ಸೂತಕ ಇದ್ದವರ ಮನೆಯಲ್ಲಿ ಇದ್ದನು ಪಾಲಿಸಲಿಲ್ಲ ಅಂದರೆ ಇಡೀ ಕುಟುಂಬಕ್ಕೆ ಸಂಕಷ್ಟಗಳು ಬರುತ್ತದೆ

593

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಸೂತಕದ ಸಮಯದಲ್ಲಿ ಯಾವುದೇ ರೀತಿಯ ಪೂಜಾ ಕಾರ್ಯಗಳನ್ನು ಶುಭಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಒಂದು ಪದ್ಧತಿ ಹಿಂದಿನಿಂದಲೂ ಕೂಡ ನಡೆದುಕೊಂಡು ಬಂದಿದೆ ಹಾಗಾಗಿ ಯಾವುದಾದರೂ ಸೂತಕದ ಸಮಯದಲ್ಲಿ ಒಂದು ದಿನಗಳು ಕಳೆಯುವವರೆಗೂ ದೇವರ ಫೋಟೋವನ್ನು ಮುಟ್ಟುವುದಕ್ಕೆ ದೇವರ ವಸ್ತುಗಳನ್ನು ಮುಟ್ಟುವುದಾಗಲೀ ದೇವರಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದೇ ಆಗಲಿ ಮಾಡುವುದಿಲ್ಲ. ನಿಮ್ಮ ಕಷ್ಟಗಳು 48 ಗಂಟೆಯಲ್ಲಿ ಪರಿಹಾರ ಆಗೋಕೆ ಫೋನ್ ಮಾಡಿ 95388 66755 ಆದರೆ ಇನ್ನೊಂದು ಪದ್ಧತಿ ಯಾವ ಕಾರಣಕ್ಕಾಗಿ ಬಂದಿದೆ ಇದರ ಹಿಂದಿನ ನಿಜವಾದ ಉದ್ದೇಶ ಏನು ಈ ಸಮಯದಲ್ಲಿ ನಾವು ಏನು ಮಾಡಬೇಕು ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ, ಹಾಗಾದರೆ ನಮ್ಮ ಗ್ರಂಥಗಳ ಪ್ರಕಾರ ಸೂತಕದ ಬಗ್ಗೆ ಇರುವ ಮಾಹಿತಿ ಏನು ಈ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಮಾಡಬಾರದು ಎಂದು ನೋಡೋಣ. ಸೂತಕದ ಸಮಯ ಅಂದರೆ ಮನೆಯಲ್ಲಿ ಯಾರಾದರೂ ಸತ್ತಾಗ ಬರುವಂತಹ ಸೂತಕ ಬಹಳ ದೊಡ್ಡದಾದದ್ದು ಎಂದು ಹೇಳುತ್ತಾರೆ ಇಂತಹ ಸಮಯದಲ್ಲಿ ಮನೆಯನ್ನು ಶುದ್ಧಿಗೊಳಿಸುವುದು ಜೊತೆಗೆ ಯಾವುದೇ ರೀತಿಯ ದೇವರ ಕಾರ್ಯಗಳನ್ನು ಮಾಡಬಾರದು ಎಂದು ಗರುಡಪುರಾಣ ಸೇರಿದಂತೆ ಹಲವಾರು ಪುರಾಣಗಳಲ್ಲಿ ಉಲ್ಲೇಖವಾಗಿದೆ, ಈ ಸಮಯದಲ್ಲಿ ಸತ್ತವರ ಆತ್ಮಕ್ಕೆ ಶಾಂತಿ ಸಿಗುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಹೇಳಲಾಗುತ್ತದೆ.

ಇನ್ನು ಗ್ರಂಥ ಮತ್ತು ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಯಾರಾದರೂ ವ್ಯಕ್ತಿ ಸಾವನ್ನು ಹೊಂದಿದ್ದರೆ ಆ ಒಂದು ಸೂತಕಗಳು ಏಳು ತಲೆಮಾರಿನವರೆಗೂ ಕೂಡ ಅನ್ವಯವಾಗುತ್ತದೆ, ಆ ಏಳು ತಲೆಮಾರಿನವರೆಗೆ ಬರುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಏಳು ತಲೆಮಾರು ಜನರು ಕೂಡ ಸೂತಕದ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ. ಇನ್ನು ಸೂತಕವನ್ನು ತೆಗೆಯುವಂತಹ ಒಂದು ಪದ್ಧತಿ ಅವರವರ ಕುಟುಂಬಕ್ಕೆ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ, ಆ ಒಂದು ವಿಧಿ ವಿಧಾನದ ಮೂಲಕ ಸೂತಕವನ್ನು ತೆಗೆದ ನಂತರ ದೇವರಿಗೆ ಪೂಜೆ ಪುನಸ್ಕಾರಗಳನ್ನು ಶುಭ ಕಾರ್ಯಗಳನ್ನು ಮಾಡಬಾರದು ಎಂದು ಗ್ರಂಥಗಳಲ್ಲಿ ಉಲ್ಲೇಖಿತವಾಗಿದೆ, ಈ ಒಂದು ಸೂತಕದ ಪರಿಕಲ್ಪನೆಯೂ ಕೂಡ ಹಿಂದಿನ ಕಾಲದಿಂದಲೂ ಇರುವುದರಿಂದ ದೇವತಾ ಕಾರ್ಯಗಳಲ್ಲಿ ಮತ್ತು ಶುಭಕಾರ್ಯಗಳಲ್ಲಿ ಸಾಕಷ್ಟು ಕಟ್ಟುನಿಟ್ಟಿನ ನಿಯಮವನ್ನು ಅನುಸರಿಸಲಾಗಿದೆ, ಯಾಕೆಂದರೆ ಈ ಸಮಯದಲ್ಲಿ ನಾವು ಬೇರೆ ಕಡೆ ಗಮನ ಕೊಟ್ಟರೆ ಸತ್ತವರ ಆತ್ಮಕ್ಕೆ ಸರಿಯಾದ ರೀತಿಯಲ್ಲಿ ಶಾಂತಿಯನ್ನು ದೊರಕಿಸಲು ಆಗುವುದಿಲ್ಲ, ಹಾಗಾಗಿ ಈ ಒಂದು ವಿಷಯದ ಬಗ್ಗೆ ಹೇಗೆಲ್ಲಾ ಗಮನವಿರಲಿ ಮತ್ತು ಒಂದು ಋಣಾತ್ಮಕ ಚಿಂತನೆಗಳು ದುಃಖ ನೋವಿನಿಂದ ಹೊರಗೆ ಬರಲಿ ಎಂಬ ಉದ್ದೇಶವೂ ಕೂಡ ಒಂದಾಗಿದೆ. ಫ್ರೀ ಆಗಿ ಮುಂದಿನ ಭವಿಷ್ಯ ತಿಳಿಯಲು ಫೋನ್ ಮಾಡಿ 95388 66755 ರಾಘವೇಂದ್ರ ಶಾಸ್ತ್ರಿಗಳು

ಶ್ರೀ ಶಿರಡಿ ಸಾಯಿಬಾಬ ಜ್ಯೋತಿಷ್ಯ ಪೀಠ ಪ್ರಧಾನ ತಾಂತ್ರಿಕ್ ಪ್ರಧಾನ ಗುರುಗಳು ಆಗಿರುವ ರಾಘವೇಂದ್ರ ಶಾಸ್ತ್ರಿ ಅವರು95388 66755 ಗುರೂಜಿ ಅವರು ಕೇರಳದ ರಣಮೋಡಿ ಕುಟ್ಟಿಚಾತನ್ ಪೂಜೆಯ ರಹಸ್ಯ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸರ್ವ ರೀತಿಯ ಸಮಸ್ಯೆಗೆ ಫೋನ್ ಮೂಲಕ ಶಾಶ್ವತ ಪರಿಹಾರ ನೀಡುತ್ತಾರೆ, ನಿಮ್ಮ ನಿತ್ಯದ ಜೀವನದಲ್ಲಿ ಸಾಮಾನ್ಯವಾದ ಸಮಸ್ಯೆಗಳು ಆಗಿರುವ ನಿರುದ್ಯೋಗ ಬಾಧೆ, ಹಣಕಾಸಿನ ಬಾಧೆ, ಎಷ್ಟೇ ದುಡಿದರು ಸಹ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲವೇ, ಅಥವ ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಕೈವಶ ಆಗಲು ಅಥವ ಗಂಡ ಹೆಂಡತಿ ನಡುವೆ ಸಂಭಂಧ ಹಾಳಾಗಿದ್ದಾರೆ ಫೋನ್ ಮಾಡಿರಿ95388 66755 ಪ್ರೀತಿಯಲ್ಲಿ ಬಿದ್ದು ನಿಮ್ಮ ಮಕ್ಕಳು ಮಾತು ಕೇಳುತ್ತಾ ಇಲ್ಲವೇ ಅಥವ ಶತ್ರುನಾಶ ಮತ್ತು ಧನವಶೀಕರಣ, ಇನ್ನು ಏನೇ ಸಮಸ್ಯೆ ಇದ್ದರು ಸಹ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗೆ ಎಲ್ಲಿಯೂ ಕೂಡ ಪರಿಹಾರ ಸಿಕಿಲ್ಲ ಅಂದ್ರೆ ಖಂಡಿತ ಒಮ್ಮೆ ಫೋನ್ ಮಾಡಿರಿ 95388 66755 ನಿಮ್ಮ ನಂಬಿಕೆಗೆ ಮೋಸ ಇಲ್ಲ.

LEAVE A REPLY

Please enter your comment!
Please enter your name here