ವಿಘ್ನ ನಿವಾರಕ ಮಹಾ ಗಣೇಶನ ಅನುಗ್ರಹ ನಿಮಗೆ ಸಿಗಲು ಈ ಒಂದು ಮಂತ್ರ ಹೇಳಿರಿ ಸಾಕು

535

ನಮಸ್ಕಾರ ಸ್ನೇಹಿತರೆ ಉತ್ತಮ ಬೆಳವಣಿಗೆಯನ್ನು ಹೊಂದಬೇಕಾದರೆ ದೇವಾನುದೇವತೆಗಳ ಆಶೀರ್ವಾದ ಬೇಕಾಗುತ್ತದೆ ‌ಎಲ್ಲಾ ಕೆಲಸವನ್ನು ಪ್ರಾರಂಭಿಸಬೇಕಾದರೆ ವಿಘ್ನೇಶ್ವರನ ಸಂಪೂರ್ಣ ಅನುಗ್ರಹ ದೊರೆಯಬೇಕು ಅನುಗ್ರಹವನ್ನು ಯಾರು ಪಡೆದುಕೊಳ್ಳುತ್ತಾರೆ ಅವರು ಮಾಡುವಂತಹ ಕೆಲಸ ಕಾರ್ಯಗಳು ಅಖಂಡ ಜಯವನ್ನು ಗಳಿಸುತ್ತವೆ ಎಲ್ಲರಿಗೂ ತಿಳಿದಿರುವ ಹಾಗೆ ಮೊದಲ ಪೂಜೆಯ ವರವ ಪಡೆದಿರುವಂತಹ ವಿಘ್ನೇಶ್ವರನು ತನ್ನ ಭಕ್ತರನ್ನು ಎಂತಹ ಕಷ್ಟದ ಸಂದರ್ಭದಲ್ಲಿ ಇದ್ದರು ಕೈ ಬಿಡುವುದಿಲ್ಲ ಕಷ್ಟವೆಂದು ಬಂದವರಿಗೆ ಕೈಹಿಡಿದು ನಡೆಸುತ್ತಾರೆ ಕೆಟ್ಟ ಕೆಲಸಗಳನ್ನು ಮಾಡುವವರಿಗೆ ತಕ್ಕ ಶಿಕ್ಷೆಯನ್ನು ನೀಡುತ್ತಾರೆ ಒಳ್ಳೆಯ ಕೆಲಸವನ್ನು ಮಾಡುವವರಿಗೆ ಪ್ರೀತಿಯನ್ನು ನೀಡುತ್ತಾರೆ ಮತ್ತು ಎಲ್ಲಾ ಕೆಲಸಗಳಲ್ಲಿಯೂ ಧನಲಾಭ ದೊರೆಯುವ ಆಶೀರ್ವಾದವನ್ನು ನೀಡುತ್ತಾರೆ ಮನೆಯಲ್ಲಿ ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ವಿಜ್ಞೇಶ್ವರನ ಈ ಒಂದು ಮಂತ್ರವನ್ನು ಪಠಿಸಬೇಕು ಇದರಿಂದಾಗಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಪೀಡೆ ಪಿಶಾಚಿಗಳ ಕಾಟ ಉಂಟಾಗುವುದಿಲ್ಲ ಹಾಗಾದರೆ ಆ ಮಂತ್ರ ಯಾವುದು ಎಂದು ಮತ್ತು ಯಾವ ರೀತಿಯಾಗಿ ಪೂಜೆಯನ್ನು ಮಾಡಬೇಕು ಎಂಬುದನ್ನು ಈ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ಸ್ನೇಹಿತರೆ ವಿಘ್ನವಿನಾಶಕ ವಿಜ್ಞೇಶ್ವರ ವಿಘ್ನೇಶ್ವರನ ಅನುಗ್ರಹವನ್ನು ನೀವು ಪಡೆದುಕೊಳ್ಳಬೇಕಾದರೆ ವಿಘ್ನೇಶ್ವರನ ಪೂಜೆಯನ್ನು ಭಕ್ತಿಯಿಂದ ಮಾಡಬೇಕು ಅವರ ಅನುಗ್ರಹವನ್ನು ಯಾರು ಪಡೆದುಕೊಳ್ಳುತ್ತಾರೆ

ಅವರು ತುಂಬಾನೇ ಉತ್ತಮ ಜೀವನವನ್ನು ಪಡೆದುಕೊಳ್ಳುತ್ತಾರೆ ಮೊದಲು ಪೂಜೆ ಮಾಡುವಂತಹ ಸಮಯದಲ್ಲಿ ವಿಘ್ನೇಶ್ವರನ ವಿಗ್ರಹವನ್ನು ಅಥವಾ ಫೋಟೋವನ್ನು ದೇವರ ಸನ್ನಿಧಿಯಲ್ಲಿ ಇಟ್ಟು ವಿಭೂತಿ ಕಂದ ಅರಿಶಿನ-ಕುಂಕುಮವನ್ನು ಹಚ್ಚಿ ಪುಷ್ಪವನ್ನು ಮುಡಿಸಬೇಕು ಅದಕ್ಕೂ ಮುನ್ನ ಮನೆಯಲ್ಲಿ ಇರುವಂತಹ ಅರಿಶಿಣವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಸಣ್ಣ ಏನು ಮಾಡಬೇಕು ಅದಕ್ಕೆ ನೀರನ್ನು ಹಾಕಿ ಸಣ್ಣ ಉಂಡೆ ಮಾಡಿ ಅದು ವಿಜ್ಞೇಶ್ವರನ ಸ್ವರೂಪ ಅದಕ್ಕೆ 5 ಗರಿಕೆಯನ್ನು ಮುಡಿಸಬೇಕು ನಂತರ ಅದಕ್ಕೂ ಕೂಡ ಪೂಜೆಯನ್ನು ಮಾಡಬೇಕು ಇದಾದ ನಂತರ ಓಂ ಗಣೇಶಾಯ ನಮಃ ಓಂ ಸಿದ್ಧಿ ವಿನಾಯಕಾಯ ನಮಃ ಓಂ ವಿಘ್ನೇಶ್ವರಾಯ ನಮಃ ಎಂದು ಐದು ಬಾರಿ ಅಥವಾ 11 ಬಾರಿ ಅಥವಾ 21 ಬಾರಿ ಪಠಿಸಬೇಕು ಈ ರೀತಿಯಾಗಿ ಮಾಡಿದರೆ ಗಣೇಶನ ಸಂಪೂರ್ಣ ಕೃಪೆಗೆ ಪಾತ್ರರಾಗಬಹುದು ವಿಘ್ನೇಶ್ವರನ ಅನುಗ್ರಹವನ್ನು ಪಡೆದುಕೊಂಡು ಅಂದಿನಿಂದ ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಆ ಕೆಲಸದಲ್ಲಿ ಯಾವುದೇ ವಿಘ್ನಗಳಿಲ್ಲದೆ ಅಡ್ಡಿ ಆತಂಕಗಳಿಲ್ಲದೆ ಯಶಸ್ಸನ್ನು ಪಡೆದುಕೊಳ್ಳಬಹುದು ಮತ್ತು ಯಾವುದೇ ಕೆಲಸವನ್ನು ಕೈಗೊಂಡರು ವಿಜ್ಞೇಶ್ವರನ ಅನುಗ್ರಹದಿಂದ ಅಧಿಕ ಲಾಭವನ್ನು ಪಡೆದುಕೊಳ್ಳುವುದು ಇಲ್ಲಿಯವರೆಗೂ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುತ್ತೀರಾ ಎಲ್ಲರಿಗೂ ಶುಭವಾಗಲಿ.

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here