿ ಶಿವನ ಜೊತೆ ಮಹಾವಿಷ್ಣು ಮತ್ತು ಲಕ್ಷ್ಮೀದೇವಿ ಆರಾಧನೆಯನ್ನು ಮಾಡುವುದರಿಂದ ನಿಮ್ಮ ಗುರು ಮತ್ತು ಶುಕ್ರ ಬಲ ಇನ್ನು ಕೂಡ ಹೆಚ್ಚಾಗುತ್ತದೆ, ಇದರಿಂದ ಇನ್ನು ಹೆಚ್ಚಿನ ಫಲಗಳನ್ನು ನೀವು ಜೀವನದಲ್ಲಿ ಪಡೆಯಬಹುದು.

ಹಾಗಾದರೆ ಅಮಾವಾಸ್ಯೆ ಮುಗಿದ ನಂತರ ಯಾವ ರಾಶಿಯವರು ಇಷ್ಟೆಲ್ಲ ಅನುಕೂಲತೆಯನ್ನು ಪಡೆಯುತ್ತಿದ್ದಾರೆ ಎಂದರೆ, ವೃಷಭ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ಕುಂಭ ರಾಶಿ ಮತ್ತು ಮೀನಾ ರಾಶಿ. ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here