ಓಂ ಸ್ವಸ್ತಿಕ ಮತ್ತು ತ್ರಿಶೂಲ ಚಿಹ್ನೆಗಳು ಬಳಸಿ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಬಹುದು

535

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಓಂ, ಸ್ವಸ್ತಿಕ ಮತ್ತು ತ್ರಿಶೂಲ ಚಿಹ್ನೆಗಳಿಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಇವು ಬಹಳ ಶಕ್ತಿಶಾಲಿಯಾದ ಅಂತಹ ಅಂಶಗಳನ್ನು ಒಳಗೊಂಡಿದೆ ಮತ್ತು ಇವುಗಳನ್ನು ಅತ್ಯಂತ ಶುಭಕರ ಎಂದು ಕೂಡ ಹೇಳಲಾಗುತ್ತದೆ. ಈ ಮೂರು ಚಿಹ್ನೆಗಳನ್ನು ಪ್ರಾಚೀನಕಾಲದಿಂದಲೂ ಕೂಡಾ ಬಳಸಿಕೊಂಡು ಬಂದು ಇದರ ಪ್ರಯೋಜನಗಳನ್ನು ಪಡೆಯುತ್ತಿದ್ದರು ಎಂದು ಹೇಳಲಾಗಿದೆ, ಇವುಗಳನ್ನು ನಾವು ವಿಧಿ ವಿಧಾನದಿಂದ ಮನೆಯಲ್ಲಿ ಬಳಸುವುದರಿಂದ ಸಾಕಷ್ಟು ಉತ್ತಮವಾದಂತಹ ಪ್ರಯೋಜನಗಳನ್ನು ಪಡೆಯಬಹುದು ಹಲವಾರು ಸಮಸ್ಯೆಗಳಿಂದ ಹೊರ ಬರಬಹುದು ಎಂದು ಕೂಡ ಹೇಳಲಾಗುತ್ತದೆ, ಹಾಗಾದರೆ ಈ ಮೂರು ಶಕ್ತಿಶಾಲಿಯಾದ ಅಂತಹ ಚಿಹ್ನೆಗಳನ್ನು ಯಾವ ರೀತಿಯಾಗಿ ಬಳಸಬೇಕು ಇದರ ಪ್ರಯೋಜನಗಳೇನು ಎಂದು ನೋಡೋಣ. ಓಂ ಶಬ್ದವು ಅ, ಉ, ಮ ಎಂಬ ಮೂರು ಶಬ್ದಗಳಿಂದ ಮಾಡಲ್ಪಟ್ಟಿದೆ, ಇದು ಬ್ರಹ್ಮಾಂಡದ ಅನಾಹತ ಶಬ್ದ, ನಾದ ಮತ್ತು ಬಿಂದುವಿನ ಸಂಯೋಗದಿಂದ ಬ್ರಹ್ಮಾಂಡವು ಉಗಮವಾಯಿತು ಎಂದು ಶಿವಪುರಾಣ ಹೇಳುತ್ತದೆ, ನಾದ ಎಂದರೆ ಶಬ್ದ ಮತ್ತು ಬಿಂದು ಎಂದರೆ ಶುದ್ಧ ಬೆಳಕು ಎಂದು ಅರ್ಥ, ಪ್ರತಿಯೊಂದು ಮಂತ್ರಗಳನ್ನು ಹೇಳುವ ಮುಂಚೆ ಓಂ ಎಂಬ ಪದವನ್ನು ಬಳಸಲಾಗುತ್ತದೆ, ಮನೆಯ ಶುಭ ಸಮಾರಂಭಗಳಲ್ಲಿ ಹೊಸ ಮನೆಯ ಗೃಹಪ್ರವೇಶ ಗಳನ್ನು ಪ್ರವೇಶಿಸುವಾಗ ಮತ್ತು ಯಾವುದಾದರೂ ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುವಾಗ ದೇವರ ಪೂಜೆಗಳನ್ನು

ಆರಂಭಿಸುವಾಗ ಓಂ ಎಂಬ ಸಂಕೇತವನ್ನು ಬರೆದು ನಂತರ ಕೆಲಸವನ್ನು ಕಾರ್ಯಗಳನ್ನು ಮುಂದುವರಿಸುವುದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಇನ್ನು ಎರಡನೆಯದಾಗಿ ತ್ರಿಶೂಲ, ತ್ರಿಶೂಲವು ಮೂರು ಅಂಶಗಳನ್ನು ಪ್ರತಿನಿಧಿಸುತ್ತದೆ, ಸತ್ವ, ರಜ ಮತ್ತು ತಮ. ಇನ್ನು ತ್ರಿಶೂಲದ ಮೂರು ಬಿಂದುಗಳು ಬ್ರಹ್ಮಾಂಡದ ಉದಯ, ರಕ್ಷಣೆ ಮತ್ತು ವಿಲೀನವನ್ನು ಪ್ರತಿನಿಧಿಸುತ್ತವೆ, ಇದೆಲ್ಲದಕ್ಕೂ ಅಧಿಪತಿ ಶಿವ. ಇದು ಭೂತಕಾಲ ವರ್ತಮಾನ ಭವಿಷ್ಯದ ಸಂಕೇತಗಳು ಎಂದು ಕೂಡ ಹೇಳಲಾಗುತ್ತದೆ, ಸ್ವಯಂ, ಬ್ರಹ್ಮಾಂಡ ಮತ್ತು ಶಕ್ತಿಯ ಏಕತೆಯ ಸಂಕೇತವಾಗಿದೆ. ಅಷ್ಟೇ ಅಲ್ಲದೆ ಇದು ಎಡ ಭಾಗದಲ್ಲಿ ಸ್ಥಿರವಾದ ಇಡಾ, ದಕ್ಷಿಣದಲ್ಲಿ ಪಿಂಗಳ ಮತ್ತು ಮಧ್ಯ ದೇಶದಲ್ಲಿ ನೆಲೆಗೊಂಡಿರುವ ಸುಷುಮ್ನಾ ನಾಡಿಗಳನ್ನು ಸಂಕೇತಿಸುತ್ತದೆ, ಶಿವನನ್ನು ವಿಶೇಷವಾಗಿ ಆರಾಧಿಸುವ ಅಂತಹ ಕಾರ್ಯಗಳಲ್ಲಿ ತ್ರಿಶೂಲವನ್ನು ರಚಿಸುವಂತಹ ಮತ್ತು ಶಿವನ ರೂಪದಲ್ಲಿ ತ್ರಿಶೂಲವನ್ನು ಇಟ್ಟು ಪೂಜಿಸಲಾಗುತ್ತದೆ. ಇನ್ನು ಸ್ವಸ್ತಿಕ್, ಸ್ವಸ್ತಿಕ ಪದವು ಸು ಮತ್ತು ಅಸ್ತಿ ಎಂಬ ಎರಡು ಪದಗಳಿಂದ ಬಂದಿದೆ, ಸು ಎಂದರೆ ಮಂಗಳಕರ ಮತ್ತು ಅಸ್ತಿಕ ಎಂದರೆ ಕಲ್ಯಾಣ ಎಂದರ್ಥ, ಬಾಗಿಲಿನ ಮೇಲೆ ಮತ್ತು ಹೊರಭಾಗದ ಗೋಡೆಯ ಮೇಲೆ ಸ್ವಸ್ತಿಕ್ ಅನ್ನು ಬರೆಯುವುದರಿಂದ ಆ ಮನೆಯಲ್ಲಿ ಇರುವಂತಹ ವಾಸ್ತು ದೋಷಗಳು ನಿವಾರಣೆಯಾಗುವುದರ ಜೊತೆಗೆ ಋಣಾತ್ಮಕ ಅಂಶಗಳು ಕೂಡ ದೂರವಾಗುತ್ತವೆ, ಮನೆಯಲ್ಲಿ ಅಭಿವೃದ್ಧಿಗಳು ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಇನ್ ದೇವರ ಪೂಜೆಯಲ್ಲಿ ದೇವರ ಮಂದಿರಗಳಲ್ಲಿ ದೇವತಾ ಕಾರ್ಯಗಳಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಹಾಕುವುದರಿಂದ ದೇವರು ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ.

ಈ ರೀತಿಯಾಗಿ ಈ ಮೂರು ಶಕ್ತಿಶಾಲಿಯಾದ ಅಂತಹ ಚಿನ್ನೆಗಳು ಮಹಾದೇವನ ಸ್ವರೂಪವಾಗಿದ್ದು ಅತ್ಯಂತ ಶಕ್ತಿಶಾಲಿ ಮತ್ತು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here