ಮಾರ್ಚ್ 1 ನೇ ತಾರೀಖು ಮಹಾಶಿವರಾತ್ರಿ ಇದೆ ಈ ದಿನದಂದು ಈ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

541

ನಮಸ್ಕಾರ ಸ್ನೇಹಿತರೆ ಈ ದಿನದಂದು ತುಂಬಾ ವಿಶೇಷ ವಿಷಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಎಲ್ಲರಿಗೂ ತಿಳಿದಿರುವ ಹಾಗೆ ಮಾರ್ಚ್ ಒಂದನೇ ತಾರೀಖು ಮಹಾ ಶಿವರಾತ್ರಿ ದಿನದಂದು ಶಿವನ ಆರಾಧನೆಯನ್ನು ತುಂಬಾ ಶ್ರದ್ಧೆಯಿಂದ ಭಕ್ತಿಯಿಂದ ಮಾಡಬೇಕು ಪ್ರಪಂಚದಲ್ಲಿ ಇರುವಂತಹ ಪ್ರತಿಯೊಂದು ಜೀವಿಯು ಶಿವನ ಅಪ್ಪಣೆ ಇಲ್ಲದೇ ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ ಅಂತ ಮಹಾಶಿವನ ಆಶೀರ್ವಾದ ಪಡೆದುಕೊಳ್ಳಲು ಉತ್ತಮ ಅವಕಾಶವಾಗಿದೆ ಮಾರ್ಚ್ ಒಂದನೇ ತಾರೀಖು ಮಹಾಶಿವರಾತ್ರಿ ದಿನದಂದು ಶಿವನಿಗೆ ಪ್ರಿಯವಾದ ತುಂಬಿ ಹೂವನ್ನು ಪೂಜೆಯಲ್ಲಿ ಬಳಸಿ ನಿಮಗೆ ಒಳ್ಳೆಯದಾಗುತ್ತದೆ ಮುಖ್ಯವಾದ ವಿಷಯವೆಂದರೆ ಸ್ನೇಹಿತರೆ ಮಾರ್ಚ್ 1ನೇ ತಾರೀಖಿನಿಂದ ಮಹಾ ಶಿವರಾತ್ರಿಯ ದಿನದಂದು ತಿಳಿದೋ ತಿಳಿಯದೆಯೋ ಈ ಕೆಲವು ತಪ್ಪುಗಳನ್ನು ಮಾಡಬೇಡಿ ಆ ತಪ್ಪುಗಳು ಯಾವುವು ಎಂದು ತಿಳಿದುಕೊಳ್ಳೋಣ. ನಿಮ್ಮ ಸಮಸ್ಯೆಗಳು ಪರಿಹಾರ ಆಗೋಕೆ ಫೋನ್ ಮಾಡಿ 96207 99909 ಮಾರ್ಚ್ 1ನೇ ತಾರೀಖು ಮಹಾಶಿವರಾತ್ರಿ ಇದೆ ಶಿವರಾತ್ರಿಯ ದಿನದಂದು ಶಿವನ ಆರಾಧನೆಯನ್ನು ಯಾರು ತುಂಬಾ ಚೆನ್ನಾಗಿ ಮಾಡುತ್ತಾರೆ ಶಿವನಿಗೆ ಇಷ್ಟವಾದ ವಸ್ತುಗಳನ್ನು ಯಾರು ಹೆಚ್ಚಾಗಿ ಪೂಜೆಯಲ್ಲಿ ಬಳಸುತ್ತಾರೆ ಅವರಿಗೆ ತುಂಬಾನೇ ಉತ್ತಮ ಜೀವನ ಆರಂಭವಾಗುತ್ತದೆ ಅಷ್ಟೈಶ್ವರ್ಯವನ್ನು ಮಹಾಶಿವನು ವರವಾಗಿ ನೀಡುತ್ತಾರೆ ಹಾಗೆಯೇ ಸ್ನೇಹಿತರೆ ಮಹಾಶಿವರಾತ್ರಿಯ ದಿನ ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಒಂದು ವೇಳೆ ಮಾಡಿದ್ದೆ ಆದಲ್ಲಿ ಶಿವನ ಶಾಪಕ್ಕೆ ಗುರಿಯಾಗಬೇಕಾಗುತ್ತದೆ

ಮನೆಯಲ್ಲಿ ಅಶಾಂತಿಯ ವಾತಾವರಣ ಮೂಡುತ್ತದೆ ಪೀಡೆ ಪಿಶಾಚಿಗಳ ಕಾಟ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸಮಸ್ಯೆ ಬೆಂಬಿಡದೆ ಕಾಡುತ್ತದೆ ಮಹಾ ಶಿವರಾತ್ರಿಯ ದಿನದಂದು ಮಾಂಸ ತಿನ್ನಬೇಡಿ ಮಾಂಸವನ್ನು ತಿಂದರೆ ಶಿವನಿಗೆ ಅವಮಾನಿಸಿದಂತಾಗುತ್ತದೆ ಶಿವನ ವಿರುದ್ಧವಾಗಿ ನಡೆದಂತಾಗುತ್ತದೆ ಇದರಿಂದ ಅನೇಕ ಕಷ್ಟಗಳು ಎದುರಾಗುತ್ತವೆ ಎರಡನೆಯದಾಗಿ ಮಹಾ ಶಿವರಾತ್ರಿಯ ದಿನದಂದು ಕಪ್ಪು ಬಟ್ಟೆಯನ್ನು ಧರಿಸಿ ಶಿವನ ಪೂಜೆಯನ್ನು ಮಾಡಬಾರದು ಮೂರನೆಯದಾಗಿ ಶಿವರಾತ್ರಿಯ ದಿನದಂದು ಉಪವಾಸ ವ್ರತವನ್ನು ಮಾಡುವವರು ಯಾವುದೇ ಕಾರಣಕ್ಕೂ ಬೇಳೆ ಮತ್ತು ಅಕ್ಕಿಯಿಂದ ಮಾಡಿದಂತಹ ಪದಾರ್ಥಗಳನ್ನು ಸೇವಿಸಬಾರದು ಹಾಲನ್ನು ಕುಡಿಯಬಾರದು ಹಣ್ಣುಗಳನ್ನು ಸ್ವೀಕರಿಸಿ ಉಪವಾಸವನ್ನು ಮಾಡಬೇಕು ಇದರಿಂದಾಗಿ ಶಿವನ ಸಂಪೂರ್ಣ ಕೃಪೆಗೆ ಪಾತ್ರರಾಗುತ್ತೀರ ಶಿವರಾತ್ರಿಯ ದಿನದಂದು ಹಲವಾರು ಜನರು ಶಿವನಿಗೆ ಅಭಿಷೇಕವನ್ನು ಮಾಡುತ್ತಾರೆ ಅಭಿಷೇಕವನ್ನು ಮಾಡುವ ಸಂದರ್ಭದಲ್ಲಿ ತುಳಸಿ ಎಲೆಯನ್ನು ಉಪಯೋಗಿಸಬೇಡಿ ಇದರಿಂದ ಶಿವನನ್ನು ಅವಮಾನಿಸಿದಂತಾಗುತ್ತದೆ ಮತ್ತು ಅನೇಕ ಜನರು ನೀರಿನಲ್ಲಿ ಕುಂಕುಮವನ್ನು ಹಾಕಿ ಶಿವನ ಅಭಿಷೇಕವನ್ನು ಮಾಡುತ್ತಾರೆ ಇದರಿಂದಲೂ ಕೂಡ ಅನೇಕ ಕಷ್ಟಗಳು ಎದುರಾಗುತ್ತವೆ ಆದ್ದರಿಂದ ಸ್ನೇಹಿತರೆ ಈ ತಪ್ಪುಗಳನ್ನು ಶಿವರಾತ್ರಿಯ ದಿನದಂದು ಯಾವುದೇ ಕಾರಣಕ್ಕೂ ಮಾಡಬೇಡಿ ಮತ್ತು ಶಿವನ ಆರಾಧನೆ ಮಾಡಿ. ನಿಮ್ಮ ಸಮಸ್ಯೆಗಳು ಪರಿಹಾರ ಆಗೋಕೆ ಫೋನ್ ಮಾಡಿ 96207 99909

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909

LEAVE A REPLY

Please enter your comment!
Please enter your name here