ಮಹಿಳೆಯರಿಗೆ ರಕ್ಷಣೆ ಕೊಡುವ ಅದ್ಬುತ ವಸ್ತು ಇದನ್ನು ಪ್ರತಿ ದಿನ ಧರಿಸಿದರೆ ಸ್ತ್ರೀಯರಿಗೆ ಕಷ್ಟಗಳೇ ಬರಲ್ಲ

533

ನಮಸ್ಕಾರ ಸ್ನೇಹಿತರೆ ಸ್ತ್ರೀಯರನ್ನು ಮಹಿಳೆಯರನ್ನು ಹೆಣ್ಣುಮಕ್ಕಳನ್ನು ಮಹಾಲಕ್ಷ್ಮಿ ದೇವಿಯ ಸ್ವರೂಪ ದುರ್ಗಾದೇವಿಯ ಸ್ವರೂಪ ಪಾರ್ವತಿದೇವಿಯ ಸ್ವರೂಪ ಎಂದು ಕರೆಯಲಾಗುತ್ತದೆ, ಅಂತಹ ಹೆಣ್ಣಿಗೆ ಪೂಜ್ಯನೀಯ ಸ್ಥಾನವನ್ನು ನಮ್ಮ ಶಾಸ್ತ್ರಗಳಲ್ಲಿ ಪುರಾಣಗಳಲ್ಲಿ ಕೊಡಲಾಗಿದೆ, ಅಂತಹ ಸ್ತ್ರೀಯರ ಶೋಷಣೆ ಎನ್ನುವುದು ಈಗಿನಿಂದ ಅಲ್ಲ ಅದು ಹಿಂದಿನ ಕಾಲದಿಂದಲೂ ಕೂಡ ನಡೆದುಕೊಂಡುಬಂದಿದೆ ಜಗತ್ತಿನಲ್ಲಿ ಯಾವುದಾದರೂ ಒಂದು ಅಹಿತಕರ ಘಟನೆಗಳು ನಡೆದಿವೆ ಎಂದರೆ ಅದಕ್ಕೆ ಒಂದು ಕಾರಣವಾಗಿರುತ್ತಾಳೆ, ಹೆಣ್ಣು ಜಗತ್ತಿನ ಅಭಿವೃದ್ಧಿಗೆ ಹೇಗೆ ಕಾರಣವಾಗುತ್ತಾಳೆ ಅದೇ ರೀತಿಯಾಗಿ ಜಗತ್ತಿನ ವಿನಾಶಕ್ಕು ಕೂಡ ಕಾರಣವಾಗುತ್ತಾಳೆ, ಹೆಣ್ಣಿನ ಶಕ್ತಿಯ ಮುಂದೆ ಯಾವ ಒಂದು ಶಕ್ತಿ ಏನು ಮಾಡುವುದಕ್ಕೆ ಆಗುವುದಿಲ್ಲ ಎನ್ನುವಷ್ಟು ಸ್ತ್ರೀಯರಿಗೆ ನಾವು ಪ್ರಾಮುಖ್ಯತೆಯನ್ನು ಕೊಡುತ್ತೇವೆ, ಸಂಸಾರಿಕ ಜೀವನದಲ್ಲಿ ನೆಮ್ಮದಿ ಇಲ್ಲವೇ ಫೋನ್ ಮಾಡಿ 9538 446677 ಅಂತಹ ಸ್ತ್ರೀಯರಿಗೆ ಕೆಲವೊಮ್ಮೆ ಋಣಾತ್ಮಕ ಪರಿಣಾಮಗಳು ಅವರಿಗೆ ತೊಂದರೆಯನ್ನು ನೀಡುತ್ತದೆ ಜನರ ಕೆಟ್ಟದೃಷ್ಟಿ ಆ ಒಂದು ಮಹಿಳೆಯ ಮೇಲೆ ಆಕ್ರಮಣಕಾರಿ ಮನೋಭಾವನೆಯನ್ನು ಮೂಡಿಸುತ್ತದೆ, ಸುಂದರವಾಗಿ ಇರುವಂತಹ ಸ್ತ್ರೀಯರ ಮೇಲೆ ದೃಷ್ಟಿದೋಷಗಳು ಉಂಟಾಗುತ್ತವೆ, ಅದು ಆ ಮಹಿಳೆಯ ಮೇಲೆ ಋಣಾತ್ಮಕ ಪರಿಣಾಮದಿಂದ ಆಕೆಯ ಒಂದು ಸ್ಥಿತಿಯೂ ಕೂಡ ಹದಗೆಡಬಹುದು. ಈ ರೀತಿಯಾಗಿ ಋಣಾತ್ಮಕ ಪರಿಣಾಮಗಳಿಂದ ಮಹಿಳೆಗೆ ರಕ್ಷಣೆ ದೊರಕಲು ಯಾವುದೇ ರೀತಿಯ ಕೆಟ್ಟ ದೃಷ್ಟಿ ದೋಷಗಳು ಅವಳ ಮೇಲೆ ಬೀಳಬಾರದು, ನರ ದೃಷ್ಟಿದೋಷಗಳು ಅವಳ ಮೇಲೆ ಬೀಳಬಾರದು ಮಹಿಳೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಂತಹ ಒಂದು ಶಕ್ತಿ ಮೂಡಬೇಕು ಎಂದರೆ ತಪ್ಪದೇ ಪ್ರತಿಯೊಬ್ಬ ಮಹಿಳೆಯೂ ಕೂಡ ಈ ಒಂದು ಸಿಂಧೂರವನ್ನು ತಪ್ಪದೇ ಇಟ್ಟುಕೊಳ್ಳಬೇಕು,

ಹಾಗಾದರೆ ಆ ಒಂದು ಸಿಂಧೂರ ಯಾವುದು, ಈ ಒಂದು ಸಿಂಧೂರವನ್ನು ಇಟ್ಟುಕೊಳ್ಳುವುದರಿಂದ ಯಾವ ರೀತಿಯ ಪ್ರಯೋಜನಗಳು ನಮಗೆ ಲಭಿಸುತ್ತದೆ ಎಂದು ನೋಡೋಣ. ಸಾಮಾನ್ಯವಾಗಿ ಪ್ರತಿಯೊಂದು ಹೆಣ್ಣು ಮಗಳು ಕೂಡ ಹಣೆಗೆ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ, ಸಿಂಧೂರವು ಮುತ್ತೈದೆಯರ ಪ್ರತೀಕವು ಕೂಡ ಆಗಿದೆ, ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲವೇ ತಕ್ಷಣ ಫೋನ್ ಮಾಡಿ 9538 446677 ಆದರೆ ಈ ಒಂದು ವಿಶೇಷವಾದ ಸಿಂಧೂರವನ್ನು ಇಟ್ಟು ಕೊಳ್ಳುವುದರಿಂದ ಮಹಿಳೆಯಲ್ಲಿ ಹೊಸದಾದ ಚೈತನ್ಯ ಧೈರ್ಯ ಆತ್ಮಸ್ಥೈರ್ಯ ಎಲ್ಲವೂ ಕೂಡ ಹೆಚ್ಚಾಗುತ್ತದೆ, ಯಾವುದೇ ಒಂದು ಕೆಟ್ಟ ಸಂದರ್ಭ ಬಂದರೂ ಕೂಡ ಅದನ್ನು ಧೈರ್ಯವಾಗಿ ನಿಭಾಯಿಸುವಂತಹ ಶಕ್ತಿ ಈ ಒಂದು ಮಹಿಳೆಯಲ್ಲಿ ಇರುತ್ತದೆ, ಅದು ಯಾವ ಸಿಂಧೂರ ಎಂದರೆ ಹನುಮಂತನ ಸಿಂಧೂರ. ಹೌದು ಆಂಜನೇಯ ಸ್ವಾಮಿಗೆ ಸಿಂಧೂರ ಎಂದರೆ ಬಹಳ ಪ್ರೀತಿ, ಶನಿವಾರದ ದಿನ ಹನುಮಂತನಿಗೆ ಸಿಂಧೂರವನ್ನು ತೆಗೆದುಕೊಂಡು ಹೋಗಿ ಅದನ್ನು ಅರ್ಚನೆಯನ್ನು ಮಾಡಿಸಿ ಒಂದು ಸಿಂಧೂರವನ್ನು ತೆಗೆದುಕೊಂಡು ಬಂದು ಪ್ರತಿನಿತ್ಯ ನಿಮ್ಮ ಹಣೆಗೆ ಮುತ್ತೈದೆಯರು ಇಟ್ಟುಕೊಳ್ಳುವುದರಿಂದ ಹನುಮಂತನ ಅನುಗ್ರಹದಿಂದ ನಿಮ್ಮಲ್ಲಿ ಆತ್ಮ ಸ್ಥೈರ್ಯ ಧೈರ್ಯ ಕೂಡ ಹೆಚ್ಚಾಗುತ್ತದೆ, ಯಾವುದೇ ಒಂದು ಕಷ್ಟದ ಸಮಯದಲ್ಲಿ ಕೂಡ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಅಂತಹ ಒಂದು ವಿಶ್ವಾಸ ಧೈರ್ಯ ನಿಮ್ಮಲ್ಲಿ ಮೂಡುತ್ತದೆ, ಸದಾಕಾಲ ಆಂಜನೇಯಸ್ವಾಮಿಯ ರಕ್ಷಣೆ ಮತ್ತು ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ಕೂಡ ಆಂಜನೇಯಸ್ವಾಮಿಯ ದೇವಾಲಯಕ್ಕೆ ಹೋಗಿ ಶನಿವಾರದಂದು ತಿಲಕವನ್ನು ನೀಡಿ ಅಂದರೆ ಸಿಂಧೂರವನ್ನು ಕೊಟ್ಟು ಅದನ್ನು ಅರ್ಚನೆಯನ್ನು ಮಾಡಿಸಿ ಸ್ವಾಮಿಯ ಅನುಗ್ರಹವನ್ನು ಪಡೆದು ಅದನ್ನು ಪ್ರತಿನಿತ್ಯ ಇಟ್ಟುಕೊಳ್ಳುವುದರಿಂದ ಸ್ವಾಮಿಯ ಅನುಗ್ರಹ ಮತ್ತು ರಕ್ಷಣೆ ಎರಡು ಕೂಡ ನಿಮಗೆ ಪ್ರಾಪ್ತಿಯಾಗುತ್ತದೆ.

ಅಷ್ಟೇ ಅಲ್ಲದೆ ವೈಜ್ಞಾನಿಕವಾಗಿ ಹಣೆಯ ಮಧ್ಯಭಾಗದಲ್ಲಿ ಸಿಂಧೂರವನ್ನು ಇಟ್ಟುಕೊಳ್ಳುವುದರಿಂದ ಆ ಒಂದು ಮಹಿಳೆಯಲ್ಲಿ ಏಕಾಗ್ರತೆಯೆನ್ನುವುದು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಪ್ರತಿಯೊಬ್ಬರ ಆಂಜನೇಯಸ್ವಾಮಿ ಅನುಗ್ರಹವನ್ನು ಪಡೆದು ಆಂಜನೇಯಸ್ವಾಮಿಯ ರಕ್ಷಣೆಯಲ್ಲಿ ಇರಲು ಪ್ರತಿದಿನ ಈ ಒಂದು ಸಿಂಧೂರವನ್ನು ಇಟ್ಟುಕೊಳ್ಳಿ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677 ಸಂತೋಷ್ ಗುರೂಜಿ

LEAVE A REPLY

Please enter your comment!
Please enter your name here