ಗುರುವಾರದ ದಿನ ಮಹಾವಿಷ್ಣುವನ್ನು ಈ ರೀತಿಯಾಗಿ ಆರಾಧಿಸಿದರೆ ಎಲ್ಲಾ ರೀತಿಯ ಪಾಪ ಕರ್ಮಗಳು ನಿವಾರಣೆಯಾಗುತ್ತದೆ.

531

ನಮಸ್ಕಾರ ಸ್ನೇಹಿತರೆ ಬಿಟ್ಟಿಯಾ ಜೀವನದಲ್ಲಿ ಪಾಪಕರ್ಮಗಳು ಎನ್ನುವುದು ಹುಟ್ಟಿನಿಂದಲೂ ಕೂಡ ಬರುತ್ತದೆ ಎಂದು ಹೇಳಲಾಗುತ್ತದೆ, ಅಂದರೆ ಪೂರ್ವ ಜನ್ಮದಲ್ಲಿ ನಾವು ಮಾಡಿದಂತಹ ಪಾಪಕರ್ಮಗಳು ಈ ಜನ್ಮದಲ್ಲಿಯೂ ಕೂಡ ಕಾಡುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ, ಅಷ್ಟೇ ಅಲ್ಲದೆ ಈ ಒಂದು ಕಲಿಯುಗದಲ್ಲಿ ನಾವು ಮಾಡಿದಂತಹ ಪಾಪ ಕರ್ಮಗಳಿಗೆ ತಕ್ಕ ಪ್ರತಿಫಲ ಗಳನ್ನು ಇಲ್ಲಿಯೇ ಅನುಭವಿಸುತ್ತೇವೆ ಎಂದು ಕೂಡ ಹೇಳಲಾಗುತ್ತದೆ. ಇನ್ನು ನಮ್ಮ ಜೀವನದಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಕೆಲವೊಂದು ಪಾಪ ಕರ್ಮಗಳನ್ನು ಮಾಡಿಬಿಡುತ್ತೇವೆ, ಉಚಿತವಾಗಿ ಸಲಹೆ ಪಡೆಯಲು ಫೋನ್ ಮಾಡಿ 9538 446677 ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡುವಂತಹ ಪಾಪ ಕರ್ಮಗಳಿಗೆ ಯಾವುದೇ ರೀತಿಯ ಕ್ಷಮೆ ಅಥವಾ ಪರಿಹಾರ ಇರುವುದಿಲ್ಲ, ಅದಕ್ಕೆ ತಕ್ಕ ಪ್ರತಿಫಲಗಳನ್ನು ನಾವು ಅನುಭವಿಸಬೇಕಾಗುತ್ತದೆ, ಆದರೆ ತಿಳಿಯದೆ ನಡೆದು ಹೋದಂತಹ ತಪ್ಪುಗಳಿಗೆ ದೇವರ ಬಳಿ ಕ್ಷಮೆ ಯಾಚಿಸುವಂತಹ ಅವಕಾಶವಿರುತ್ತದೆ. ಅದೇ ರೀತಿಯಾಗಿ ಗುರುವಾರದ ದಿನ ಭಗವಂತ ವಿಷ್ಣುವಿಗೆ ಈ ರೀತಿಯಾಗಿ ನಾವು ಪೂಜೆಯನ್ನು ಸಲ್ಲಿಸಿದರು ನಾವು ತಿಳಿಯದೆ ಮಾಡಿದಂತಹ ತಪ್ಪುಗಳಿಗೆ ಕ್ಷಮೆಯನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ, ಹಾಗಾದ್ರೆ ನಮ್ಮ ಪಾಪಕರ್ಮಗಳ ವಿಮೋಚನೆಗಾಗಿ ಮಹಾವಿಷ್ಣುವನ್ನು ಗುರುವಾರದ ದಿನ ಯಾವ ರೀತಿಯಾಗಿ ಆರಾಧನೆ ಮಾಡಬೇಕು ಎಂದು ನೋಡೋಣ.

ಗುರುವಾರದ ದಿನ ಮಹಾವಿಷ್ಣುವಿಗೆ ಪೂಜೆಯನ್ನು ಮಾಡುವುದು ಬಹಳ ಶ್ರೀ ಸಾಯಿ ದಿನ ನಾವು ವಿಷ್ಣುವನ್ನು ಭಕ್ತಿಯಿಂದ ಆರಾಧಿಸಿದರೆ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಫಲಪ್ರದವಾಗುತ್ತದೆ ಎಂದು ಹೇಳಲಾಗುತ್ತದೆ, ಗುರುವಾರದ ದಿನ ನೀವು ಸೂರ್ಯ ಉದಯಿಸುವ ಮುಂಚೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಸ್ನಾನವನ್ನು ಮಾಡಿ ಹಳದಿ ಬಣ್ಣದ ವಸ್ತ್ರವನ್ನು ಧರಿಸಿ ಒಂದು ಶುದ್ಧವಾದ ನೀರಿಗೆ ಸ್ವಲ್ಪ ಅರಿಶಿನವನ್ನು ಸೇರಿಸಿ ತಯಾರಿಸಿಕೊಳ್ಳಬೇಕು, ನಂತರ ಸೂರ್ಯನಾರಾಯಣನು ಉದಯಿಸುತ್ತಿರುವ ಸಂದರ್ಭದಲ್ಲಿ ಈ ಒಂದು ಅರಿಶಿನ ಬೆರೆಸಿದ ನೀರನ್ನು ಸೂರ್ಯನಾರಾಯಣನಿಗೆ ಅರ್ಪಿಸಬೇಕು, ನಂತರ ವಿಷ್ಣುವಿಗೆ ಹಳದಿಬಣ್ಣದ ತಿಲಕವನ್ನು ಅರ್ಪಿಸಿ ಹಳದಿ ಬಣ್ಣದ ಹೂವುಗಳು ಹಳದಿಬಣ್ಣದ ಸಿಹಿತಿಂಡಿಗಳನ್ನು ಅರ್ಪಿಸಿ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಬೇಕು, ನಿಮ್ಮ ಮನೆಯಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಫೋನ್ ಮಾಡಿ 9538 446677 ನಂತರ ತುಳಸಿ ದಳವನ್ನು ಕೈಯಲ್ಲಿ ಹಿಡಿದುಕೊಂಡು ವಿಷ್ಣುವಿನ ಮಂತ್ರವನ್ನು ಪಠಿಸಬೇಕು. ಓಂ ನಮೋ ಭಗವತೇ ವಾಸುದೇವಾಯ. ಎಂಬ ಮಂತ್ರವನ್ನು ಒಂದು ಬಾರಿಯಾದರೂ ಕೂಡ ಪಡಿಸಬೇಕು ಸಾಧ್ಯವಾದರೆ ಐದು ಬಾರಿ 9 ಬಾರಿ ಪಠಿಸಿದರೆ ಒಳ್ಳೆಯದು. ಸಾಧ್ಯವಾದರೆ ವಿಷ್ಣುಸಹಸ್ರನಾಮವನ್ನು ಓದುವುದು ಕೇಳುವುದು ಮಾಡಿದರು ಕೂಡ ನಿಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಪರವಾಗಿರುವುದರ ಜೊತೆಗೆ ನೀವು ತಿಳಿಯದೆ ಮಾಡಿದಂತ ಎಲ್ಲಾ ರೀತಿಯ ಪಾಪಕರ್ಮಗಳು ಕೂಡಾ ನಿವಾರಣೆಯಾಗುತ್ತದೆ. ಈ ಒಂದು ವಿಶೇಷವಾದ ಗುರುವಾರದ ದಿನ ಮಹಾಲಕ್ಷ್ಮಿ ದೇವಿಯನ್ನು ಕೂಡ ವಿಷ್ಣುವಿನ ಜೊತೆಗೆ ಆರಾಧಿಸುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಕೂಡ ನಿವಾರಣೆಯಾಗಿ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677

LEAVE A REPLY

Please enter your comment!
Please enter your name here