ನೀವು ಹುಟ್ಟಿದ ದಿನಾಂಕದ ಆಧಾರದ ಮೇಲೆ ನಿಮ್ಮ ಮುಂದಿನ ಭವಿಷ್ಯ

829

ನೀವು ಹುಟ್ಟಿದ ದಿನಾಂಕದ ಆಧಾರದ ಮೇಲೆ ನಿಮ್ಮ ಭವಿಷ್ಯ ನಿರ್ಧಾರ ಆಗಿರುತ್ತದೆ ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ ಈ ಕೆಲವು ದಿನಾಂಕಗಳಲ್ಲಿ ಹುಟ್ಟಿದವರು ಆದಷ್ಟು ಬೇಗ ಶ್ರೀಮಂತ ಆಗುತ್ತಾರೆ ಇವರು ಕೋಟ್ಯಾಧಿಪತಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಲಾಗುತ್ತದೆ ಹಾಗಾದರೆ ಅದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಅದೃಷ್ಟ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳಬೇಕು ಎಂದರೆ ನೀವು ಹುಟ್ಟಿದ ದಿನಾಂಕ ಎರಡು ಅಂಕೆಯಲ್ಲಿ ಇದ್ದರೆ ಅದನ್ನು ಕೂಡಿಸಬೇಕು. ಒಂದು ಅಂಕೆ ಬರುವ ಹಾಗೆ ಮಾಡಬೇಕು ಒಂದಕ್ಕೆ ರವಿ ನಾಲ್ಕಕ್ಕೆ ರಾಹು ಏಳಕ್ಕೆ ಕೇತು ಎರಡಕ್ಕೆ ಚಂದ್ರ ಐದಕ್ಕೆ ಎಂಟಕ್ಕೆ ಶನಿ ಮೂರಕ್ಕೆ ಗರುಡ ಆರಕ್ಕೆ ಶುಕ್ರ ಮತ್ತು ಒಂಬತ್ತಕ್ಕೆ ಕುಜ ನೀವು ಹುಟ್ಟಿದ ಸಂಖ್ಯೆ ಒಂದು ಆಗಿದ್ದರೆ ನಿಮಗೆ ಸೂರ್ಯ ಅಧಿಪತಿ ಆಗಿರುತ್ತಾನೆ ನಾಯಕತ್ವದ ಲಕ್ಷಣಗಳು ಹೆಚ್ಚಾಗಿ ಇರುತ್ತದೆ ಯಾವುದೇ ಕೆಲಸ ಕೈ ಗೊಂಡರು ಕೂಡ ಯಶಸ್ವಿ ಆಗಿ ಸಂಪೂರ್ಣವಾಗಿ ಮುಗಿಸುವಿರಿ ಎಲ್ಲರ ಮಾತಿಗೂ ಬೆಲೆ ಕೊಟ್ಟು ನಡೆಯುವ ನಿಮ್ಮ ಸ್ವಭಾವ ಎಲ್ಲರಿಗೂ ಅಚ್ಚು ಮೆಚ್ಚು ಆಕರ್ಷಕ ವ್ಯಕ್ತಿತ್ವ ನಿಮ್ಮದಾಗುತ್ತದೆ.

ಎಲ್ಲರ ಜೊತೆಗೂ ನೀವು ಮುನ್ನುಗ್ಗುವಿರಿ ಅತ್ಯಂತ ಉನ್ನತ ಮಟ್ಟದ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗುವಿರೀ ಇನ್ನೂ ಸಾಮಾನ್ಯವಾಗಿ ಒಂದನೆಯ ತಾರೀಖು ಹುತ್ತಿರುವವರು ಸೂರ್ಯ ನಮಸ್ಕಾರ ಮಾಡಿದರೆ ಅತಿ ಉತ್ತಮ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ ಇನ್ನೂ ಎರಡನೆಯ ತಾರೀಖು ಹುಟ್ಟಿದ ಜನರಿಗೆ ಚಂದ್ರನು ಅಧಿಪತಿ ಆಗಿರುತ್ತಾನೆ ಇವರು ಆಕರ್ಷಣ ವ್ಯಕ್ತಿತ್ವ ಹೊಂದಿರುವುದು ಅಲ್ಲದೆ ಸುಂದರವಾಗಿ ಇರುತ್ತಾರೆ ಎದುರಿನವರ ಮಾತಿಗೆ ಹೆಚ್ಚಿನ ಬೆಲೆ ಕೊಡುವವರು ಆಗಿರುತ್ತಾರೆ ಹಾಗೆ ಕೃಷಾಂತ ವದನ ಆಗಿ ಎಂತಹ ಕ್ಲಿಷ್ಟ ಪರಿಸ್ಥಿತಿ ಆಗಿರಲಿ ನಿರ್ಣಯ ಕೆಲಸದಲ್ಲಿ ಮುನ್ನುಗ್ಗಿ ಯಶಸ್ಸನ್ನು ಸಾಧಿಸುತ್ತಾರೆ. ಮೂರನೇ ತಾರೀಖು ಹುಟ್ಟಿದವರು ಹೆಚ್ಚಾಗಿ ಧೈರ್ಯವಂತ ಆಗಿರುತ್ತಾರೆ ನಾಯಕತ್ವದ ಲಕ್ಷಣಗಳು ಇವರಿಗೆ ಹೆಚ್ಚಾಗಿ ಇರುತ್ತದೆ ಅಷ್ಟೆ ಅಲ್ಲ ಆಕರ್ಷಕ ವ್ಯಕ್ತಿತ್ವ ಹೊಂದಿರುವ ಇವರು ತಾವು ಮುನ್ನಡೆಯುವುದು ಅಲ್ಲದೆ ಇತರರನ್ನು ಮುನ್ನಡೆಸುವ ವ್ಯಕ್ತಿತ್ವ ಇವರದ್ದು ಆಗಿರುತ್ತದೆ ಇವರಿಗೆ ತಮ್ಮ ಅರ್ಧಾಂಗಿ ಮೇಲೆ ತುಂಬಾ ಪ್ರೀತಿ ಮತ್ತು ನಂಬಿಕೆ. ಇನ್ನೂ ನಾಲ್ಕನೇ ತಾರೀಖು ಹುಟ್ಟಿದ ಮಹಿಳೆಯರು ಹೆಚ್ಚು ಅಲಂಕಾರಿಕ ಪ್ರಿಯ ಆಗಿರುತ್ತಾರೆ ಆಕರ್ಷಕ ವ್ಯಕ್ತಿತ್ವ ಸ್ವಲ್ಪ ದುಬಾರಿ ಖರ್ಚು ಮಾಡುವವರು ಆಗಿರುತ್ತಾರೆ

ಜೀವನವನ್ನು ನಗು ನಗುತ್ತಾ ಸಂತೋಷದಿಂದ ಸಾಗಿಸುತ್ತಾರೆ ಇನ್ನೂ ಹುಟ್ಟಿದ ದಿನಾಂಕ ಐದು ಆಗಿದ್ದರೆ ಬುಧ ಅಧಿಪತಿ ಆಗಿರುತ್ತಾರೆ. ಇನ್ನೂ ಆರರಂದು ಹುಟ್ಟಿದವರು ತುಂಬಾ ಅದೃಷ್ಟವಂತ ಎಂದೇ ಹೇಳಬಹುದು ಇವರು ತುಂಬಾ ವಿಶ್ವಾಸಾರ್ಹ ವ್ಯಕ್ತಿ ಆಗಿರುತ್ತಾರೆ. ಇನ್ನೂ ಏಳರಂದು ಹುಟ್ಟಿದವರು ತುಂಬಾ ಮೋಜು ಮಸ್ತಿ ಮಾಡುವ ವ್ಯಕ್ತಿತ್ವದವರು ಅಲ್ಲದೆ ಯಾವುದೇ ಕೆಲಸವನ್ನು ಕಷ್ಟ ಪಟ್ಟು ಮಾಡದೆ ಇಷ್ಟ ಪಟ್ಟು ಮಾಡುತ್ತಾರೆ. ನಿಮಿಷಾಂಭ ದೇವಿಯ ಆರಾಧಕರು ಪ್ರಧಾನ ಗುರುಗಳು ಆಗಿರುವ ಶ್ರೀ ಗಜೇಂದ್ರ ಅವಧಾನಿ ಅವರಿಂದ ನಿಮ್ಮ ಜೀವನದಲ್ಲಿ ಆಗಿರುವಂತ ಎಲ್ಲ ರೀತಿಯ ಕಷ್ಟಗಳಿಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಜೀವನದಲ್ಲಿ ಆಗಿರುವ ಅನಾರೋಗ್ಯ ಬಾಧೆಗಳು ನಿಮಗೆ ಒಳ್ಳೆಯ ಉದ್ಯೋಗ ದೊರೆಯಲು ಅಥವ ಮನೆಯಲ್ಲಿ ಸಮಸ್ಯೆಗಳು ಅಥವ ಅತ್ತೆ ಸೊಸೆ ಜಗಳ ಅಥವ ಪ್ರೇಮ ವಿಚಾರ ಅಥವ ನಿಮ್ಮ ಶತ್ರುಗಳ ಕಾಟ. ಸಮಸ್ಯೆಗಳು ಎಷ್ಟೇ ಹಳೆಯದ್ದು ಆಗಿದ್ರು ನೀವು ಚಿಂತೆ ಬಿಟ್ಟು ಈ ಸಂಖ್ಯೆಗೆ ಕರೆ ಮಾಡಿರಿ 95350 04448 ಎರಡು ದಿನದಲ್ಲಿ ಸಮಸ್ಯೆಗಳು ನಿವಾರಣೆ ಆಗುತ್ತೆ. ನಿಮಿಷಾಂಬ ದೇವಿಯ ಬಲಿಷ್ಠ ಪೂಜೆಗಳಿಂದ 100ಕ್ಕೆ ನೂರರಷ್ಟು ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 95350 04448

2 COMMENTS

  1. I want to know about my career & love life. Whether I will get a arrange marriage or love Marraige.
    My DOB – 09/10/1994

LEAVE A REPLY

Please enter your comment!
Please enter your name here