ಜಾತಕದಲ್ಲಿ ಬುಧನು ದುರ್ಬಲವಾದರೆ ಈ ಸಣ್ಣ ವಸ್ತು ದಾನ ಮಾಡಿರಿ

536

ನಮಸ್ಕಾರ ಸ್ನೇಹಿತರೇ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಲ್ಲಾ ರೀತಿಯಿಂದಲೂ ಕೂಡ ಚೆನ್ನಾಗಿದ್ದಾನೆ ಅವನ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ ಆರ್ಥಿಕ ಸಮಸ್ಯೆಯಿಲ್ಲ ಆರೋಗ್ಯದ ಸಮಸ್ಯೆ ಇಲ್ಲ ಜೀವನದಲ್ಲಿ ಸಮಸ್ಯೆ ಇಲ್ಲ ಎಂದರೆ ಆ ವ್ಯಕ್ತಿಗೆ ಜಾತಕದಲ್ಲಿ ಎಲ್ಲ ಗ್ರಹವು ಕೂಡ ಅನುಕೂಲಕರವಾಗಿರಬೇಕು, ಯಾರಿಗೆ ಜಾತಕದಲ್ಲಿ ಗ್ರಹಗಳ ಬಲವಾಗಿ ಇರುತ್ತದೆಯೋ ಅಂತವರು ಜೀವನದಲ್ಲಿ ಸಮಸ್ಯೆಯಿಂದ ದೂರವಿರುತ್ತಾರೆ, ಜಾತಕದಲ್ಲಿ ಏನಾದರೂ ಗ್ರಹಗತಿಗಳು ದುರ್ಬಲವಾದರೆ ಒಂದರ ಮೇಲೆ ಒಂದರಂತೆ ಸಮಸ್ಯೆಗಳು ಎದುರಾಗುತ್ತವೆ ಜೀವನದಲ್ಲಿ ಕಷ್ಟಗಳು ಉಂಟಾಗುತ್ತಾವೆ. ಅದೇ ರೀತಿಯಾಗಿ ಗ್ರಹಮಂಡಲದಲ್ಲಿ ಬುಧನನ್ನು ಸೌರವ್ಯೂಹದ ರಾಜ ಎಂದು ಕರೆಯಲಾಗುತ್ತದೆ, ಬುಧ ಗ್ರಹವು ವ್ಯವಹಾರ ಮತ್ತು ಸಂವಹನದ ಅಂಶವೆಂದು ಹೇಳಲಾಗುತ್ತದೆ, ಈ ಗ್ರಹವು ಕನ್ಯಾರಾಶಿಯಲ್ಲಿ ಬಲವಾಗಿದ್ದರೆ ಮೀನರಾಶಿಯಲ್ಲಿ ದುರ್ಬಲವಾಗಿರುತ್ತದೆ. ಇನ್ನು ಜಾತಕದಲ್ಲಿ ಏನಾದರೂ ಬುಧನು ದುರ್ಬಲಗೊಂಡರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳಲಾಗುತ್ತದೆ, ಇದಕ್ಕೆ ಪರಿಹಾರ ಮಾಡಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ, ಹಾಗಾದರೆ ಜಾತಕದಲ್ಲಿ ಬುಧನು ದುರ್ಬಲವಾದರೆ ಯಾವ ಪರಿಣಾಮ ಉಂಟಾಗುತ್ತದೆ ಇದಕ್ಕೆ ಯಾವ ಪರಿಹಾರ ಮಾಡಿಕೊಳ್ಳಬೇಕು ಎಂದು ನೋಡೋಣ.

ಜಾತಕದಲ್ಲಿ ಬುಧ ಗ್ರಹ ಏನಾದರೂ ದುರ್ಬಲವಾದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಸಮಸ್ಯೆಗಳು ಎದುರಾಗುತ್ತವೆ, ನರಗಳಿಗೆ ಸಂಬಂಧಿಸಿದ ಕಾಯಿಲೆ, ನರದೌರ್ಬಲ್ಯ, ಮೆದುಳಿನ ಸಮಸ್ಯೆ, ನಿದ್ರಾಹೀನತೆ, ಚರ್ಮರೋಗಗಳು ಹೀಗೆ ದೈಹಿಕವಾಗಿ ಸಮಸ್ಯೆಗಳು ಉಂಟಾಗುತ್ತದೆ. ಏನು ಮಾನಸಿಕವಾಗಿ ಆ ವ್ಯಕ್ತಿಯು ಜೂಜಾಟಕ್ಕೆ ಒಳಗಾಗುವುದು, ಸುಳ್ಳು ಹೇಳುವುದು, ಮಾನಸಿಕವಾಗಿ ಚಂಚಲತೆ ಜ್ಞಾನಪಕ ಶಕ್ತಿ ಕಡಿಮೆಯಾಗುವುದು ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇನ್ನು ಈ ರೀತಿಯಾಗಿ ಜಾತಕದಲ್ಲಿ ಏನಾದರೂ ಬುಧನು ದುರ್ಬಲನಾಗಿದ್ದರೆ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂದರೆ, ಬುಧವಾರ ಹೆಸರು ಕಾಳು, ಹಸಿರು ತರಕಾರಿಗಳು ಮತ್ತು ಹಸಿರು ಬಟ್ಟೆಗಳನ್ನು ದಾನ ಮಾಡಬೇಕು. ಇನ್ನು ದುರ್ಗಾದೇವಿಯನ್ನು ಹೆಚ್ಚಾಗಿ ಆರಾಧಿಸಬೇಕು. ಇನ್ನು ಬುಧವಾರದ ದಿನ ಉಪವಾಸ ಮಾಡುವುದು ಒಳ್ಳೆಯದು. ಬುಧನ ಬೀಜಾಕ್ಷರಿ ಮಂತ್ರ ವನ್ನು ಪಠನೆ ಮಾಡಬೇಕು. ಪುರುಷರು ಮನೆಯ ಹೆಣ್ಣುಮಕ್ಕಳಿಗೆ ಬೆಳ್ಳಿಯ ಉಡುಗೊರೆಯನ್ನು ನೀಡಿದರೆ ಒಳ್ಳೆಯದು. ಈ ರೀತಿಯಾಗಿ ಜಾತಕದಲ್ಲಿ ಏನಾದರೂ ಬುಧನು ದುರ್ಬಲನಾಗಿದ್ದರೆ, ಇದರಿಂದ ಎದುರಾಗುವ ಸಮಸ್ಯೆಗಳಿಂದ ಹೊರಬರಲು ಈ ನಿಯಮಗಳನ್ನು ಅನುಸರಿಸಬಹುದು.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here