ಚಾಣಕ್ಯನ ಪ್ರಕಾರ ಸುಖಮಯ ದಾಂಪತ್ಯ ಜೀವನಕ್ಕೆ ಈ ಮೂರು ಅಂಶಗಳು ಪ್ರಮುಖ ಸೂತ್ರಗಳು.

529

ನಮಸ್ಕಾರ ಸ್ನೇಹಿತರೆ ವೈವಾಹಿಕ ಜೀವನ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕೂಡ ಬರುವಂತಹ ಒಂದು ಮುಖ್ಯವಾದ ಜೀವನದ ಭಾಗ, ವಿವಾಹದ ನಂತರ ವೈವಾಹಿಕ ಜೀವನ ಆರಂಭವಾಗುತ್ತದೆ ಇಂದಿನಿಂದ ಒಬ್ಬ ವ್ಯಕ್ತಿಯ ಜೀವನವೇ ಸಂಪೂರ್ಣವಾಗಿ ಬದಲಾಗುತ್ತದೆ ಎಲ್ಲಾ ರೀತಿಯ ಕಷ್ಟ ಸುಖ ದುಃಖಗಳಿಗೆ ಬಾಳ ಸಂಗಾತಿಗಳ ಬರುತ್ತಾರೆ. ಇನ್ನು ದಾಂಪತ್ಯ ಜೀವನದಲ್ಲಿ ಬಹಳ ಮುಖ್ಯವಾದದ್ದು ಸುಖದಾಂಪತ್ಯ, ಈಗಿನ ದಂಪತಿಗಳು ಸುಖ ದಾಂಪತ್ಯದ ಬದಲು ಜಗಳ ಮಾಡಿಕೊಂಡು ಹೊಡೆದಾಡಿಕೊಂಡು ಬೇರೆಯಾಗುವ ಮಟ್ಟಿಗೆ ಬರುತ್ತಾರೆ, ಇದಕ್ಕೆ ಹಲವಾರು ಕಾರಣಗಳನ್ನು ಕೂಡ ಕೊಡುತ್ತಾರೆ. ಆದರೆ ಚಾಣಕ್ಯನ ನೀತಿ ಇಲ್ಲಿ ತಿಳಿಸಿರುವ ಹಾಗೆ ಯಾವ ದಂಪತಿಗಳು ಈ ಮೂರು ನಿಯಮಗಳನ್ನು ಪಾಲಿಸುತ್ತಾರೆ ಅವರ ದಾಂಪತ್ಯ ಜೀವನದಲ್ಲಿ ಎಂದಿಗೂ ಕೂಡ ಬಿರುಕು ಮೂಡುವುದಿಲ್ಲ, ಹಾಗಾದರೆ ಚಾಣಕ್ಯನ ಪ್ರಕಾರ ಯಾವ ಮೂರು ಅಂಶಗಳನ್ನು ಪಾಲಿಸಿದರೆ ಸುಖವಾದ ದಾಂಪತ್ಯ ಜೀವನವನ್ನು ನಡೆಸಬಹುದು ಎಂದು ನೋಡೋಣ. ಮೊದಲನೆಯದಾಗಿ ಚಾಣಕ್ಯ ನೀತಿ ಪ್ರಕಾರ ಸುಖದಾಂಪತ್ಯಕ್ಕೆ ಪ್ರೀತಿಯ ಜೊತೆಗೆ ಪರಸ್ಪರ ಗೌರವ ಕೂಡ ಇರಬೇಕು ಎಂದು ಹೇಳುತ್ತಾರೆ, ಹೌದು ಯಾವ ದಂಪತಿಗಳ ನಡುವೆ ಪರಸ್ಪರ ಗೌರವವನ್ನು ಹೊಂದಿರುತ್ತಾರೋ ಒಬ್ಬರ ಭಾವನೆಯನ್ನು ಒಬ್ಬರು ಗೌರವಿಸುತ್ತಾರೋ ಅಂತಹ ದಂಪತಿಗಳ ನಡುವೆ ಯಾವುದೇ ಕಾರಣಕ್ಕೂ ಹೊಂದಾಣಿಕೆಯ ಕೊರತೆ ಎನ್ನುವುದು ಬರುವುದಿಲ್ಲ, ಈ ಒಂದು ದಂಪತಿಗಳಲ್ಲಿ ಪೂರ್ಣವಾದ ವಿಶ್ವಾಸ ನಂಬಿಕೆ ಉತ್ತಮವಾದ ಬಾಂಧವ್ಯಗಳು ಏರ್ಪಡುತ್ತವೆ,

ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುವಂತಹ ಗುಣ ಇರುವವರ ಮಧ್ಯೆ ವಾದ-ವಿವಾದಗಳು ಕೂಡ ಬರುವುದಿಲ್ಲ ಎಲ್ಲಿ ವಾದ-ವಿವಾದಗಳು ಇರುವುದಿಲ್ಲವೋ ಅಲ್ಲಿ ಜಗಳದ ಮಾತೆ ಇರುವುದಿಲ್ಲ, ಹಾಗಾಗಿ ದಂಪತಿಗಳ ನಡುವೆ ಪ್ರೀತಿಯ ಜೊತೆಗೆ ಪರಸ್ಪರರನ್ನು ಗೌರವಿಸುವಂತಹ ಗುಣವು ಇರಬೇಕು, ಇದು ಸುಖ ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಬರೆಯುತ್ತದೆ. ಇನ್ನು ಎರಡನೆಯದಾಗಿ ನಿಂದನೆಯನ್ನು ಮಾಡಬಾರದು, ದಂಪತಿಗಳ ನಡುವೆ ಪರಸ್ಪರ ಪ್ರೀತಿ ಗೌರವ ಇರಬೇಕು ಯಾವುದೇ ಒಂದು ವಿಚಾರವಾಗಲಿ ಅದು ನಿಮ್ಮಿಬ್ಬರ ನಡುವೆ ಮಾತ್ರ ಇರಬೇಕು ಬೇರೆಯವರ ಎದುರು ನಿಮ್ಮ ಬಾಳಸಂಗಾತಿಯನ್ನು ನಿಂದನೆ ಮಾಡುವುದು ಅವರ ಬಗ್ಗೆ ಕೀಳಾಗಿ ಮಾತನಾಡುವುದು ಮಾಡುವುದರಿಂದ ನಿಮ್ಮ ಸಂಬಂಧ ಹದಗೆಡುತ್ತದೆ, ಈ ರೀತಿ ಬೇರೆಯವರ ಮುಂದೆ ನಿಮ್ಮ ಸಂಗಾತಿಯನ್ನು ನೀವು ನಿಂದನೆ ಮಾಡುವುದು ನಿಮ್ಮ ಸಂಗಾತಿಯಲ್ಲಿ ನಿಮ್ಮ ಬಗ್ಗೆ ಇರುವ ಗೌರವ ಪ್ರೀತಿ-ವಿಶ್ವಾಸ ದೂರವಾಗಲು ಕಾರಣವಾಗುತ್ತದೆ, ಇದರಿಂದ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ನಿಮ್ಮ ಬಾಳಸಂಗಾತಿಯ ಯಾವುದೇ ಒಂದು ವಿಚಾರ ಇರಲಿ ಅದು ನಿಮ್ಮಲ್ಲಿ ಇರುವಂತೆ ನೋಡಿಕೊಳ್ಳಿ ಬೇರೆಯವರ ಮುಂದೆ ಅವರ ಬಗ್ಗೆ ನಿಂದನೆ ಮಾಡಬೇಡಿ. ಇನ್ನು ಕಡೆಯದಾಗಿ, ದಂಪತಿಗಳ ನಡುವೆ ಸಂತೋಷ ಎನ್ನುವುದು ಕಡಿಮೆಯಾಗಬಾರದು ಎಲ್ಲಿ ಸಂತೋಷ ಎನ್ನುವುದು ಕಡಿಮೆಯಾಗುತ್ತದೆಯೋ ಆ ದಂಪತಿಗಳ ನಡುವೆ ಅಂತರವು ಹೆಚ್ಚಾಗುತ್ತದೆ,

ಸಾಧ್ಯವಾದಷ್ಟು ದಂಪತಿಗಳು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವುದರಿಂದ ಸಂತೋಷವನ್ನು ಆನಂದವನ್ನು ಅನುಭವಿಸಬೇಕು ಹೀಗೆ ಇದ್ದಾಗ ಅವರನ್ನು ದಂಪತಿಗಳ ನಡುವೆ ಹೊಂದಾಣಿಕೆ ಎನ್ನುವುದು ಹೆಚ್ಚಾಗಿ ಸುಖದಾಂಪತ್ಯಕ್ಕೆ ನೆರವಾಗುತ್ತದೆ. ಈ ರೀತಿಯಾಗಿ ಚಾಣಕ್ಯನು ಹೇಳಿರುವ ಈ ಮೂರು ಸಂಸಾರದ ಸೂತ್ರವನ್ನು ಯಾವ ದಂಪತಿಗಳು ಅನುಸರಿಸುತ್ತಾರೆ, ಆ ದಂಪತಿಗಳ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಲಾಗುತ್ತದೆ. ಏನೇ ಸಮಸ್ಯೆಗಳು ಇರಲಿ ಚಿಂತೆ ಬಿಟ್ಟು ಬಿಡಿ ನಮಗೆ ಕೆರೆ ಮಾಡಿ ಎರಡೇ ದಿನದಲ್ಲಿ ಪರಿಹಾರ ಮಾಡಿಲ್ಲ ಅಂದ್ರೆ ಚಾಲೆಂಜ್ ಒಮ್ಮೆ ಫೋನ್ ಮಾಡಿ9538 446677 ಅತ್ಯಂತ ಶಕ್ತಿಶಾಲಿ ದೇವತೆ ಆಗಿರುವ ಶ್ರೀ ಚಕ್ರ ನಿಮಿಷಾಂಬ ದೇವಿ ಆರಾಧನೆ ಮಾಡುವ ಸಂತೋಷ್ ಗುರೂಜಿ ಅವರಿಂದ ಸಾಕಷ್ಟು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ಇದೀಗ ಸುಖ ಜೀವನ ನಡೆಸುತ್ತಾ ಇದ್ದಾರೆ ಒಮ್ಮೆ ಕರೆ ಮಾಡಿ9538 446677 ಎಲ್ಲರಿಗೆ ಸಹ ಹಣಕಾಸಿನ ಸಮಸ್ಯೆಗಳು ಇರುತ್ತದೆ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಆಸೆ ಸಹ ಇರುತ್ತದೆ ಆದ್ರೆ ನಿಮಗೆ ಅಡ್ಡಿ ಆಗಿರೋ ಸಮಸ್ಯೆ ಹುಡುಕಿ ಅದನ್ನ ಪುರಾತನ ವಿದ್ಯೆಗಳಿಂದ ಶಾಶ್ವತ ಪರಿಹಾರ ಮಾಡುತ್ತಾರೆ, ನೀವು ಎಷ್ಟೋ ಜನರನ್ನು ನಂಬಿ ನಿರಾಸೆ ಆಗಿರಬಹುದು ಆದ್ರೆ ಸಂತೋಷ್ ಗುರೂಜಿ ಅವರಿಗೆ ಒಮ್ಮೆ ಕರೆ ಮಾಡಿ9538 446677 ಹಾಗೆಯೇ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಹೋಗಿದ್ದರು ಸಹ ಪರಿಹಾರ ದೊರೆಯುತ್ತದೆ ಹಾಗೆಯೇ ಗಂಡ ಅಥವ ಹೆಂಡತಿ ಪರ ಪುರುಷ ಅಥವ ಪರ ಸ್ತ್ರೀ ಜೊತೆಗೆ ಗುಪ್ತ ಸಂಭಂಧಗಳು ಹೊಂದಿದ್ದರೆ ಅದನ್ನ ಸಹ ಬಿಡಿಸಬಹುದು ಮತ್ತು ಇನ್ನಿತರೇ ವ್ಯಸನಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಾ ಇದ್ದರು ಸಹ ಕರೆ ಮಾಡಬಹುದು ಏನೇ ಸಮಸ್ಯೆ ಇರಲಿ ಒಮ್ಮೆ ಕರೆ ಮಾಡಿ9538 446677

LEAVE A REPLY

Please enter your comment!
Please enter your name here