ಮನೆಯಲ್ಲಿ ಪದೇಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ ಎಚ್ಚರ, ಇದು ಅಶುಭದ ಸೂಚನೆ.

534

ನಮಸ್ಕಾರ ಸ್ನೇಹಿತರೆ ನಮ್ಮ ಶಾಸ್ತ್ರದಲ್ಲಿ ಶಕುನ ಶಾಸ್ತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಜೀವನದಲ್ಲಿ ಅನಿರೀಕ್ಷಿತವಾಗಿ ಕೆಲವು ಘಟನೆಗಳು ಪದೇಪದೇ ನಡೆಯುತ್ತಿದ್ದರೆ ಅದು ಭವಿಷ್ಯದಲ್ಲಿ ಯಾವುದೋ ಒಂದು ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿನ ಕಷ್ಟಗಳು ಪರಿಹಾರ ಆಗೋಕೆ ಫೋನ್ ಮಾಡಿ 96207 99909 ಯಾವ ಘಟನೆಗಳು ಪದೇಪದೇ ನಡೆಯುತ್ತಿದೆಯೋ ಘಟನೆಯ ಆಧಾರದ ಮೇಲೆ ಭವಿಷ್ಯದಲ್ಲಿ ಅಶುಭ ಘಟನೆ ನಡೆಯುತ್ತದೆಯೋ ಅಥವಾ ಶುಭ ಘಟನೆ ನಡೆಯುತ್ತದೆಯೋ ಎನ್ನುವುದನ್ನು ಹೇಳಬಹುದು. ಅದೇ ರೀತಿಯಾಗಿ ಮನೆಯಲ್ಲಿ ಏನಾದರೂ ಪದೇ ಪದೇ ಈ ರೀತಿಯಾಗಿ ಘಟನೆಗಳು ನಡೆಯುತ್ತಿದೆ ಎಂದರೆ ಅದು ಭವಿಷ್ಯದಲ್ಲಿ ಯಾವುದಾದರೂ ಕೆಟ್ಟ ಘಟನೆಗಳು ನಡೆಯುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ, ಹಾಗಾದರೆ ಮನೆಯಲ್ಲಿ ಯಾವ ಘಟನೆಗಳು ಪದೇ ಪದೇ ನಡೆಯುತ್ತಿದ್ದರೆ ಅದು ಅಪಶಕುನದ ಸೂಚನೆಯಾಗಿರುತ್ತದೆ ಎಂದು ನೋಡೋಣ. ಮನೆಯಲ್ಲಿ ಪದೇ ಪದೇ ಯಾವುದೋ ಒಂದು ಕಾರಣಕ್ಕಾಗಿ ಅನಿರೀಕ್ಷಿತವಾಗಿ ಗಾಜುಗಳು ಹೊಡೆಯುತ್ತಿದ್ದರೆ ಅದು ಕನ್ನಡಿ ಆಗಿರಬಹುದು ಅಥವಾ ಇತರೆ ಪಾತ್ರೆಗಳ ಗಾಜಾಗಿರಬಹುದು ಹೋಡೆದುಹೋಗುತ್ತಿದ್ದರೆ ಅದು ಅಪಶಕುನ ಸೂಚನೆ, ಇದು ಮುಂದಿನ ದಿನಗಳಲ್ಲಿ ಕುಟುಂಬದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಜಗಳಗಳು ನಡೆಯುತ್ತವೆ ಸಂಬಂಧಗಳು ಹಾಳಾಗುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ ಇಂತಹ ಸಂದರ್ಭದಲ್ಲಿ ನಿಮ್ಮ ಮನೆ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು ಬಹಳ ಮುಖ್ಯ.

ಇನ್ನು ಸಾಮಾನ್ಯವಾಗಿ ಶುಭ ಸಮಾರಂಭಗಳಲ್ಲಿ ಮನೆಯಲ್ಲಿ ಹಾಲನ್ನು ಉಕ್ಕಿಸುತ್ತೇವೆ, ಆದರೆ ಇತರೆ ದಿನಗಳಲ್ಲಿ ಹಾಲು ಪದೇಪದೇ ನೆಲದ ಮೇಲೇ ಚೆಲ್ಲುತ್ತಿದ್ದರೆ ಮನೆಯಲ್ಲಿ ಮುಂದೆ ಯಾವುದೋ ಒಂದು ಅಹಿತಕರ ಘಟನೆ ಜರುಗುತ್ತದೆ ಎಂಬ ಸಂದೇಶವನ್ನು ಮುನ್ಸೂಚನೆಯನ್ನು ಇದು ನೀಡುತ್ತದೆ, ಹಾಗಾಗಿ ಮನೆಯಲ್ಲಿ ಸಾಧ್ಯವಾದಷ್ಟು ಹಾಲು ಕೆಳಗೆ ಚೆಲ್ಲದಂತೆ ಎಚ್ಚರವಹಿಸಿ ಒಂದು ವೇಳೆ ನಿಮಗೆ ಗೊತ್ತಿಲ್ಲದೇ ಈ ರೀತಿ ಪದೇ ಪದೇ ಆಗುತ್ತಿದ್ದರೆ ಮನೆ ದೇವರ ಮೊರೆ ಹೋಗಿ. ಮನೆಯಲ್ಲಿನ ಕಷ್ಟಗಳು ಪರಿಹಾರ ಆಗೋಕೆ ಫೋನ್ ಮಾಡಿ 96207 99909 ಇನ್ನು ಮನೆಯ ಮುಂದೆ ಏನಾದರೂ ಬೆಕ್ಕುಗಳು ನಾಯಿಗಳು ವಿಚಿತ್ರವಾಗಿ ಶಬ್ದ ಮಾಡುವುದು ಅಥವಾ ಅಳುವುದು ಈ ರೀತಿಯಾಗಿ ನಿರಂತರವಾಗಿ ಮಾಡುತ್ತಿದ್ದರೆ ಇದು ಬಹಳ ಕೆಟ್ಟ ಸೂಚನೆ, ಅಪಾಯದ ಸೂಚನೆ ಎಂದು ಹೇಳಲಾಗುತ್ತದೆ, ಇದು ಪ್ರಾಣಾಪಾಯದ ಸೂಚನೆಯಾಗಿದೆ, ಆ ಮನೆಯಲ್ಲಿ ಪ್ರಾಣಾಪಾಯ ಆಗಬಹುದು ಎಂಬ ಸೂಚನೆಯನ್ನು ಇದು ನೀಡುತ್ತದೆ, ಹಾಗಾಗಿ ಈ ರೀತಿ ಘಟನೆ ಪದೇಪದೇ ನಡೆಯುತ್ತಿದ್ದರೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಇನ್ನು ಯಾವುದಾದರೂ ಮುಖ್ಯ ಕೆಲಸದ ಮೇಲೆ ಹೊರಗಡೆ ಹೋಗುವಾಗ ಬೆಕ್ಕು ಏನಾದರೂ ಅಡ್ಡ ಬಂದರೆ ಅದು ನೀವು ಹೋಗುವಂತಹ ಕೆಲಸದಲ್ಲಿ ತೊಂದರೆಗಳು ಉಂಟಾಗುತ್ತವೆ ಎಂಬ ಅಪಶಕುನವನ್ನು ಸೂಚಿಸುತ್ತದೆ, ಹಾಗಾಗಿ ಇಂತಹ ಸಂದರ್ಭದಲ್ಲಿ ಸ್ವಲ್ಪ ಸಮಯದ ನಂತರ ಮುಂದೆ ಹೋಗಬೇಕು, ಇಲ್ಲದೆ ಹೋದರೆ ನೀವು ಹೋದ ಕೆಲಸ ಆಗುವುದಿಲ್ಲ. ಈ ರೀತಿಯ ಘಟನೆಗಳು ಪದೇಪದೇ ನಡೆಯುತ್ತಿದ್ದರೆ ಇದು ಅಪಶಕುನದ ಸೂಚನೆ ಆಗಿರುವುದರಿಂದ ಇಂತಹ ವಿಷಯದಲ್ಲಿ ಎಚ್ಚರಿಕೆಯಿಂದ ಇರುವುದು ಬಹಳ ಅವಶ್ಯಕವಾಗಿದೆ.

ನಿಮ್ಮ ಸಮಸ್ಯೆಗೆ ಒಂದೇ ದಿನದಲ್ಲಿ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ ಪಂಡಿತ್ ಸೂರ್ಯ ಪ್ರಕಾಶ್ ಕುಡ್ಲ 96207 99909 ಜೀವನದಲ್ಲಿ ನೀವು ಯಾರನ್ನು ಆದರು ಸಹ ನಂಬಿ ಮೋಸ ಹೋಗಿದ್ದರೆ ಅದರಿಂದ ನಿಮಗೆ ಪರಿಹಾರ ದೊರೆಯುತ್ತದೆ. 96207 99909 ಹಾಗೆಯೇ ಸಾಲ ತೀರುವಳಿ ಮಾಡಲು ಸಮಸ್ಯೆಗಳು ಹೆಚ್ಚಿಗೆ ಆಗಿದ್ರೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿಯು ಪರ ಸ್ತ್ರೀ ಸಹವಾಸ ಮಾಡಿದ್ರೆ ಅಥವ ಅನಾರೋಗ್ಯ ಬಾಧೆಗಳು ಕಾಡುತ್ತಾ ಇದ್ರೆ ಅಥವ ನೀವು ಯಾವುದಾದರು ಸಹ ವ್ಯಸನಕ್ಕೆ ಒಳಗಾಗಿ ಅದರಿಂದ ಸಮಸ್ಯೆ ಅನುಭವಿಸುತ್ತಾ ಇದ್ರೆ ಕರೆ ಮಾಡಿ 96207 99909 ಮುಂದೆ ಆಗುವ ಭವಿಷ್ಯ ಹಾಗು ಅಷ್ಟ ಮಂಗಳ ಪ್ರಶ್ನೆ ಸಹ ಕೇಳಬಹುದು ಎಲ್ಲವನ್ನು ಸಹ ಫೋನ್ ನಲ್ಲಿಯೇ ಮಾಡಿಕೊಡುತ್ತೇವೆ. ಒಮ್ಮೆ ಕರೆ ಮಾಡಿ96207 99909 ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಇರುವ ಸೂರ್ಯ ಪ್ರಕಾಶ್ ಕುಡ್ಲ ಅವ್ರೆ ನಿಮ್ಮ ಬಾಳಿಗೆ ದಾರಿ ತೋರಿಸುತ್ತಾರೆ 96207 99909 ಎರಡು ದಿನಕ್ಕೆ ಪರಿಹಾರ ಆಗುವುದುಳ್ಳೆಯ ಉದ್ಯೋಗ ಪಡೆಯಲು ಅಥವ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಲು ಅಥವ ಅತ್ತೆ ಸೊಸೆ ಜಗಳ ನಿವಾರಣೆ ಆಗಲು ಅಥವ ಮನೆಯಲ್ಲಿನ ವಯಕ್ತಿಕ ಸಮಸ್ಯೆ ನಿವಾರಣೆ ಆಗಲು ಒಮ್ಮೆ ಕರೆ ಮಾಡಿ 96207 99909

LEAVE A REPLY

Please enter your comment!
Please enter your name here