ತ್ರಿಮೂರ್ತಿಗಳು ರಚಿಸಿದ ಈ ಮಂತ್ರ ಹೇಳುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತದೆ

540

ನಮಸ್ಕಾರ ಸ್ನೇಹಿತರೆ ಓಂಕಾರಕ್ಕೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನು ಓಂ ಶಬ್ಧದಲ್ಲಿ ವಾಸವಾಗಿರುತ್ತಾರೆ ಎಂದು ಹೇಳುತ್ತದೆ, ಪ್ರತಿಯೊಂದು ಮಂತ್ರವನ್ನು ಹೇಳಲು ಆರಂಭಿಸುವ ಮುಂಚೆ ಎಂಬ ಓಂ ಎಂಬ ಶಬ್ದವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಮಂತ್ರಗಳನ್ನು ಹೇಳುವುದರಿಂದ ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಾಕಷ್ಟು ಲಾಭಗಳು ಲಭಿಸುತ್ತವೆ ಪ್ರಯೋಜನಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಓಂಕಾರದ ಮಹತ್ವ ಮತ್ತು ಇದರ ಉಚ್ಚಾರಣೆಯಿಂದ ಸಿಗುವ ಪ್ರಯೋಜನಗಳು ಏನು ಎಂದು ನೋಡೋಣ. ಏನೇ ಸಮಸ್ಯೆ ಇರಲಿ ಪರಿಹಾರ ಆಗೋಕೆ ಗುರೂಜಿ ಅವರ ಸಲಹೆ ಪಡೆಯಿರಿ 96207 99909 ಓಂ ಮಂತ್ರವನ್ನು ಬ್ರಹ್ಮಾಂಡದ ಸ್ವರೂಪವೆಂದು ಪರಿಗಣಿಸಲಾಗುತ್ತದೆ, ಓಂ ತ್ರಿಮೂರ್ತಿಗಳ ವಾಸಸ್ಥಾನ ಎಂದು ಹೇಳಲಾಗುತ್ತದೆ, ಆದ್ದರಿಂದ ಓಂ ನಮೋ ಭಗವತೇ ವಾಸುದೇವಾಯ ನಮಃ, ಓಂ ನಮಃ ಶಿವಾಯ ಮುಂತಾದ ಎಲ್ಲಾ ಮಂತ್ರಗಳ ಮೊದಲು ಈ ಮಂತ್ರವನ್ನು ಜಪಿಸಲಾಗುತ್ತದೆ. ಇನ್ನು ಪುರಾಣಗಳ ಪ್ರಕಾರ ಸೃಷ್ಟಿಯ ಪ್ರಾರಂಭದಲ್ಲಿ, ಓಂ ಶಬ್ದವು ಪ್ರತಿಧ್ವನಿಸಿತು ಮತ್ತು ಅದರ ಪ್ರತಿಧ್ವನಿ ಬ್ರಹ್ಮಾಂಡದಾದ್ಯಂತ ಹರಡಿತು ಎಂದು ಹೇಳಲಾಗುತ್ತದೆ, ಈ ಒಂದು ಶಬ್ದದಲ್ಲಿ ತ್ರಿಮೂರ್ತಿಗಳು ಕಾಣಿಸಿಕೊಂಡರು ಎಂಬ ನಂಬಿಕೆ ಇದೆ,

ಇದಕ್ಕಾಗಿಯೇ ಪ್ರತಿಯೊಂದು ಮಂತ್ರಗಳಲ್ಲಿ ಕೂಡ ಈ ಒಂದು ಓಂ ಅನ್ನು ಬಳಸುವುದು. ಓಂ ಎನ್ನುವುದು ಮೂರು ಉಚ್ಚಾರಾಂಶಗಳಿಂದ ಕೂಡಿದ ಮಂತ್ರವಾಗಿದೆ, ಇದು ಅ, ಯು ಮತ್ತು ಮ ಗಳಿಂದ ಕೂಡಿದ ಸರ್ವಶಕ್ತ ಮಂತ್ರವಾಗಿದೆ. ಓಂ ಪದವನ್ನು ನಿಯಮಿತವಾದ ಪಠಿಸುವುದರಿಂದ ದೇಹದಲ್ಲಿ ಇರುವ ಆತ್ಮವು ಜಾಗೃತಗೊಳ್ಳುತ್ತದೆ, ರೋಗ ಮತ್ತು ಒತ್ತಡದಿಂದ ಮುಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಇದಕ್ಕಾಗಿಯೇ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಸಕ್ತನಾಗಿ ಇರುವವರಿಗೆ ಓಂ ಉಚ್ಛಾರಣೆ ಮಾಡಲು ಸಲಹೆ ನೀಡುವುದು. ಓಂ ಅನ್ನು ಉಚ್ಚಾರಣೆ ಮಾಡುವುದರಿಂದ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ತೆಗೆದುಹಾಕುತ್ತದೆ ಮಾನಸಿಕ ಒತ್ತಡಗಳನ್ನು ನಿವಾರಣೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಹೃದಯಕ್ಕೆ ಬೇಕಾಗುವಂತಹ ರಕ್ತದ ಪೂರೈಕೆಯನ್ನು ಸರಾಗಗೊಳಿಸುತ್ತದೆ. ವ್ಯಕ್ತಿಯ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತಾಳ್ಮೆಯ ಅಂಶವನ್ನು ಹೆಚ್ಚಿಸಲು ನೆರವಾಗುತ್ತದೆ. ಏನೇ ಸಮಸ್ಯೆ ಇರಲಿ ಪರಿಹಾರ ಆಗೋಕೆ ಗುರೂಜಿ ಅವರ ಸಲಹೆ ಪಡೆಯಿರಿ 96207 99909 ಓಂ ಅನ್ನು ಉಚ್ಚಾರಣೆ ಮಾಡುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ, ಮಾನಸಿಕ ಮತ್ತು ದೈಹಿಕ ಆಯಾಸಗಳು ದೂರವಾಗುತ್ತವೆ. ನಿದ್ರಾಹೀನತೆ ಸಮಸ್ಯೆಗಳು ದೂರವಾಗುತ್ತವೆ. ವ್ಯಕ್ತಿಗೆ ಯೌವ್ವನ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಓಂ ಅನ್ನು ಉಚ್ಚಾರಣೆ ಮಾಡುವುದರಿಂದ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿಯಾಗಿದೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909

LEAVE A REPLY

Please enter your comment!
Please enter your name here