ಮನೆಯಲ್ಲಿ ದೀಪವನ್ನು ಹಚ್ಚುವ ಸಂದರ್ಭದಲ್ಲಿ ಈ ಒಂದು ಮಂತ್ರವನ್ನು ಪಠಿಸಬೇಕು ಇದರಿಂದ ಅಷ್ಟದಿಕ್ಕುಗಳಿಂದ ಅಷ್ಟ ದೇವತೆಗಳ ಆಶೀರ್ವಾದ ದೊರೆಯುತ್ತದೆ

568

ನಮಸ್ಕಾರ ಪ್ರಿಯ ಸ್ನೇಹಿತರೆ ಮನಷ್ಯನ ಜೀವನದಲ್ಲಿ ಕತ್ತಲು-ಬೆಳಕು ಎರಡು ಪಾಠಗಳಿದ್ದಂತೆ ಮನುಷ್ಯನ ಜೀವನದಲ್ಲಿ ಕತ್ತಲು ಬಂದರೆ ಬೆಳಕಿಗಾಗಿ ಪರದಾಡುತ್ತಾರೆ ಹಾಗೆ ಬೆಳಕು ಬಂದರೆ ಇನ್ನಷ್ಟು ಬೆಳಕಿಗಾಗಿ ಪರದಾಡುತ್ತಾರೆ ಅಂದರೆ ಸ್ನೇಹಿತರೆ ಬೆಳಕು ಎಂದರೇ ಒಳ್ಳೆಯ ಜೀವನ ಕತ್ತಲು ಎಂದರೆ ಕೆಟ್ಟ ಜೀವನ ಒಳ್ಳೆಯ ಜೀವನ ಬಂತೆಂದರೆ ಇನ್ನೂ ಅತಿಯಾಸೆಯಿಂದ ಉತ್ತಮ ಜೀವನವನ್ನು ಪಡೆದುಕೊಳ್ಳಬೇಕು ಎಂದು ಹಗಲು ರಾತ್ರಿಯೆನ್ನದೆ ಪ್ರಯತ್ನ ಮಾಡುತ್ತಾನೆ ಅದೇ ಕೆಟ್ಟ ಜೀವನ ಬಂದರೆ ಜೀವನವೇ ಸಾಕು ಎಲ್ಲಾ ಮುಗಿಯಿತು ಎನ್ನುವ ರೀತಿ ನಡೆದುಕೊಳ್ಳುತ್ತಾರೆ ಸ್ನೇಹಿತರಿ ಕಷ್ಟ ಮತ್ತು ಸುಖವನ್ನು ಒಂದೇ ಸಮನಾಗಿ ನೋಡಬೇಕು ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಜೀವನವನ್ನು ನಡೆಸಬೇಕು ಆಗಲೇ ಸರ್ವೋತ್ತಮರಾಗಲು ಸಾಧ್ಯವಾಗುತ್ತದೆ ಹಾಗೆಯೇ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಸಂಜೆಯ ವೇಳೆ ಮನೆಯಲ್ಲಿ ದೀಪವನ್ನು ಬೆಳಗುವುದರಿಂದ ಒಳ್ಳೆಯದಾಗುತ್ತದೆ ಆದರೆ ಈ ದೀಪವನ್ನು ಬೆಳಗುವ ಸಂದರ್ಭದಲ್ಲಿ ಈ ಒಂದು ಮಂತ್ರವನ್ನು ಪಠಿಸಬೇಕು ಇದರಿಂದ ಮನೆಯಲ್ಲಿ ಯಾವುದೇ ರೀತಿಯ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗುವುದಿಲ್ಲ ಆ ಮಂತ್ರ ಯಾವುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನ ಮನೆಯಲ್ಲಿ ಪ್ರತಿದಿನ ದೀಪವನ್ನು ಹಚ್ಚುತ್ತಾರೆ ಯಾಕೆಂದರೆ ದೀಪವನ್ನು ಬೆಳಗಿದರೆ ಯಾವುದೇ ರೀತಿಯ ಕೆಟ್ಟ ಶಕ್ತಿಗಳ ಆಗಮನ ಆಗುವುದಿಲ್ಲ ಮತ್ತು ದೀಪದ ಪ್ರಕಾಶತೆಗೆ ಮನೆಯಲ್ಲಿ ಇರುವಂತಹ ಕೆಟ್ಟ ಶಕ್ತಿಗಳು ನಾಶವಾಗುತ್ತವೆ

ಯಾವ ರೀತಿಯಾಗಿ ದೀಪವು ಬೆಳಗುತ್ತದೆ ಅದೇ ರೀತಿಯಾಗಿ ನಮ್ಮ ಜೀವನವು ಬೆಳಗಲಿ ಎಂದು ಪ್ರತಿನಿತ್ಯ ದೀಪವನ್ನು ಬೆಳಗುತ್ತೇವೆ ಸ್ನೇಹಿತರೆ ಮನುಷ್ಯನು ಅನುಭವಿಸುತ್ತಿರುವ ಎಲ್ಲಾ ರೀತಿಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಲು ಪ್ರತಿದಿನ ದೀಪವನ್ನು ಹಚ್ಚಿ ನಂತರ ಮನೆಯಲ್ಲಿ ಈ ಮಂತ್ರವನ್ನು ಪಠಿಸಬೇಕು ಇದರಿಂದ ಮನುಷ್ಯನ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ರೀತಿಯ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖದ ಜೀವನ ದೊರೆಯುತ್ತದೆ ದೀಪವು ತುಂಬಾನೇ ಶ್ರೇಷ್ಠವಾದದ್ದು ಅದನ್ನು ತುಂಬಾನೇ ಭಕ್ತಿಯಿಂದ ಬೆಳಗಬೇಕು ಯಾವ ರೀತಿಯಾಗಿ ದೀಪವು ಬೆಳಗುತ್ತದೇ ಆ ರೀತಿಯಾಗಿ ನಮ್ಮ ಜೀವನದಲ್ಲಿ ಕೂಡ ಯಶಸ್ಸು ದೊರೆಯುತ್ತದೆ ಮನೆಯಿಂದ ಯಾರಾದರೂ ಹೊರಗೆ ಹೋದರೆ ದೀಪವು ಆರದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಅವರಿಗೆ ಏನೋ ಆಪತ್ತು ಎದುರಾಗಿದೆ ಎಂದು ಅರ್ಥವಾಗುತ್ತದೆ ಹಾಗಾದರೆ ಸ್ನೇಹಿತರೆ ದೀಪವನ್ನು ಬೆಳಗಿ ನಂತರ ಯಾವ ಮಂತ್ರವನ್ನು ಪಠಿಸಬೇಕು ಎಂದರೆ ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಮೃತ್ಯುಂ ವಿನಾಶಣಂ ದೀಪೇನ ಸರ್ವತೆ ಸಾಧ್ಯಂ ಸಂಧ್ಯಾದೀಪ ನಮೋಸ್ತುತೆ ಈ ಒಂದು ಮಂತ್ರವನ್ನು ಪ್ರತಿದಿನ ದೀಪವನ್ನು ಹಚ್ಚಿ 11 ಬಾರಿ ಪಠಿಸಬೇಕು ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಅಶಾಂತಿಯ ವಾತಾವರಣ ಇರುವುದಿಲ್ಲ ಎಲ್ಲರ ಮನಸ್ಸಿನಲ್ಲಿಯೂ ಸಕಾರಾತ್ಮಕ ಭಾವನೆಗಳು ತುಂಬುತ್ತವೆ ಅಷ್ಟದಿಕ್ಕುಗಳಿಂದ ಅಷ್ಟ ದೇವತೆಗಳ ಆಶೀರ್ವಾದ ದೊರೆಯುತ್ತದೆ.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here