ಮನೆಯಲ್ಲಿ ಹಣದ ಕೊರತೆ ಇರಬಾರದು ಯಾವಾಗಲೂ ಹಣ ಮನೆಯಲ್ಲಿ ಇರಬೇಕು ಎಂದರೆ ವಾಸ್ತು ನಿಯಮವನ್ನು ಅನುಸರಿಸಬೇಕು

559

ನಮಸ್ಕಾರ ಸ್ನೇಹಿತರೇ ಎಷ್ಟೋ ಜನರು ಇಂತಹ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ, ಕಷ್ಟಪಟ್ಟು ಹಣವನ್ನು ಸಂಪಾದಿಸುತ್ತಾರೆ ಹಣದ ಸಂಪಾದನೆಗೆ ಕೊರತೆ ಇರುವುದಿಲ್ಲ ಆದರೆ ಮನೆಗೆ ಬಂದ ಹಣ ಯಾವುದೋ ಒಂದು ರೂಪದಲ್ಲಿ ವಿನಾಕಾರಣ ಬಳಕೆಯಾಗುತ್ತದೆ ಹಣದ ಉಳಿತಾಯ ಮಾಡಲು ಆಗುವುದಿಲ್ಲ ನಮ್ಮ ಭವಿಷ್ಯದ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಕೂಡ ಹಣವನ್ನು ಕೊಡಿಡಲು ಸಾಧ್ಯವಾಗುವುದಿಲ್ಲ, ಇಂತಹ ಸಮಯದಲ್ಲಿ ಮನೆಯ ಒಂದು ದೋಷಪೂರಿತ ವ್ಯವಸ್ಥೆಯು ಕಾರಣವಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ. ನಿಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗೋಕೆ ಫೋನ್ ಮಾಡಿ 96207 99909 ವಾಸ್ತು ಶಾಸ್ತ್ರದ ಪ್ರಕಾರ ನಾವು ಸಂಪಾದಿಸಿದ ಹಣವನ್ನು ಮನೆಯಲ್ಲಿ ಯಾವ ರೀತಿ ಇರುತ್ತೇವೆ ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದರ ಆಧಾರದ ಮೇಲೆ ಒಂದು ಸಂಪತ್ತಿನ ಅಭಿವೃದ್ಧಿ ಎನ್ನುವುದು ಆಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಗೆ ಬಂದ ಹಣವನ್ನು ಯಾವ ರೀತಿಯಾಗಿ ಯಾವ ದಿಕ್ಕಿನಲ್ಲಿ ಇಟ್ಟರೆ ಹಣದ ಅಧಿಕ ಖರ್ಚು ಕಡಿಮೆಯಾಗುತ್ತದೆ ಹಣಕಾಸಿನ ಅಭಿವೃದ್ಧಿ ಉಂಟಾಗುತ್ತದೆಂದು ನೋಡೋಣ. ಹಣವನ್ನು ಇಡುವಂತಹ ಪೆಟ್ಟಿಗೆ ಆಗಲಿ ಅಥವಾ ಬೀರು ಆಗಲಿ ಯಾವುದೇ ಕಾರಣಕ್ಕೂ ದಕ್ಷಿಣಕ್ಕೆ ದಕ್ಷಿಣಾಭಿಮುಖವಾಗಿ ಇಡಬಾರದು ಇದು ಯಮನ ಮೂಲವಾಗಿರುವುದರಿಂದ ಇದರಿಂದ ನಷ್ಟಗಳು ಹೆಚ್ಚಾಗುತ್ತದೆ,

ಮಹಾಲಕ್ಷ್ಮಿ ದೇವಿಯ ಸಂಚಾರವನ್ನು ಮಾಡುವಾಗ ದಕ್ಷಿಣದಿಂದ ಆರಂಭಿಸಿ ಉತ್ತರದ ಕಡೆಗೆ ಬರುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಉತ್ತರದ ಕಡೆಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯಲ್ಲಿ ಉತ್ತರ ದಿಕ್ಕು ಬಹಳ ವಿಶೇಷವಾದದ್ದು ಇದು ಕುಬೇರನ ದಿಕ್ಕು ಆಗಿರುವುದರಿಂದ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಳ್ಳಲು ಈ ದಿಕ್ಕು ಬಹಳ ಉಪಯೋಗಕಾರಿ, ಹಾಗಾಗಿ ಹಣಕಾಸನ್ನು ಇಡುವಂತಹ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ ಉತ್ತರದಿಕ್ಕಿನಲ್ಲಿ ಆಯ್ಕೆಮಾಡಿಕೊಳ್ಳಬೇಕು, ಹಣವನ್ನು ಇಡುವ ಪೆಟ್ಟಿಗೆ ಅಥವಾ ಬೀರುವಿನಲ್ಲಿ ಹಣವನ್ನು ಇಡುವುದಾದರೆ ಬೀರು ಅಥವಾ ಪೆಟ್ಟಿಗೆಯನ್ನು ಉತ್ತರದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು. ಒಂದು ವೇಳೆ ಉತ್ತರದಿಕ್ಕಿನಲ್ಲಿ ಇಟ್ಟುಕೊಳ್ಳದ ವ್ಯವಸ್ಥೆ ಇಲ್ಲ ಎನ್ನುವವರು ಪೂರ್ವದಿಕ್ಕಿಗೆ ಪೂರ್ವಾಭಿಮುಖವಾಗಿ ಇಟ್ಟುಕೊಳ್ಳಬಹುದು, ಇದು ಸೂರ್ಯನ ಸ್ಥಳವಾಗಿರುವುದರಿಂದ, ಸೂರ್ಯನನ್ನು ಪ್ರತಿನಿಧಿಸುವುದರಿಂದ ಸುಖ ಸಂಪತ್ತು ಸಮೃದ್ಧಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಏನೇ ಕಷ್ಟಗಳು ಇರಲಿ ಒಮ್ಮೆ ಫೋನ್ ಮಾಡಿ 96207 99909 ಇನ್ನು ನಾಲ್ಕು ಮೂಲಗಳು ಸೇರುವ ಹಾಗೆ ಹಣಕಾಸಿನ ವ್ಯವಸ್ಥೆಯನ್ನು ಇಟ್ಟುಕೊಳ್ಳಬಾರದು ಇದು ಧನ ನಷ್ಟಕ್ಕೆ ಕಾರಣವಾಗುತ್ತದೆ. ಇನ್ನು ಪ್ರತಿ ಶುಕ್ರವಾರ ದರಿಂದ ನೀವು ಹಣಕಾಸಿನ ವ್ಯವಸ್ಥೆ ಮಾಡಿಕೊಂಡು ಇರುವಂತಹ ಪೆಟ್ಟಿಗೆ ಅಥವಾ ಬೀರುವಿಗೆ ಪೂಜೆಯನ್ನು ಸಲ್ಲಿಸಬೇಕು

ಹೀಗೆ ಮಾಡುವುದರಿಂದ ಲಕ್ಷ್ಮಿ ಮತ್ತು ಕುಬೇರ ದೇವರ ಆಕರ್ಷಣೆ ಆಗುತ್ತದೆ. ಈ ರೀತಿಯಾಗಿ ಮನೆಯಲ್ಲಿ ಹಣಕಾಸನ್ನು ಇರುವ ಜಾಗದಲ್ಲಿ ವ್ಯವಸ್ಥೆ ಮಾಡಿಕೊಂಡಾಗ ನೀವು ಸಂಪಾದಿಸಿದ ಹಣ ಉಳಿತಾಯವಾಗುತ್ತದೆ ಮಹಾಲಕ್ಷ್ಮಿದೇವಿ ಮದುವೆಯ ದೇವರ ಅನುಗ್ರಹದಿಂದ ಸಂಪತ್ತು ಸಮೃದ್ಧಿಯಾಗುತ್ತದೆ. ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909

LEAVE A REPLY

Please enter your comment!
Please enter your name here