ಈ ಐದು ಹೆಸರಿನ ಹುಡುಗಿಯರು ಗಂಗೆಯಷ್ಟು ಪವಿತ್ರರು

853

ಸ್ನೇಹಿತರೆ ಬಹಳ ಹಿಂದಿನ ಕಾಲದಿಂದ ಒಂದು ಮಾತಿದೆ ಅದು ಏನು ಎಂದರೆ ಮೀನಿನ ಹೆಜ್ಜೆ ಬೇಕಾದರೆ ಕಂಡು ಹಿಡಿಯಬಹುದು ಆದರೆ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಎಂದು ಹೇಳುತ್ತಾರೆ ನಮ್ಮ ಜೀವನದಲ್ಲಿ ನಮ್ಮ ಕೊನೆಯವರೆಗೂ ಇರುವ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಕಷ್ಟದ ವಿಷಯ ಏಕೆಂದರೆ ಆಕೆಯ ಗುಣ ಸ್ವಭಾವ ಯಾರಿಗೂ ಕೂಡ ತಿಳಿದು ಇರುವುದಿಲ್ಲ ಆದರೆ ಈ ಐದು ಹೆಸರಿನ ಹುಡುಗಿಯರು ಗಂಗೆ ಅಷ್ಟೆ ಪವಿತ್ರವಾಗಿ ಇರುತ್ತಾರೆ ಮತ್ತು ಇವರನ್ನು ಮದುವೆ ಆದರೆ ನಿಮ್ಮ ಜೀವನ ಕೂಡ ಸುಖಮಯ ಆಗಿರುತ್ತದೆ ಎಂದು ಹೇಳುತ್ತಾರೆ ಹಾಗಾದರೆ ಅದೆಲ್ಲವನ್ನೂ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಇನ್ನೂ ಮೊದಲನೆಯದು ವಿ ಅಕ್ಷರದಿಂದ ಶುರು ಆಗುವ ಹುಡುಗಿಯರ ಹೆಸರು ಯಾವ ಹುಡುಗಿಯರ ಹೆಸರು ವಿ ಅಕ್ಷರದಿಂದ ಪ್ರಾರಂಭ ಆಗುತ್ತದೆಯೋ ಅವರು ತುಂಬಾ ಶಾಂತ ಸ್ವಭಾವದವರು ಆಗಿರುತ್ತಾರೆ ಹೌದು ಇವರು ತನ್ನ ಜೀವನ ಸಂಗಾತಿಯೊಂದಿಗೆ ತುಂಬಾ ಇಷ್ಟದಿಂದ ಇರುತ್ತಾರೆ. ಎಂತಹುದೇ ಕಷ್ಟ ಸಮಯ ಬಂದರು ಇವರು ತಮ್ಮ ಜೀವನ ಸಂಗಾತಿಯನ್ನು ಬಿಟ್ಟು ಕೊಡುವುದಿಲ್ಲ ಮತ್ತು ಇವರ ವ್ಯವಹಾರ ಕೂಡ ತುಂಬಾ ಕೋಮಲ ಆಗಿ ಇರುತ್ತದೆ

ಇದೇ ಕಾರಣದಿಂದ ಇವರನ್ನು ಪವಿತ್ರ ಎಂದು ಹೇಳುವರು. ಇನ್ನೂ ಎನ್ ಅಕ್ಷರದ ಹುಡುಗಿಯರು ತುಂಬಾ ಒಳ್ಳೆಯ ಸ್ವಭಾವದವರು ಆಗಿರುತ್ತಾರೆ ಸಾಮಾನ್ಯವಾಗಿ ಇವರು ತಮ್ಮ ಗಂಡ ಪರಿವಾರದವರನ್ನು ತುಂಬಾ ಚೆನ್ನಾಗಿ ನೋಡಿ ಕೊಳ್ಳುತ್ತಾರೆ ಇವರು ತಮ್ಮ ಕುಟುಂಬದ ಹೆಸರು ಹಾಳಾಗುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಇನ್ನೂ ಪಿ ಅಕ್ಷರದ ಹುಡುಗಿಯರು ಅವರು ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿ ಕೊಳ್ಳುತ್ತಾರೆ ಜೊತೆಗೆ ಇವರು ಪ್ರತಿಯೊಬ್ಬ ವ್ಯಕ್ತಿಯ ಭಾವನೆಗಳನ್ನು ಗಮನದಲ್ಲಿ ಇಟ್ಟು ಕೊಳ್ಳುತ್ತಾರೆ ಅವರು ಇವರಿಗಿಂತ ಚಿಕ್ಕವರು ಆಗಿರುತ್ತಾರೆ ಅಥವಾ ದೊಡ್ಡವರು ಆಗಿದ್ದರು ಇವರು ಎಂದಿಗೂ ಯಾರಿಗೂ ದುಃಖವನ್ನು ನೀಡುವುದಿಲ್ಲ ಇವರು ಎಲ್ಲರೊಂದಿಗೆ ತುಂಬಾ ಪ್ರೀತಿಯ ಮಾತುಗಳನ್ನು ಆಡುತ್ತಾರೆ ಇದೆ ಕಾರಣದಿಂದ ಇವರನ್ನು ತುಂಬಾ ಪವಿತ್ರ ಎಂದು ಹೇಳುತ್ತಾರೆ. ಇನ್ನೂ ಬಿ ಹೆಸರಿನ ಹುಡುಗಿಯರು ಸಾಮಾನ್ಯವಾಗಿ ಯಾವ ಹುಡುಗಿಯರ ಹೆಸರುಗಳು ಬಿ ಅಕ್ಷರ ಇಂದ ಪ್ರಾರಂಭ ಆಗುತ್ತದೆ ಅವರ ಹೆಸರು ಕೂಡ ತುಂಬಾ ಪವಿತ್ರ ಎಂದು ಹೇಳಲಾಗುತ್ತದೆ ಇವರು ತುಂಬಾ ನಾಚಿಕೆ ಸ್ವಭಾವದವರು

ಆಗಿರುತ್ತಾರೆ ಆದರೂ ಇವರು ತಮ್ಮ ಪರಿವಾರದ ಮಾನ ಮರೆಯಾದೆ ಕಾಪಾಡಿ ಕೊಳ್ಳುತ್ತಾರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಒಂದೇ ಪರಿವಾರವನ್ನು ಸಂತೋಷದಿಂದ ನೋಡುವರು ಖುಷಿಯಾಗಿ ಇರಲು ಬಯಸುತ್ತಾರೆ ಮತ್ತು ಅವರ ಆಸೆಗಳನ್ನು ಪೂರೈಸಲು ಇವರು ಸಹಾಯ ಮಾಡುತ್ತಾರೆ. ವೈ ಹೆಸರಿನ ಹುಡುಗಿಯರು ತುಂಬಾ ಕಡಿಮೆ ಜನ ಇರುತ್ತಾರೆ ಇವರ ಸ್ವಭಾವ ಬೇರೆಯವರಿಗಿಂತ ತುಂಬಾ ವಿಭಿನ್ನವಾಗಿ ಇರುತ್ತದೆ ಇವರು ಎಲ್ಲರ ಜೊತೆ ತುಂಬಾ ಗೌರವದಿಂದ ಮಾತಾಡುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಿಸುವ ಶಂಕರ ನಾರಾಯಣ ಗುರುಗಳು ನಿಮ್ಮ ಸಮಸ್ಯೆಗಳಿಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ ಇದು ಅಷ್ಟೇ ಅಲ್ಲದೇ ಮನೆಯಲ್ಲಿ ಕಲಹಗಳು ಅಥವ ನಿಮ್ಮ ಮುಂದಿನ ಭವಿಷ್ಯದ ಚಿಂತೆ ಅಥವ ಪ್ರೇಮ ವಿವಾಹ ಅಥವ ನಿಮ್ಮ ಗುಪ್ತ ಸಮಸ್ಯೆಗಳು ಅಥವ ಒಳ್ಳೆಯ ಉದ್ಯೋಗ ನೀವು ಪಡೆಯಲು ಅಥವ ಇನ್ನಿತರೇ ಕಷ್ಟದ ಸಮಸ್ಯೆಗಳು ಯಾರಿಗೆ ಸಹ ತಿಳಿಯದ ರೀತಿಯಲ್ಲಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ. ಈ ಕೂಡಲೇ ಕರೆ ಮಾಡಿರಿ 99453 39940

1 COMMENT

LEAVE A REPLY

Please enter your comment!
Please enter your name here