ಶನಿದೆಶೆ ಇರುವವರು ತಪ್ಪದೇ ಈ ನಾಲ್ಕು ಸಣ್ಣ ಪರಿಹಾರ ಮಾಡಿಕೊಂಡು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು

543

ನಮಸ್ಕಾರ ಸ್ನೇಹಿತರ ಜೀವನದಲ್ಲಿ ಯಾರಿಗಾದರೂ ಶನಿದೆಶೆ ಇದ್ದರೆ ಶನಿಯ ವಕ್ರದೃಷ್ಟಿ ಗೆ ಒಳಗಾಗಿದ್ದರೆ ಶನಿಯ ದೋಷಕ್ಕೆ ಒಳಗಾಗಿದ್ದರೆ ಅಂತಹವರು ಎಂದಿಗೂ ಕೂಡ ನೆಮ್ಮದಿಯಾದ ಜೀವನವನ್ನು ನಡೆಸುವುದಿಲ್ಲ, ಯಾಕೆಂದರೆ ಶನಿ ಯಾವ ವ್ಯಕ್ತಿಯ ಜಾತಕದಲ್ಲಿ ಪ್ರವೇಶಿಸಿದ್ದಾನೆ ಎಂದರೆ ಆ ವ್ಯಕ್ತಿಯ ಬದುಕಿನಲ್ಲಿ ಪರೀಕ್ಷೆಗಳು ಎದುರಾಗುತ್ತವೆ, ಫ್ರೀ ಆಗಿ ಮುಂದಿನ ಭವಿಷ್ಯ ಕೇಳಲು ತಕ್ಷಣ ಫೋನ್ ಮಾಡಿ 96207 99909 ಆ ವ್ಯಕ್ತಿಯೂ ಮಾಡಿದಂತಹ ಕರ್ಮಗಳಿಗೆ ಫಲವನ್ನು ಅನುಭವಿಸುವಂತಹ ಸಮಯ ವ್ಯಕ್ತಿಗೆ ಬಂದಿರುತ್ತದೆ, ಶನಿಯ ವಕ್ರದೃಷ್ಟಿ ಯ ತೀವ್ರತೆಯು ಬಹಳ ಕೆಟ್ಟ ಪರಿಣಾಮವನ್ನು ಇರುವುದರಿಂದ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ, ಇಂತಹ ಸಮಸ್ಯೆಗಳಿಂದ ಹೊರಬರಲು ದೈವ ಪರಿಹಾರದ ಮೊರೆ ಹೋಗಬೇಕಾಗುತ್ತದೆ. ಹಾಗಾಗಿ ಶನಿ ದೋಷ ಇರುವ ವ್ಯಕ್ತಿಗಳು ಈ 4 ಪೂಜೆಗಳನ್ನು ಮಾಡುವುದರಿಂದ ಶನಿದೋಷದ ತೀವ್ರತೆಯ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು, ಹಾಗಾದರೆ ಶನಿ ದೋಷದ ಕೆಟ್ಟ ಪರಿಣಾಮಗಳನ್ನು ಕಡಿಮೆಮಾಡಿಕೊಳ್ಳಲು ಯಾವ 4 ಪೂಜೆಗಳನ್ನು ಮಾಡಬೇಕು ಎಂದು ನೋಡೋಣ. ಮೊದಲನೆಯದಾಗಿ ಅರಳಿಮರ, ಪುರಾಣಗಳ ಪ್ರಕಾರ ಶನಿದೇವನು ಅರಳಿ ಮರದ ಮೇಲೆ ಇರುವಾಗ ಋಷಿ ಪಿಪ್ಲಾದನು ಬ್ರಹ್ಮನನ್ನು ತಪಸ್ಸುಮಾಡಿ ಬ್ರಹ್ಮನಿಂದ ಬ್ರಹ್ಮ ದಂಡವನ್ನು ಪಡೆದು ಅದರಿಂದ ಶನಿಯ ಕಾಲು ಮುರಿಯುತ್ತಾನೆ, ನಂತರ ಶಿವನ ಆಗಮನದಿಂದ ಶನಿಯನ್ನು ರಕ್ಷಿಸಲಾಗುತ್ತದೆ,

ಈ ಒಂದು ಘಟನೆ ನಡೆದ ನಂತರ ಶನಿಯು ಅರಳಿ ಮರವನ್ನು ಪ್ರವೇಶಿಸುವುದಿಲ್ಲ ಅರಳಿ ಮರದ ಮೇಲೆ ತನ್ನ ವಕ್ರದೃಷ್ಟಿಯನ್ನು ಬೀರುವುದಿಲ್ಲ, ಹಾಗಾಗಿಯೇ ಶನಿಯ ದೋಷ ಇದ್ದವರು ಅರಳಿ ಮರವನ್ನು ಪೂಜಿಸುವುದರಿಂದ ಶನಿದೇವನ ವಕ್ರದೃಷ್ಟಿಯ ಪರಿಣಾಮ ಕಡಿಮೆಯಾಗುತ್ತದೆ ಎಂದು ಹೇಳುವುದು. ಇನ್ನು ಎರಡನೆಯದಾಗಿ ಹನುಮಂತನ ಆರಾಧನೆ, ರಾವಣನ ಹಿಡಿತದಿಂದ ಶನಿಯನ್ನು ರಕ್ಷಿಸಿದ ಹನುಮಂತನ ಮೇಲೆ ಶನಿಯು ಇಂದಿಗೂ ತನ್ನ ವಕ್ರ ದೃಷ್ಟಿಯನ್ನು ಬೀರುವುದಿಲ್ಲ ಎಂದು ಹೇಳುತ್ತಾನೆ, ಆದರೆ ಶನಿಯು ತನ್ನ ಮಾತನ್ನು ಮೀರಿದಾಗ ಶನಿಯನ್ನು ಆಂಜನೇಯಸ್ವಾಮಿ ತನ್ನ ತಲೆಯ ಮೇಲೆ ಕೂರಿಸಿಕೊಂಡು ಭಾರವಾದ ಪರ್ವತವನ್ನು ಶನಿಯ ತಲೆಯ ಮೇಲೆ ಹಾಕಿಕೊಳ್ಳುತ್ತಾನೆ ಇದರಿಂದ ಶನಿಯು ನರಳಾಡಿ ಕೊಂಡು ಹನುಮಂತನಲ್ಲಿ ಕ್ಷಮೆ ಕೇಳಿ ನಿನ್ನ ಮೇಲೆ ಮತ್ತು ನಿನ್ನ ಭಕ್ತರ ಮೇಲೆ ನಾನು ಎಂದಿಗೂ ವಕ್ರ ದೃಷ್ಟಿಯನ್ನು ಬೀರುವುದಿಲ್ಲ ಎಂದು ಮಾತು ಕೊಡುತ್ತಾನೆ, ಈ ಕಾರಣದಿಂದ ಆಂಜನೇಯ ಸ್ವಾಮಿಯನ್ನು ಪೂಜಿಸುವುದರಿಂದ ಶನಿಯ ವಕ್ರದೃಷ್ಟಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇನ್ನು ಮೂರನೆಯದಾಗಿ ಶಿವ, ಪುರಾಣಗಳ ಪ್ರಕಾರ ಕರ್ಮಗಳಿಗೆ ಫಲಗಳನ್ನು ನೀಡುವಂತೆ ಶನಿಗೆ ಶಿವನೇ ಹೇಳುತ್ತಾನೆ, ಆದರೆ ಒಂದು ಸಂದರ್ಭದಲ್ಲಿ ಶಿವನಿಗೆ ಎದುರಾಗಿ ಶನಿಯು ಯುದ್ಧಕ್ಕೆ ನಿಂತಾಗ ಶನಿಯು ಶಿವನ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸುತ್ತಾನೆ, ಶನಿ ದೋಷ ಪರಿಹಾರ ಆಗಲು ಕರೆ ಮಾಡಿ 96207 99909 ಸೂರ್ಯ ಪ್ರಕಾಶ್ ಕುಡ್ಲ

ಇದರಿಂದ ಶಿವನು ತನ್ನ ಮೂರನೇ ಕಣ್ಣಿನಿಂದ ಶನಿಯನ್ನು ಮತ್ತು ಶನಿಯ ಲೋಕವನ್ನು ನಾಶಮಾಡುತ್ತಾನೆ ಹಾಗಾಗಿ ಎಂದಿಗೂ ಕೂಡ ಶಿವನ ಎದುರು ಶನಿಯು ನಿಲ್ಲುವುದಿಲ್ಲ, ಹಾಗಾಗಿ ಶನಿದೋಷ ಇರುವವರು ಶಿವನ ಆರಾಧನೆಯನ್ನು ಮಾಡಬೇಕು ಎಂದು ಹೇಳುವುದು. ಇನ್ನು ಕಡಿದಾಗಿ ಶನಿಯ ಪತ್ನಿ ಚಿತ್ರರಥ, ಪುರಾಣಗಳ ಪ್ರಕಾರ ಶನಿದೇವನು ತನ್ನ ಪತ್ನಿಯಾದ ಚಿತ್ರಠಥಳಿಗೆ ಹೆದರುತ್ತಾನೆ ಎಂದು ಹೇಳಲಾಗುತ್ತದೇ, ಶನಿಯಿಂದ ಮಗುವಿನ ನಿರೀಕ್ಷೆಯಲ್ಲಿ ಇದ್ದ ಚಿತ್ರಳಿಗೆ ಶನಿಯು ನಿರಾಸೆಯನ್ನು ತರುತ್ತಾನೆ, ಇದರಿಂದ ಕೋಪಗೊಂಡ ಚಿತ್ರ ತನ್ನ ಪತಿ ಶನಿಗೆ ಶಾಪವನ್ನು ನೀಡುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾಗಿ ಶನಿ ದೋಷ ಇರುವವರು ಶನಿಯ ಪತ್ನಿ ಚಿತ್ರರಥ ಸ್ಮರಣೆಯನ್ನು ಮಾಡುವುದರಿಂದ ಶನಿ ದೋಷದ ಪರಿಣಾಮಗಳು ಕಡಿಮೆಯಾಗುತ್ತದೆ. ಈ ರೀತಿಯಾಗಿ ಶನಿಯ ವಕ್ರದೃಷ್ಟಿ ಬೀರದಂತೆ ಈ ನಾಲ್ಕು ಅಂಶಗಳನ್ನು ನಾವು ಪೂಜಿಸುವುದರಿಂದ ಶನಿಯ ವಕ್ರದೃಷ್ಟಿಯ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. ತೀರಾ ಸಂಕಷ್ಟದಲ್ಲಿ ಇರುವ ಜನರಿಗೆ ಉಚಿತ ಸಲಹೆ ಒಮ್ಮೆ ಫೋನ್ ಮಾಡಿರಿ 96207 99909 ದೈವಜ್ಞ ಗುರೂಜಿ ಸೂರ್ಯ ಪ್ರಕಾಶ್ ಕುಡ್ಲ ರವರು, ನಿಮ್ಮ ಮನೆಯಲ್ಲಿನ ಸಮಸ್ಯೆಗಳು ಮತ್ತು ನಿರುದ್ಯೋಗ ಬಾಧೆಗಳಿಗೆ ಶಾಶ್ವತ ಪರಿಹಾರ ನಮ್ಮಲ್ಲಿ ಮಾತ್ರ ಸಿಗುತ್ತದೆ. ಒಮ್ಮೆ ಫೋನ್ ಮಾಡಿ ನಿಮ್ಮ ಭವಿಷ್ಯದ ದಿಕ್ಕೇ ಬದಲಾವಣೆ ಆಗುವುದು 96207 99909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here