ಮನೆಯಲ್ಲಿ ಈ ರೀತಿಯ ಹೋಮ ಹವನಗಳನ್ನು ಮಾಡಿಸುವುದರಿಂದ ನಿಮ್ಮ ತೀವ್ರವಾದ ಎಲ್ಲಾ ಸಮಸ್ಯೆಗಳು ಉಂಟು ಆಗಲಿದೆ

535

ನಮಸ್ಕಾರ ಸ್ನೇಹಿತರೆ ಹೋಮ ಹವನಗಳ ಪದ್ಧತಿ ಈಗಿನಿಂದಲ್ಲ, ಅದು ಪುರಾಣಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ, ಪುರಾಣಗಳ ಪ್ರಕಾರ ಋಷಿಮುನಿಗಳು ಹೋಮ-ಹವನಗಳನ್ನು ಮಾಡುವುದರ ಮೂಲಕ ದೇವತೆಗಳಿಗೆ ಶಕ್ತಿಯನ್ನು ತುಂಬುತ್ತಿದ್ದರು ಎಂದು ಹೇಳಲಾಗುತ್ತದೆ, ಇನ್ನು ದೋಷಗಳ ನಿವಾರಣೆಗಾಗಿ ಇಷ್ಟಾರ್ಥಗಳ ಪೂರೈಕೆಗಾಗಿ ಋಣಾತ್ಮಕ ಅಂಶಗಳ ನಿವಾರಣೆಗಾಗಿ ಹೋಮಗಳು ಬಹಳ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಇನ್ನು ಮನೆಯಲ್ಲಿ ಹೋಮಗಳನ್ನು ಮಾಡಿಸುವುದರಿಂದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ಸಾಕಷ್ಟು ಪ್ರಯೋಜನಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ಹೋಮವನ್ನು ಮಾಡಿಸುವುದರಿಂದ ಸಿಗುವ ಪ್ರಯೋಜನಗಳು ಏನು ಯಾವ ಕಾರಣಕ್ಕಾಗಿ ಹೋಮಗಳನ್ನು ಮಾಡಿಸಬೇಕು ಎಂದು ನೋಡೋಣ. ಬೆಂಕಿಯ ಮೂಲಕ ದೇವರನ್ನು ಪೂಜಿಸುವ ವಿಧಾನವನ್ನು ಹವನ ಅಥವಾ ಯಜ್ಞ ಎಂದು ಕರೆಯಲಾಗುತ್ತದೆ, ಮನೆಯಲ್ಲಿ ಈ ಒಂದು ಹೋಮ-ಹವನಗಳನ್ನು ಮಾಡಿಸುವುದು ಬಹಳ ಮಂಗಳಕರವಾದುದು ಎಂದು ಹೇಳಲಾಗುತ್ತದೆ, ಇದರಿಂದ ನಮ್ಮ ಜೀವನದಲ್ಲಿ ಸಕಾರಾತ್ಮಕ ಅಂಶಗಳು ತುಂಬುತ್ತವೆ ಎಂಬ ನಂಬಿಕೆಯಿದೆ. ಏನು ಹಿಂದೂ ಧರ್ಮದಲ್ಲಿ ಹಿಂದೂ ಶಾಸ್ತ್ರಗಳಲ್ಲಿ ಹೋಮವನ್ನು ಶುದ್ಧೀಕರಣ ಎಂದು ಕರೆಯಲಾಗುತ್ತದೆ, ಹವನ ಇಲ್ಲದ ಯಾವುದೇ ಒಂದು ಧಾರ್ಮಿಕ ಪೂಜಾಕಾರ್ಯಗಳು ಪೂರ್ಣಗೊಳ್ಳುವುದಿಲ್ಲ ಎಂದು ಕೂಡ ಹೇಳಲಾಗುತ್ತಿದೆ.

ಇನ್ನು ಈ ಒಂದು ಹೋಮ-ಹವನಗಳನ್ನು ಮಾಡಿಸುವುದರಿಂದ ಎಲ್ಲಾ ರೀತಿಯ ಋಣಾತ್ಮಕ ಶಕ್ತಿಗಳ ದುಷ್ಟಶಕ್ತಿಗಳನ್ನು ನಾಶಗುತ್ತದೆ, ಯಾವುದಾದರೂ ದುಷ್ಟಶಕ್ತಿಗಳಿಂದ ಜೀವನದಲ್ಲಿ ಹೆಚ್ಚು ಸಮಸ್ಯೆಗೆ ಒಳಗಾಗುತ್ತಾರೆ ಅದನ್ನು ಈ ಒಂದು ಹೋಮದ ಮೂಲಕ ತೊಡೆದುಹಾಕಬಹುದು. ಇನ್ನು ಜಾತಕದಲ್ಲಿ ಏನಾದರೂ ಗ್ರಹಗಳ ದೋಷಗಳು ಇದ್ದರೆ ಒಂದು ಗ್ರಹದ ಪರಿಣಾಮ ತೀವ್ರವಾಗಿದ್ದರೆ ಅಂತಹ ಗ್ರಹ ದೋಷ ನಿವಾರಣೆಗಾಗಿಯು ಕೂಡ ಹೋಮಗಳನ್ನು ನಡೆಸಲಾಗುತ್ತದೆ. ಹೊಸಮನೆಯ ನಿರ್ಮಾಣವಾದಾಗ ಮನೆಯ ಗೃಹಪ್ರವೇಶದಲ್ಲಿ ವಿಶೇಷವಾಗಿ ಹೋಮವನ್ನು ಮಾಡಿಸುವ ಉದ್ದೇಶ ಮನೆಯ ನಿರ್ಮಾಣದಲ್ಲಿ ಏನಾದರೂ ಜೀವಿಗಳಿಗೆ ನಮ್ಮಿಂದ ಹಾನಿಯಾಗಿದ್ದರೆ ಆ ಒಂದು ದೋಷ ನಮ್ಮನ್ನು ಕಾಡಬಾರದು ಎನ್ನುವುದಕ್ಕಾಗಿ, ದೋಷ ನಿವಾರಣೆಗಾಗಿ ಈ ಹೋಮವನ್ನು ಮಾಡಿಸಲಾಗುತ್ತದೆ. ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಹೋಮಹವನ ಗಳಿಗೆ ಬಳಸುವಂತಹ ಪ್ರತಿಯೊಂದು ವಸ್ತುಗಳು ಕೂಡ ಬಹಳ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ, ಇಲ್ಲೇ ಬಳಸುವಂತಹ ವಸ್ತುಗಳ ದಹನದಿಂದ ಶೇಕಡವಾರು ಪ್ರಮಾಣದ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಕರ್ಪೂರವನ್ನು ಉರಿಸುವುದರಿಂದ ಮನೆಯ ವಾತಾವರಣ ಶುದ್ಧಿಯಾಗಿ ಸುಗಂಧವಾಸನೆಯನ್ನು ಹೊಂದುತ್ತದೆ, ಮನೆಯಲ್ಲಿ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಿ ಸಕಾರಾತ್ಮಕ ಅಂಶವನ್ನು ತುಂಬುತ್ತದೆ,

ಅಷ್ಟೇ ಅಲ್ಲದೆ ಉಸಿರಾಟದ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಕಾರಿಯಾಗಿದೆ, ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಬ್ಯಾಕ್ಟೀರಿಯಾಗಳು ನಾಶವಾಗುವುದರ ಜೊತೆಗೆ ಕಫ ಕೈಕಾಲು ಸೆಳೆತದಂತಹ ಅನಾರೋಗ್ಯದ ಸಮಸ್ಯೆಯ ನಿವಾರಣೆಗೆ ಸಹಕಾರಿಯಾಗಿದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here