ಯಾವ ವ್ಯಕ್ತಿಯಲ್ಲಿ ಇಂತಹ ಗುಣಗಳು ಇರುವುದಿಲ್ಲವೋ ಅವರ ಬಳಿ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ

540

ನಮಸ್ಕಾರ ಸ್ನೇಹಿತರೆ ಆರ್ಥಿಕವಾಗಿ ಚೆನ್ನಾಗಿ ಬದುಕಬೇಕು ಮಾಡುವಂತ ಕೆಲಸ ಕಾರ್ಯಗಳಲ್ಲಿ ಯಶಸ್ಸು ಮತ್ತು ಲಾಭ ಗಳಿಸಬೇಕು ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳಿಂದ ಹೊರಬರಬೇಕೆಂದರೆ ಮಹಾಲಕ್ಷ್ಮಿದೇವಿಯ ಅನುಗ್ರಹ ಮುಖ್ಯವಾಗಿ ಇರಬೇಕು. ಮಹಾಲಕ್ಷ್ಮಿ ದೇವಿಯ ಅನುಗ್ರಹ ಎಲ್ಲರಿಗೂ ಸಿಗುವುದಿಲ್ಲ ಲಕ್ಷ್ಮೀದೇವಿಯು ಎಲ್ಲರಿಗೂ ಒಲಿಯುವುದಿಲ್ಲ ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ಗುಣಸ್ವಭಾವ ನಡುವಳಿಕೆ ಇದ್ದಾಗ ಮಾತ್ರ ಮಹಾಲಕ್ಷ್ಮಿ ದೇವಿಯು ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಯಾವ ವ್ಯಕ್ತಿಗಳಲ್ಲಿ ಇಂತಹ ನಡವಳಿಕೆ ಇರುತ್ತದೆಯೋ, ಅಂತಹ ವ್ಯಕ್ತಿಗೆ ಮಹಾಲಕ್ಷ್ಮಿದೇವಿ ಎಂದಿಗೂ ಕೂಡ ಒಲಿಯುವುದಿಲ್ಲ ಇವರ ಬಳಿ ಮಹಾಲಕ್ಷ್ಮಿ ದೇವಿಯು ಕೂಡ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ, ಹಾಗಾದರೆ ಯಾವರೀತಿಯ ಗುಣಸ್ವಭಾವ ಇರುವ ವ್ಯಕ್ತಿಗಳಿಗೆ ಮಹಾಲಕ್ಷ್ಮಿ ದೇವಿಯು ಒಲಿಯುವುದಿಲ್ಲ ಎಂದು ನೋಡೋಣ. ಮೊದಲನೆಯದಾಗಿ ಯಾವ ವ್ಯಕ್ತಿಯು ಸೋಮಾರಿ ಯಾಗಿರುತ್ತಾರೆ ಅಂತಹ ವ್ಯಕ್ತಿಗೆ ಎಂದಿಗೂ ಕೂಡ ಮಹಾಲಕ್ಷ್ಮಿದೇವಿ ಒಲಿಯುವುದಿಲ್ಲ, ಯಾಕೆಂದರೆ ಸೋಮಾರಿಯಾದ ವ್ಯಕ್ತಿಯು ತನಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳದೆ ಅದನ್ನು ನಿರ್ಲಕ್ಷಿಸಿ ಬಿಡುತ್ತಾರೆ, ಯಾವ ವ್ಯಕ್ತಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದಿಲ್ಲವೋ ಅವನಿಗೆ ಜೀವನದಲ್ಲಿ ಯಶಸ್ಸು ಹಣ ಎನ್ನುವುದು ಲಭಿಸುವುದಿಲ್ಲ, ಅಂತಹ ವ್ಯಕ್ತಿಗಳ ಬಳಿ ಮಹಾಲಕ್ಷ್ಮಿದೇವಿಯ ಅನುಗ್ರಹವು ಕೂಡ ಇರುವುದಿಲ್ಲ ಎಂದು ಹೇಳಲಾಗುತ್ತದೆ,

ಹಾಗಾಗಿ ಜೀವನದಲ್ಲಿ ಸೋಮಾರಿತನ ಇರುವ ವ್ಯಕ್ತಿ ಎಂದಿಗೂ ಕೂಡ ಉದ್ಧಾರವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇನ್ನು ಯಾವ ವ್ಯಕ್ತಿ ಯಲ್ಲಿ ದುರಾಸೆಯ ಗುಣ ಹೆಚ್ಚಾಗಿ ಇರುತ್ತದೆಯೋ ಅಂತಹ ವ್ಯಕ್ತಿಯ ಬಳಿ ಲಕ್ಷ್ಮೀದೇವಿ ಎಂದು ಕೂಡ ಒಲಿಯುವುದಿಲ್ಲ, ಯಾಕೆಂದರೆ ದುರಾಸೆ ಪಡುವಂತಹ ವ್ಯಕ್ತಿಗಳು ಜೀವನದಲ್ಲಿ‌ ದುಡುಕುತ್ತಾರೆ, ಇದರಿಂದಲೇ ನಷ್ಟವನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾಗಿ ಲಕ್ಷ್ಮಿ ದೇವಿಯ ಅನುಗ್ರಹ ಇದ್ದಾಗ ಎಷ್ಟು ಅವಕಾಶ ಸಿಗುತ್ತದೆ ಅಷ್ಟು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣಬೇಕು, ದುರಾಸೆಯಿಂದ ಅನಗತ್ಯವಾಗಿ ಮುಂದುವರೆದರೆ ಅದರಿಂದ ನಷ್ಟವೇ ಎದುರಿಸಬೇಕಾಗುತ್ತದೆ, ಲಕ್ಷ್ಮೀದೇವಿಯ ಅನುಗ್ರಹವು ಕೂಡ ಇವರ ಮೇಲೆ ಇರುವುದಿಲ್ಲ, ಹಾಗಾಗಿ ಜೀವನದಲ್ಲಿ ದುರಾಸೆಯನ್ನು ಪಡಬಾರದು. ಇನ್ನು ಯಾರೂ ಮಾತುಮಾತಿಗೂ ಕೋಪವನ್ನು ಮಾಡಿಕೊಳ್ಳುತ್ತಾರೆ ಅವರು ಯಾವ ಒಂದು ಕೆಲಸವನ್ನು ಕೂಡಾ ಪೂರ್ಣವಾಗಿ ಮುಗಿಸುವುದಿಲ್ಲ ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ವ್ಯಕ್ತಿಯ ಸೋಲಿಗೆ ನಷ್ಟಕ್ಕೆ ಕಾರಣವಾಗುತ್ತದೆ ಇಂತಹವರಿಗೆ ಲಕ್ಷ್ಮಿ ದೇವಿಯ ಅನುಗ್ರಹ ಎನ್ನುವುದು ಕೂಡ ಇರುವುದಿಲ್ಲ ಹಾಗಾಗಿ ಇವರು ತಮ್ಮ ವೃತ್ತಿಜೀವನದ ಸೋಲು ಮತ್ತು ಹಣಕಾಸಿನ ನಷ್ಟಕ್ಕೆ ಒಳಗಾಗುತ್ತಾರೆ. ಇನ್ನು ಕೆಲವರು ಯಾವಾಗಲೂ ಕೂಡ ಕೆಟ್ಟ ಮಾತುಗಳನ್ನು ಮಾತನಾಡುತ್ತಾರೆ, ಯಾರು ಎಷ್ಟೇ ಒಳ್ಳೆಯ ರೀತಿಯಲ್ಲಿ ಮಾತನಾಡಿಸಿದರು ಕೂಡ ಅವರನ್ನು ಇವರು ಕೆಟ್ಟ ಪದಗಳನ್ನು ಬಳಸಿಕೊಂಡು ಮಾತನಾಡಿಸುತ್ತಾರೆ,

ಹಿರಿಯರು ಕಿರಿಯರು ಎನ್ನುವ ಗೌರವ ಇವರಿಗೆ ಇರುವುದಿಲ್ಲ ಇಂತಹ ವ್ಯಕ್ತಿಗಳ ಬಳಿಯು ಕೂಡ ಮಹಾಲಕ್ಷ್ಮಿ ದೇವಿಯ ಅನುಗ್ರಹ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಇಂತಹ ಸ್ವಭಾವಗಳು ಯಾವ ವ್ಯಕ್ತಿಯಲ್ಲಿ ಇರುತ್ತದೆಯೋ ಅಂತಹವರಿಗೆ ಮಹಾಲಕ್ಷ್ಮಿದೇವಿಯ ಅನುಗ್ರಹವು ಎಂದು ಕೂಡ ಒಲಿಯುವುದಿಲ್ಲ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here