ಅಪ್ಪಿತಪ್ಪಿ ಭಾನುವಾರ ಇಂತಹ ಕೆಲಸಗಳನ್ನು ಮಾಡಿದರೆ ಸೂರ್ಯದೇವನ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ

544

ನಮಸ್ಕಾರ ಸ್ನೇಹಿತರೆ ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ ಸೂರ್ಯದೇವನ ಸಹಕಾರ ಇಲ್ಲದೆ ಭೂಮಿಯ ಮೇಲೆ ಯಾವ ಜೀವಿಯು ಕೂಡ ಬದುಕಲಾರ ಅದೇ ರೀತಿಯಾಗಿ ಜಾತಕದಲ್ಲಿ ಸೂರ್ಯನು ಏನಾದರೂ ದುರ್ಬಲವಾದರೆ ಜೀವನದಲ್ಲಿ ಅವಮಾನಗಳು ಅಗೌರವ ಅಪವಾದಗಳು ಅನಾರೋಗ್ಯ ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ, ಹಾಗಾಗಿ ನಮ್ಮ ಜೀವನದ ಪ್ರತಿಷ್ಠೆಗೆ ಉತ್ತಮ ಜೀವನಕ್ಕೆ ಸೂರ್ಯದೇವನ ಬಲ ಇರಬೇಕು. ಸೂರ್ಯ ದೇವರ ಮಹಾ ಯಂತ್ರ ಪಡೆಯಲು ತಕ್ಷಣ ಫೋನ್ ಮಾಡಿ 95388 66755 ಇನ್ನು ಭಾನುವಾರದ ದಿನವನ್ನು ಸೂರ್ಯದೇವನ ದಿನ ಎಂದು ಹೇಳಲಾಗುತ್ತದೆ ಈ ದಿನದಲ್ಲಿ ಸೂರ್ಯದೇವನಿಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡುವುದರಿಂದ ಸೂರ್ಯದೇವ ಜಾತಕದಲ್ಲಿ ಬಲಗೊಳ್ಳುತ್ತದೆ ಏನಾದರೂ ಇಂತಹ ತಪ್ಪುಗಳನ್ನು ಮಾಡಿದರೆ ನಮ್ಮ ಜಾತಕದಲ್ಲಿ ಸೂರ್ಯದೇವ ದುರ್ಬಲರಾಗುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಸೂರ್ಯ ದೇವರು ನಮ್ಮ ಜಾತಕದಲ್ಲಿ ದುರ್ಬಲನಾಗಬಾರದು ಎಂದರೆ ಭಾನುವಾರದ ದಿನ ಯಾವ ತಪ್ಪುಗಳನ್ನು ಮಾಡಬಾರದು ಎಂದು ನೋಡೋಣ. ಅಪ್ಪಿತಪ್ಪಿಯೂ ಬಾನುವಾರದ ದಿನ ತಾಮ್ರದ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಹೇಳಲಾಗುತ್ತದೆ ಬದಲಿಗೆ ಭಾನುವಾರದ ದಿನ ತಾಮ್ರದ ವಸ್ತುಗಳನ್ನು ಖರೀದಿಸುವುದು ಶುಭವಾಗಿದೆ

ಅಪ್ಪಿತಪ್ಪಿ ಏನಾದರೂ ಭಾನುವಾರದ ದಿನದ ವಸ್ತುಗಳನ್ನು ಬೇರೆಯವರಿಗೆ ಕೊಟ್ಟರೆ ಅಥವಾ ಮಾರಾಟ ಮಾಡಿದರೆ ನಿಮ್ಮ ಜಾತಕದಲ್ಲಿ ಸೂರ್ಯದೇವ ದುರ್ಬಲನಾಗುತ್ತಾನೆ. ಇನ್ನು ಭಾನುವಾರದ ದಿನ ಕಪ್ಪು, ನೀಲಿ, ಕಂದು ಮತ್ತು ಬೂದು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಎಂದು ಹೇಳಲಾಗುತ್ತದೆ, ಬದಲಿಗೆ ಸಾಧ್ಯವಾದಷ್ಟು ಕೆಂಪು ಬಣ್ಣದ ಬಟ್ಟೆಗಳನ್ನು ಭಾನುವಾರದ ದಿನ ಧರಿಸುವುದು ಒಳ್ಳೆಯದು. ಇನ್ನು ಬಾನುವಾರದ ದಿನ ಉಪ್ಪನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ, ಈ ರೀತಿ ಮಾಡುವುದರಿಂದ ಸೂರ್ಯದೇವನು ದುರ್ಬಲಗೊಳ್ಳುತ್ತಾನೆ ಇದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ ಅಷ್ಟೇ ಅಲ್ಲದೆ ಆ ದಿನ ಮಾಡುವಂತಹ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ ಎಂದು ಕೂಡ ಹೇಳಲಾಗುತ್ತದೆ, ಹಾಗಾಗಿ ಭಾನುವಾರ ದಿನ ಸ್ವಲ್ಪ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ಒಳ್ಳೆಯದು. ಇನ್ನು ಭಾನುವಾರದಂದು ಕಬ್ಬಿಣ ಅಥವಾ ಚಿನ್ನದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳಲಾಗುತ್ತದೆ, ಈ ದಿನ ಖರೀದಿಸುವುದರಿಂದ ಆರ್ಥಿಕವಾಗಿ ನಷ್ಟಗಳು ಎದುರಾಗುತ್ತವೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಭಾನುವಾರ ದಿನ ಉ ತಪ್ಪುಗಳನ್ನು ಮಾಡುವುದರಿಂದ ಸೂರ್ಯದೇವನು ಜಾತಕದಲ್ಲಿ ದುರ್ಬಲಗೊಳ್ಳುತ್ತವೆ, ಹಾಗಾಗಿ ಸಾಧ್ಯವಾದಷ್ಟು ಭಾನುವಾರದ ದಿನ ಸೂರ್ಯದೇವನಿಗೆ ತಾಮ್ರದ ಚೊಂಬಿನಿಂದ ಅರ್ಘ್ಯವನ್ನು ಸಲ್ಲಿಸಿ ನಮಸ್ಕರಿಸುತ್ತಾ ಬರುವುದರಿಂದ ಜಾತಕದಲ್ಲಿ ಸೂರ್ಯದೇವನು ಬಲಗೊಳ್ಳುತ್ತಾನೆ. ಉಚಿತವಾಗಿ ಗುರೂಜಿ ಅವರಿಂದ ಸಲಹೆ ಪಡೆಯಲು ತಕ್ಷಣ ಫೋನ್ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿ

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here