ದಂಪತಿಗಳ ನಡುವೆ ಸಂಬಂಧ ಉತ್ತಮವಾಗಿರಬೇಕು ವೈವಾಹಿಕ ಜೀವನ ಚೆನ್ನಾಗಿರಬೇಕು ಎನ್ನುವವರು ಈ ಮಂತ್ರ ಹೇಳಿ

562

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ವ್ಯಕ್ತಿಗೂ ವೈವಾಹಿಕ ಜೀವನ ಎನ್ನುವುದು ಬಹಳ ಮುಖ್ಯವಾಗಿರುತ್ತದೆ ವೈವಾಹಿಕ ಜೀವನದ ನಂತರ ಪ್ರತಿಯೊಬ್ಬ ವ್ಯಕ್ತಿಯ ಜೀವನವು ಕೂಡ ಬದಲಾಗುತ್ತದೆ ಒಂಟಿಯಾಗಿದ್ದ ಜೀವಕ್ಕೆ ಬಾಳಸಂಗಾತಿಯಾಗಿ ಜೀವನಕ್ಕೆ ಜೊತೆಯಾಗುತ್ತಾರೆ. ಈ ಒಂದು ವೈವಾಹಿಕ ಜೀವನವು ಉತ್ತಮವಾಗಿರಬೇಕು, ಗಂಡ ಹೆಂಡತಿಯ ಸಂಬಂಧ ಬಹಳ ಚೆನ್ನಾಗಿ ಇರಬೇಕು, ಯಾವುದೇ ರೀತಿಯ ಮನಸ್ತಾಪಗಳು ನಮ್ಮಲ್ಲಿ ಇರಬಾರದು, ನಾವು ಮದುವೆ ಮಾಡಿಕೊಂಡ ನಂತರ ನಮ್ಮ ಜೀವನ ಬೇರೆಯವರಿಗೆ ಮಾದರಿಯಾಗಿ ಇರುವಂತೆ ನಾವು ಬದುಕಬೇಕು, ಯಾವುದೇ ಕಾರಣದಿಂದ ನಾವು ದೂರವಾಗಬಾರದು ನಮ್ಮಲ್ಲಿರುವಂತಹ ಮನಸ್ತಾಪಗಳು ಕೂಡ ನಿವಾರಣೆಯಾಗಬೇಕು ಎಂದರೆ ಈ ಮಂತ್ರಗಳನ್ನು ಗಂಡ ಮತ್ತು ಹೆಂಡತಿ ಪಠನೆ ಮಾಡಬೇಕು. ಹಾಗಾದರೆ ಯಾವ ಮಂತ್ರಗಳನ್ನು ಜಪಿಸುತ್ತಾ ಬಂದರೆ ಗಂಡ ಹೆಂಡತಿಯ ನಡುವಿನ ಬಾಂಧವ್ಯ ಚೆನ್ನಾಗಿರುತ್ತದೆ ವೈವಾಹಿಕ ಜೀವನ ಉತ್ತಮವಾಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಶಿವ ಪಾರ್ವತಿಯ ಆರಾಧನೆಯನ್ನು ಮಾಡಬೇಕು, ಭವಿಷ್ಯದಲ್ಲಿ ಮದುವೆಯಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಪ್ರೀತಿಸುವಂತಹ ಜೋಡಿಗಳು ಈಗಾಗಲೇ ಮದುವೆಯಾಗಿ ಮುಂದಿನ ಜೀವನದಲ್ಲಿ ನಮ್ಮ ಬಾಂಧವ್ಯ ಚೆನ್ನಾಗಿರಬೇಕು ಎನ್ನುವವರು ಶಿವ ಪಾರ್ವತಿಯ ಆರಾಧನೆಯನ್ನು ಮಾಡಿ ಈ ಒಂದು ಮಂತ್ರವನ್ನು ಪಠನೆ ಮಾಡಬೇಕು ಅದು ಯಾವುದು ಎಂದರೆ

ಓಂ ನಮಃ ಸಂಭವಾಯ ಚ ಮಯೋ ಭವಾಯ ಚ ನಮಃ ಶಂಕರಾಯ ಚ ಮಯಸ್ಕರಾಯ ಚ ನಮಃ ಶಿವಾಯ ಚ ಶಿವತರಾಯ ಚ. ಎಂಬ ಮಂತ್ರವನ್ನು ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಹೇಳಬೇಕು. ಇನ್ನು ಕೆಲವೊಮ್ಮೆ ಜಾತಕದಲ್ಲಿ ಶುಕ್ರನು ಬಲಹೀನರಾಗಿದ್ದರೆ ಆಗ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತವೆ, ಇಂತಹ ಸಂದರ್ಭದಲ್ಲಿ ಲಕ್ಷ್ಮೀ ಮತ್ತು ನಾರಾಯಣನ ಆರಾಧನೆಯನ್ನು ಮಾಡಿ, “ಓಂ ಲಕ್ಷ್ಮೀ ನಾರಾಯಣಾಯ ನಮಃ” ಎಂಬ ಮಂತ್ರವನ್ನು ಪಠನೆ ಮಾಡಬೇಕು. ಇನ್ನು ಈಗಾಗಲೇ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇವೆ ದಂಪತಿಗಳ ನಡುವೆ ಮನಸ್ತಾಪಗಳು ಹೆಚ್ಚಾಗಿವೆ ಎನ್ನುವವರು ಮಹಾವಿಷ್ಣುವನ್ನು ಆರಾಧಿಸಿ “ಓಂ ನಮೋ ಭಗವತೇ ವಾಸುದೇವಾಯ”. ಎಂಬ ಮಂತ್ರವನ್ನು ಪಠಿಸಬೇಕು. ಈ ಈ ರೀತಿಯಾಗಿ ದಂಪತಿಗಳ ನಡುವೆ ಯಾವುದೇ ರೀತಿಯ ಮನಸ್ತಾಪಗಳು ಬರಬಾರದು ಒಂದು ವೇಳೆ ಈಗಾಗಲೇ ಮನಸ್ತಾಪಗಳು ಇದ್ದರೆ ಅದು ನಿವಾರಣೆಯಾಗಬೇಕು ಉತ್ತಮವಾದ ದಾಂಪತ್ಯ ಜೀವನವನ್ನು ಪಡೆಯಬೇಕು ಎಂದರೆ ಪ್ರತಿಯೊಬ್ಬ ದಂಪತಿಗಳು ಅಥವಾ ಮದುವೆಯಾಗಲು ಬಯಸುವಂತಹ ಜೋಡಿಗಳು ಲಕ್ಷ್ಮೀನಾರಾಯಣ ಮತ್ತು ಶಿವ ಪಾರ್ವತಿಯರ ಆರಾಧನೆಯನ್ನು ಮಾಡಿ ಮಂತ್ರಗಳನ್ನು ಪಠಣ ಮಾಡಿದರೆ ಇವರ ಸಂಪೂರ್ಣ ಅನುಗ್ರಹದಿಂದ ಮತ್ತು ನಿಮ್ಮ ಜಾತಕದಲ್ಲಿ ಗ್ರಹಗಳು ಬಲಗೊಳ್ಳುವುದರ ಮೂಲಕ ವೈವಾಹಿಕ ಜೀವನ ಉತ್ತಮವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here